ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ.ನಮಸ್ಕಾರ ಎಲ್ಲರಿಗೂ, ನಾಡಿನ ಸಮಸ್ಯೆ ಜನತೆಗೆ ಈ ಒಂದು ಲೇಖನಕ್ಕೆ ಸ್ವಾಗತ ಇವತ್ತಿನ ಈ ಒಂದು ಲೇಖನದಲ್ಲಿ ನಮ್ಮ ಒಂದು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಆಗಿರುವಂತಹ ಸಿಎಂ ಸಿದ್ದರಾಮಯ್ಯರವರು ನಾಡಿನ ಎಲ್ಲ ರೈತರಿಗೆ ಒಂದು ಸಿಹಿ ಸುದ್ದಿಯನ್ನು ನೀಡಿರುತ್ತಾರೆ ಈ ಸುದ್ದಿ ಏನೆಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಿಮಗೆ ತಿಳಿಸುವ ಸಲುವಾಗಿ ಈ ಒಂದು ಲೇಖನವನ್ನ ಬರೆಯಲಾಗಿದೆ.
Thank you for reading this post, don't forget to subscribe!ಆದ್ದರಿಂದ ತಾವುಗಳು ಲೇಖನವನ್ನ ಕೊನೆ ತನಕ ಓದಿ ಇದರಲ್ಲಿ ಯಾವ ಮಾಹಿತಿ ಇದೆ ಎಂದು ತಿಳಿದುಕೊಳ್ಳಬೇಕು ಅಂದಾಗ ಮಾತ್ರ ನೀವು ಇದರ ಒಂದು ಲಾಭವನ್ನು ಪಡೆಯಬಹುದಾಗಿದೆ ಒಂದು ವೇಳೆ ನೀವೇನಾದರೂ ಈ ಲೇಖನವನ್ನ ಕೊನೆತನಕ ಓದದೆ ಹೋದರೆ ಯಾವುದೇ ರೀತಿಯ ಮಾಹಿತಿ ದೊರೆಯುವುದಿಲ್ಲ ಆದ್ದರಿಂದ ವಿನಂತಿಸಿಕೊಳ್ಳುತ್ತಿದ್ದೇವೆ ಈ ಲೇಖನ ಕೊನೆತನಕ ಓದಿ.
ಪ್ರತಿದಿನ ನಾವು ಕೂಡ ಈ ಒಂದು ಮಾಧ್ಯಮದಲ್ಲಿ ತಾಜಾ ತಾಜಾ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ. ನಾವು ಹೀಗೆ ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ಪ್ರತಿದಿನವೂ ಕೂಡ ನೀವು ಪಡೆಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗುವ ಜೊತೆಗೆ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.
ಬೆಳೆ ವಿಮೆ,
ಹೌದು ನಮ್ಮ ಒಂದು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಆಗಿರುವಂತಹ ಸಿಎಂ ಸಿದ್ದರಾಮಯ್ಯನವರು ರಾಜ್ಯದಲ್ಲಿ ಹಲವೆಡೆ ಬಾರಿ ಪ್ರಮಾಣದ ಮಳೆಯಾಗಿದ್ದು ಈ ಮಳೆಯಿಂದಾಗಿ ರೈತರ ಬೆಳೆಯು ಹಾನಿಯಾಗಿದ್ದು ಇದಕ್ಕಾಗಿ ಪರಿಹಾರವನ್ನು ನೀಡಬೇಕು ಎಂದು ಸಿದ್ದರಾಮಯ್ಯನವರು ನಿರ್ಧಾರ ಮಾಡಿದ್ದು ಅದರಂತೆ ಒಂದು ಘೋಷಣೆಯನ್ನ ಕೂಡ ನೀಡಿದ್ದಾರೆ.
ಅದು ಏನೆಂದರೆ ಯಾವ ರೈತನ ಬೆಳೆ ಆನೆ ಆಗಿರುತ್ತದೆ ಅಂತಹ ರೈತನ ಒಂದು ಎಕರೆ ಹೊಲಕ್ಕೆ ಅಂದರೆ ಒಂದು ಎಕರೆ ಹೊಲ ನಾಶವಾಗಿದ್ದರೆ ಅದಕ್ಕೆ ರೂಪಾಯಿ 9,000ಗಳನ್ನ ಬೆಳೆ ಪರಿಹಾರ ಹಾಕಲಾಗುತ್ತದೆ ಎಂದು ತಿಳಿದು ಬಂದಿರುತ್ತದೆ ಇದಕ್ಕಾಗಿ ರೈತರು ಯಾವ ದಾಖಲೆಗಳು ಎಲ್ಲಿ ನೀಡಬೇಕು ಎಂದು ತಿಳಿಯಬೇಕಾದರೆ ಕೆಳಗೆ ನೋಡಿ.
ಬೇಕಾಗುವ ದಾಖಲೆಗಳು ಯಾವ್ಯಾವು..?
.ರೈತನ FID ನಂಬರ್
.ಜಮೀನಿನ ಪಹಾಣಿ
.ಮೊಬೈಲ್ ಸಂಖ್ಯೆ
.ಆಧಾರ್ ಕಾರ್ಡ್
.ಬ್ಯಾಂಕ್ ಖಾತೆಯ ವಿವರ
ಇ ದಾಖಲೆಗಳನ್ನು ಯಾರಿಗೆ ಕೊಡಬೇಕು?
ಮೇಲೆ ನೀಡಿರುವಂತಹ ಎಲ್ಲ ದಾಖಲೆಗಳನ್ನು ರೈತನು ಸಿದ್ಧಪಡಿಸಿಕೊಂಡು ತಾಲೂಕಿನ VA ಅಂದರೆ ಗ್ರಾಮ ಆಡಳಿತ ಅಧಿಕಾರಿಗೆ ನೀಡಬೇಕು.
ಓದುಗರಲ್ಲಿ ವಿನಂತಿ,
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode