ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ! ಮತ್ತೆ ಕರ್ನಾಟಕದಲ್ಲಿ ಮಳೆ! ಎಲ್ಲೆಲ್ಲಿ ಆಗಲಿದೆ ಚೆಕ್ ಮಾಡಿ !
ಹೌದು ರೈತ ಬಾಂಧವರೇ, ಭಾರತೀಯ ಹವಾಮಾನ ಇಲಾಖೆಯು ಮುಂದಿನ 10 ದಿನಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಎರಡು ಬಾರಿ ವಾಯುಕುಸಿತ ಉಂಟಾಗಲಿದ್ದು ಇದರಿಂದ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.