ಆತ್ಮೀಯ ಓದುಗರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ.mಭಾರತ ಸರ್ಕಾರವು ಸಣ್ಣ ವ್ಯಾಪಾರಿಗಳನ್ನು ಆರ್ಥಿಕವಾಗಿ ಬಲಪಡಿಸಲು ಹಲವು ಕಲ್ಯಾಣಕಾರಿ ಯೋಜನೆಗಳನ್ನು ಆರಂಭಿಸಿದೆ. ಅದರಲ್ಲಿ ಅತ್ಯಂತ ಜನಪ್ರಿಯವಾದ ಒಂದು ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ (Pradhan Mantri Mudra Yojana – PMMY). ಈ ಯೋಜನೆಯಡಿ ದೇಶದಾದ್ಯಂತ ಲಕ್ಷಾಂತರ ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳು ತಮ್ಮ ಕನಸಿನ ವ್ಯವಹಾರವನ್ನು ಆರಂಭಿಸಿ ಬೆಳೆಯಲು ಸರ್ಕಾರದಿಂದ ಬ್ಯಾಂಕ್‌ಗಳ ಮೂಲಕ ಬಡ್ಡಿದರ ರಿಯಾಯಿತಿಯ ಸಾಲ ಪಡೆಯುತ್ತಿದ್ದಾರೆ.
ಆತ್ಮೀಯ ಓದುಗರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ.mಭಾರತ ಸರ್ಕಾರವು ಸಣ್ಣ ವ್ಯಾಪಾರಿಗಳನ್ನು ಆರ್ಥಿಕವಾಗಿ ಬಲಪಡಿಸಲು ಹಲವು ಕಲ್ಯಾಣಕಾರಿ ಯೋಜನೆಗಳನ್ನು ಆರಂಭಿಸಿದೆ. ಅದರಲ್ಲಿ ಅತ್ಯಂತ ಜನಪ್ರಿಯವಾದ ಒಂದು ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ (Pradhan Mantri Mudra Yojana – PMMY). ಈ ಯೋಜನೆಯಡಿ ದೇಶದಾದ್ಯಂತ ಲಕ್ಷಾಂತರ ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳು ತಮ್ಮ ಕನಸಿನ ವ್ಯವಹಾರವನ್ನು ಆರಂಭಿಸಿ ಬೆಳೆಯಲು ಸರ್ಕಾರದಿಂದ ಬ್ಯಾಂಕ್‌ಗಳ ಮೂಲಕ ಬಡ್ಡಿದರ ರಿಯಾಯಿತಿಯ ಸಾಲ ಪಡೆಯುತ್ತಿದ್ದಾರೆ.
Thank you for reading this post, don't forget to subscribe!ಈ ಯೋಜನೆಯ ಮುಖ್ಯ ಗುರಿಯೇ ಸಣ್ಣ ವ್ಯಾಪಾರಿಗಳು, ಸ್ವಯಂ ಉದ್ಯೋಗಿಗಳು ಮತ್ತು ಗ್ರಾಮೀಣ ಪ್ರದೇಶದ ಕೈಗಾರಿಕೋದ್ಯಮಿಗಳಿಗೆ ಹಣಕಾಸಿನ ಸಹಾಯ ಒದಗಿಸುವುದು. ಬಹುತೇಕ ಸಣ್ಣ ಉದ್ಯಮಗಳು ಗ್ಯಾರಂಟಿ ಅಥವಾ ದೊಡ್ಡ ಬಂಡವಾಳವಿಲ್ಲದೆ ಪ್ರಾರಂಭವಾಗುತ್ತವೆ. ಇಂತಹವರಿಗೆ ಬ್ಯಾಂಕ್ ಸಾಲ ಸಿಗುವುದು ಕಷ್ಟ. ಈ ಅಡಚಣೆಯನ್ನು ನಿವಾರಿಸಲು ಮುದ್ರಾ ಯೋಜನೆ ರೂಪಿಸಲಾಗಿದೆ.
1.ಸಣ್ಣ ವ್ಯಾಪಾರಿಗಳಿಗೆ ಗ್ಯಾರಂಟಿ ರಹಿತ ಸಾಲ.
2.ಮಹಿಳೆಯರು, ಯುವಕರು ಮತ್ತು ಗ್ರಾಮೀಣ ಉದ್ಯಮಿಗಳಿಗೆ ವಿಶೇಷ ಆದ್ಯತೆ.
3.ವ್ಯಾಪಾರ ಅಭಿವೃದ್ಧಿಗೆ ದೀರ್ಘಾವಧಿ ಪಾವತಿ ಅವಧಿ (3 ರಿಂದ 5 ವರ್ಷ).
ಯೋಜನೆಯ ಹೆಸರು ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ (PMMY)
ಅಧಿಕೃತ ವೆಬ್‌ಸೈಟ್ ;https://www.mudra.org.in/
ಗರಿಷ್ಠ ಸಾಲ ಮೊತ್ತ, ₹10 ಲಕ್ಷ
ಬಡ್ಡಿ ದರ ,ಬ್ಯಾಂಕ್‌ಗಳ ಪ್ರಕಾರ ಬದಲಾಗುತ್ತದೆ (ಸರಾಸರಿ 8%–12%)
ಪಾವತಿ ಅವಧಿ; 3 ರಿಂದ 5 ವರ್ಷ
ಗ್ಯಾರಂಟಿ ಅಗತ್ಯವಿಲ್ಲ ಹೌದು
ಸಾಲ ನೀಡುವ ಸಂಸ್ಥೆಗಳು ವಾಣಿಜ್ಯ ಬ್ಯಾಂಕ್‌ಗಳು, NBFC, MFI, ಸಹಕಾರಿ ಬ್ಯಾಂಕ್‌ಗಳು ಇತ್ಯಾದಿ
ಮುದ್ರಾ ಯೋಜನೆ ಮೂರು ವಿಭಿನ್ನ ಹಂತಗಳಲ್ಲಿ ವಿಭಜಿಸಲಾಗಿದೆ — ವ್ಯಾಪಾರಿಯ ಅಗತ್ಯ ಮತ್ತು ವ್ಯವಹಾರದ ಗಾತ್ರದ ಆಧಾರದಲ್ಲಿ.
1.ಶಿಶು (Shishu) – ಆರಂಭಿಕ ಹಂತ:
ಹೊಸ ವ್ಯವಹಾರ ಆರಂಭಿಸಲು ₹50,000 ವರೆಗೆ ಸಾಲ.
ಮುಖ್ಯವಾಗಿ ಹೊಸ ಉದ್ಯಮಿಗಳಿಗೆ ಸಹಾಯಕ.
2.ಕಿಶೋರ್ (Kishore) – ಬೆಳವಣಿಗೆ ಹಂತ:
ಸ್ಥಿರವಾಗುತ್ತಿರುವ ವ್ಯವಹಾರ ವಿಸ್ತರಣೆಗಾಗಿ ₹50,000 ರಿಂದ ₹5 ಲಕ್ಷ ವರೆಗೆ ಸಾಲ.
ವ್ಯಾಪಾರವನ್ನು ವೃದ್ಧಿಸಲು ಅಥವಾ ಹೊಸ ಉಪಕರಣ ಖರೀದಿಸಲು ಉಪಯುಕ್ತ.
3.ತರೂಣ (Tarun) – ಅಭಿವೃದ್ಧಿ ಹಂತ:
ದೊಡ್ಡ ಮಟ್ಟದ ವ್ಯಾಪಾರ ವಿಸ್ತರಣೆ ಅಥವಾ ಕೈಗಾರಿಕಾ ಉದ್ದೇಶಕ್ಕಾಗಿ ₹5 ಲಕ್ಷದಿಂದ ₹10 ಲಕ್ಷ ವರೆಗೆ ಸಾಲ.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode
ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…
Amid escalating tensions in the Strait of Hormuz, the United States has launched fresh strikes…
ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…
ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…