Categories: Agripedia

ರೈತರಿಗೆ ಗುಡ್ ನ್ಯೂಸ್: ಮಾವಿನ ಹಣ್ಣನ್ನು ಆರು ತಿಂಗಳುಗಳ ಕಾಲ ಕೆಡದಂತೆ ಶೇಖರಿಸುವುದು ಹೇಗೆ… ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

ಸ್ನೇಹಿತರೆ ಹಣ್ಣುಗಳ ರಾಜ ಮಾವು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ?. ಬೇಸಿಗೆ ಶುರುವಾದಂತೆ ಮಾವಿನ ಸೀಜನ್ ಶುರುವಾಗುತ್ತದೆ. ಎಲ್ಲರ ಮನೆಯಲ್ಲೂ ಮಾವಿನ ಘಮ ಘಮ ವಾಸನೆ. ಹೆಚ್ಚು ಕಡಿಮೆ ಮಾರ್ಚ್ ತಿಂಗಳಲ್ಲಿ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಕಾಲಿಡುತ್ತವೆ ಆದರೆ ಎರಡು ಮೂರು ತಿಂಗಳಲ್ಲಿ ಸೀಸನ್ ಮುಗಿದು ಹೋಗುತ್ತದೆ  ವರ್ಷದ ನಂತರ ತಿಂಗಳಲ್ಲಿ ಮಾವಿನ ಹಣ್ಣು ಸಿಗುವುದಿಲ್ಲ ಆದರೆ ಇವುಗಳನ್ನು ಆರು ತಿಂಗಳ ಕಾಲ ಶೇಖರಿಸಿ ಇಡಬಹುದು.

Spread the love

ಸ್ನೇಹಿತರೆ ಹಣ್ಣುಗಳ ರಾಜ ಮಾವು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ?. ಬೇಸಿಗೆ ಶುರುವಾದಂತೆ ಮಾವಿನ ಸೀಜನ್ ಶುರುವಾಗುತ್ತದೆ. ಎಲ್ಲರ ಮನೆಯಲ್ಲೂ ಮಾವಿನ ಘಮ ಘಮ ವಾಸನೆ. ಹೆಚ್ಚು ಕಡಿಮೆ ಮಾರ್ಚ್ ತಿಂಗಳಲ್ಲಿ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಕಾಲಿಡುತ್ತವೆ ಆದರೆ ಎರಡು ಮೂರು ತಿಂಗಳಲ್ಲಿ ಸೀಸನ್ ಮುಗಿದು ಹೋಗುತ್ತದೆ  ವರ್ಷದ ನಂತರ ತಿಂಗಳಲ್ಲಿ ಮಾವಿನ ಹಣ್ಣು ಸಿಗುವುದಿಲ್ಲ ಆದರೆ ಇವುಗಳನ್ನು ಆರು ತಿಂಗಳ ಕಾಲ ಶೇಖರಿಸಿ ಇಡಬಹುದು.

Thank you for reading this post, don't forget to subscribe!

ಸ್ನೇಹಿತರೆ ಮಾವಿನಹಣ್ಣನ್ನು ಆರು ತಿಂಗಳ ಕಾಲ ಶೇಖರಿಸಿ ಇಡಬಹುದು  ಎನ್ನುವುದು ಆಶ್ಚರ್ಯಕರವಾದರೂ ನಿಜ.
ಸ್ನೇಹಿತರೆ ನಮಗಣಿಸುವುದೇನೆಂದರೆ ಮಾವಿನಹಣ್ಣನ್ನು ರೆಫ್ರಿಜಿರೇಟರ್ ನಲ್ಲಿ ಸಂಗ್ರಹಿಸಿ ತಿನ್ನಬಹುದಲ್ಲವೇ?? ಆದರೆ ನಾವು ಸಂಪೂರ್ಣವಾಗಿ ಮಾಗಿದ ಮಾವಿನ ಹಣ್ಣನ್ನು ಐದು ದಿನಗಳ ಕಾಲ ಮಾತ್ರ ಫ್ರೀಜ್ ನಲ್ಲಿ ಇಡಬಹುದು ನಂತರ ಹಣ್ಣಿನ ಒಳಭಾಗದಲ್ಲಿ ಹುಳುಗಳು ಆಗಲು ಪ್ರಾರಂಭಿಸುತ್ತವೆ ನಂತರ ಸಂಪೂರ್ಣ ಹಣ್ಣು ಕೆಟ್ಟು ಹೋಗುತ್ತದೆ.ಹಾಗಾದರೆ ಈ ಮಾವಿನ ಹಣ್ಣು ಆರು ತಿಂಗಳಗಳ ಕಾಲ ಹೇಗೆ ಶೇಖರಣೆ ಮಾಡಬಹುದು ಎಂಬುದನ್ನು ತಿಳಿಯೋಣ….

ಇದನ್ನೂ ಓದಿ: ರೈತರೇ ಬೇಸಿಗೆಯಲ್ಲಿ ನಿಮ್ಮ ಶಕ್ತಿಯನ್ನು ಹೀಗೆ ಹೆಚ್ಚಿಸಿಕೊಳ್ಳಿ! ಈ ಆಹಾರ ಸೇವಿಸಿದರೆ ನಿಮ್ಮ ಆದಾಯ ದುಪ್ಪಟ್ಟು ಆಗುತ್ತದೆ!

ಮಾರುಕಟ್ಟೆಯಲ್ಲಿ ಬೇಕಿಂಗ್ ಶೀಟ್ ಗಳನ್ನು ತಂದು ಮಾವಿನಹಣ್ಣಿಗೆ ಸುತ್ತಿ ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿ ಒಂದಕ್ಕೊಂದು ತಾಗದಂತೆ ಇಡಬೇಕು. ಒಮ್ಮೆ ಸರಿಯಾಗಿ ಪ್ರೀಜ್ ಆದ ನಂತರ ಮಾವಿನ ಹಣ್ಣನ್ನು ತೆಗೆದು ಫ್ರಿಜ್ ಬ್ಯಾಗ್ ಒಳಗೆ ಗಾಳಿಯು ಶೇಖರಣೆಯಾಗದಂತೆ ಟೈಟಾಗಿ ಪ್ಯಾಕ್ ಮಾಡಬೇಕು ಮಾವಿನ ಹಣ್ಣನ್ನು ಬಳಸಬೇಕಾದ ಸಂದರ್ಭದಲ್ಲಿ ತನ್ನೀರಿನಲ್ಲಿ ಮೂರು ಗಂಟೆಗಳ ಕಾಲ ಇಟ್ಟ ನಂತರ ಮಾವಿನ ಹಣ್ಣು ಯಥಾ ಸ್ಥಿತಿಗೆ ಬರುತ್ತದೆ. ಹೀಗೆ ಶೇಖರಣೆ ಮಾಡಿಟ್ಟ ಮಾವಿನ ಹಣ್ಣು ತಾಜಾ ಮಾವಿನಹಣ್ಣಿಗಿಂತ ಮೆದುವಾಗಿರುತ್ತದೆ, ರುಚಿಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.

ಇದನ್ನೂ ಓದಿ: ಮೊಬೈಲ್ ನಂಬರ್ ಹಾಕಿ ಬರ ಪರಿಹಾರ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ಮಿಡಿಯಾ ಚಾಣಕ್ಯ ಮಾಹಿತಿ ತಾಣಕ್ಕೆ ಭೇಟಿ ನೀಡಿದ ಎಲ್ಲಾ ರೈತರಿಗೂ ಧನ್ಯವಾದಗಳು. ಇದೇ ರೀತಿಯ ಉಪಯುಕ್ತ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೂಲಕ ನೀವು ನಮ್ಮ ವಾಟ್ಸಪ್ ಚಾನೆಲ್ ಗೆ ಸೇರಬಹುದು.
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ 👇👇👇👇👇 https://whatsapp.com/channel/0029VaDOwCTKQuJKSwo7D63M

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago