ಆತ್ಮೀಯ ರೈತರೆ, ತಮಗೆಲ್ಲ ಆಧಿಕೃತ ವೆಬ್ ಸೈಟ್ ಆದ ಮೀಡಿಯಾ ಚಾಣಕ್ಯಗೆ ಸ್ವಾಗತ. ರೈತನೇ ಈ ದೇಶದ ನಿಜವಾದ ಬೆನ್ನೆಲುಬು. ಹಾಗಾಗಿ ರೈತರ ಶಕ್ತಿ ಹೆಚ್ಚಿದಷ್ಟೂ ದೇಶದ ಆರ್ಥಿಕತೆಗೆ ಶಕ್ತಿ ಬರುತ್ತದೆ. ಇನ್ನೇನು ರಣಗುಡುವ ಬೇಸಿಗೆ ಬಂದೆ ಬಿಟ್ಟಿದೆ. ಈ ಬೇಸಿಗೆ ಸಮಯದಲ್ಲಿ ಆಲಸ್ಯ ಮತ್ತು ದನಿವು ಉಂಟಾಗುವ ಸಾಧ್ಯತೆಗಳು ಇರುತ್ತವೆ.
ಆತ್ಮೀಯ ರೈತರೆ, ತಮಗೆಲ್ಲ ಆಧಿಕೃತ ವೆಬ್ ಸೈಟ್ ಆದ ಮೀಡಿಯಾ ಚಾಣಕ್ಯಗೆ ಸ್ವಾಗತ. ರೈತನೇ ಈ ದೇಶದ ನಿಜವಾದ ಬೆನ್ನೆಲುಬು. ಹಾಗಾಗಿ ರೈತರ ಶಕ್ತಿ ಹೆಚ್ಚಿದಷ್ಟೂ ದೇಶದ ಆರ್ಥಿಕತೆಗೆ ಶಕ್ತಿ ಬರುತ್ತದೆ. ಇನ್ನೇನು ರಣಗುಡುವ ಬೇಸಿಗೆ ಬಂದೆ ಬಿಟ್ಟಿದೆ. ಈ ಬೇಸಿಗೆ ಸಮಯದಲ್ಲಿ ಆಲಸ್ಯ ಮತ್ತು ದನಿವು ಉಂಟಾಗುವ ಸಾಧ್ಯತೆಗಳು ಇರುತ್ತವೆ. ಬೇಸಿಗೆ ಸಮಯದಲ್ಲಿ ನಾವು ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಯನ್ನು ತಂದುಕೊಳ್ಳಬೇಕು ದೇಹಕ್ಕೆ ತಂಪು ನೀಡುವ ಆಹಾರ ಸೇವನೆಯನ್ನು ರೂಢಿ ಹಾಕಿಕೊಂಡು ಮಸಾಲೆಯುಕ್ತ ಮತ್ತು ಜಂಕ್ ಪದಾರ್ಥಗಳಿಂದ ದೂರ ಇರಬೇಕು ಇವುಗಳ ಸೇವನೆಯಿಂದ ಭೇದಿಯಾಗುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಬೇಸಿಗೆ ಸಮಯದಲ್ಲಿ ಹೆಚ್ಚು ರೋಗನಿರೋಧಕ ಶಕ್ತಿಯನ್ನು ಉಂಟುಮಾಡುವ ಆಹಾರ ಪದಾರ್ಥಗಳನ್ನು ಸೇವಿಸಬೇಕು ಅದರಲ್ಲಿ ರಾಗಿ ಅಂಬಲಿ ಕೂಡ ಒಂದು.
Thank you for reading this post, don't forget to subscribe!ಇದನ್ನೂ ಓದಿ: ಕೃಷಿ ಭಾಗ್ಯ ಯೋಜನೆ ಗೆ ಅರ್ಜಿ ಆಹ್ವಾನ. ಇಲ್ಲಿದೆ ಸಂಪೂರ್ಣ ಮಾಹಿತಿ
ರಾಗಿ ಅಂಬಲಿಯಲ್ಲಿ ಜೀವಸತ್ವಗಳು ಕಬ್ಬಿನ, ಆಂಟಿಆಕ್ಸಿಡೆಂಟ್, ಕ್ಯಾಲ್ಸಿಯಂ, ಬಿ ಕಾಂಪ್ಲೆಕ್ಸ್, ಸತು, ಫೈಬರ್, ಹೇರಳವಾಗಿ ಇರುತ್ತವೆ. ಬೆಳಗಿನ ಜಾವ ಒಂದು ಲೋಟ ರಾಗಿ ಅಂಬಲಿ ಕುಡಿದರೆ ನಾಲ್ಕು ತಾಸು ಹಸಿವೇ ಆಗುವುದಿಲ್ಲ ಅದರ ಜೊತೆಗೆ ದೇಹವನ್ನು ತಂಪಾಗಿರಿಸುತ್ತದೆ.
ಕೇವಲ ಬೇಸಿಗೆಯಲ್ಲಿ ಮಾತ್ರವಲ್ಲದೆ ಪ್ರತಿದಿನ ರಾಗಿ ಅಂಬಲಿ ಕುಡಿಯುವುದರಿಂದ ಎಲುಬುಗಳು ಸದೃಢವಾಗಿ ಮತ್ತು ದೇಹವನ್ನು ಗಟ್ಟಿಮುಟ್ಟಾಗಿಸುತ್ತದೆ.
ಮಧುಮೇಹದಿಂದ ಬಳಲುತ್ತಿರುವವರಿಗೆ ರಾಗಿ ಅಂಬಲಿ ಕುಡಿಯುವುದರಿಂದ ಶುಗರ್ ಕಂಟ್ರೋಲ್ ಮಾಡಬಹುದು.
ಇದನ್ನೂ ಓದಿ: ರೈತರೆ ನಿಮ್ಮ ಮೊಬೈಲಿನಲ್ಲಿ ಸೋಲಾರ್ ಪಂಪ್ ಸೆಟ್ಟಿಗೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ ನೋಡಿ
ಪ್ರೀತಿಯ ರೈತರೇ ಕೇವಲ ರಾಗಿ ಅಂಬಲಿ ಅಷ್ಟೇ ಅಲ್ಲದೇ ದೇಹಕ್ಕೆ ತಂಪು ನೀಡಬಲ್ಲ ಮತ್ತು ನೀವು ಹಳೆ ಕಾಲದಿಂದಲೂ ನಿಮಗೆ ಗೊತ್ತಿರುವ ಮೊಸರು, ಮಜ್ಜಿಗೆ, ಗಂಜಿ – ಇವೇ ಮೊದಲಾದ ಸಾಂಪ್ರದಾಯಿಕ ಆಹಾರ ಸೇವಿಸಿದರೆ ನಿಮಗೆ ಬೇಸಿಗೆ ಅಷ್ಟೇ ಅಲ್ಲ, ಯಾವ ಕಾಲದಲ್ಲೂ ಆರೋಗ್ಯದ ಸಮಸ್ಯೆ ಬರುವುದಿಲ್ಲ. ರೈತ ಆರೋಗ್ಯದಿಂದ ಇದ್ದಷ್ಟು ಜಗತ್ತು ಸುಖವಾಗಿರುತ್ತದೆ. ಹಾಗಾಗಿ ಈ ಬೇಸಿಗೆಯಲ್ಲಿ ನೀವು ನಿಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಕೆಲಸ ಮಾಡಿ.
ಮಿಡಿಯಾ ಚಾಣಕ್ಯ ಮಾಹಿತಿ ತಾಣಕ್ಕೆ ಭೇಟಿ ನೀಡಿದ ಎಲ್ಲಾ ರೈತರಿಗೂ ಧನ್ಯವಾದಗಳು. ಇದೇ ರೀತಿಯ ಉಪಯುಕ್ತ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೂಲಕ ನೀವು ನಮ್ಮ ವಾಟ್ಸಪ್ ಚಾನೆಲ್ ಗೆ ಸೇರಬಹುದು.
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ 👇👇👇👇👇 https://whatsapp.com/channel/0029VaDOwCTKQuJKSwo7D63M
ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…
Amid escalating tensions in the Strait of Hormuz, the United States has launched fresh strikes…
ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…
ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…