ಸೌರಮಂಡಲದಲ್ಲಿ ನಡೆಯುವ ಈ ಅದ್ಭುತಗಳನ್ನು ಕೇವಲ ಒಂದು ಬಾರಿ ಮಾತ್ರ ನೋಡಲು ಸಾಧ್ಯ! ಯಾವುವು ಗೊತ್ತಾ ಆ ಅದ್ಭುತಗಳು?

ಸ್ನೇಹಿತರೆ ನಮ್ಮ ಬ್ರಹ್ಮಾಂಡವು ಎಷ್ಟು ದೊಡ್ಡದಾಗಿದೆ ಅಷ್ಟೇ ಅದ್ಭುತವಾಗಿದೆ ಇಲ್ಲಿ ದಿನನಿತ್ಯ ಯಾವುದಾದರೂ ಒಂದು ಅದ್ಭುತ ಕಾರ್ಯ ನಡೀತಾನೆ ಇರುತ್ತದೆ ಈ ಅದ್ಭುತ ಕಾರ್ಯಗಳನ್ನು ವೀಕ್ಷಿಸಬೇಕಾದರೆ ಕೆಲವು ಕೋಟಿ ವರ್ಷಗಳ ಕಾಲ ಬದುಕಬೇಕಾಗುತ್ತದೆ ಆಕಾಶದಲ್ಲಿ ನಡೆಯುವ  ಕೆಲವು ಅದ್ಭುತಗಳನ್ನು ನಾವು ಭೂಮಿಯಿಂದ ವೀಕ್ಷಿಸಬಹುದು.  ಭೂಮಿಯಿಂದ ವೀಕ್ಷಿಸಬಹುದಾದ ಕೆಲವು ಅದ್ಭುತಗಳನ್ನು ಈ ಆರ್ಟಿಕಲ್ ಮುಖಾಂತರ ತಿಳಿದುಕೊಳ್ಳೋಣ.

Spread the love

ಸ್ನೇಹಿತರೆ ನಮ್ಮ ಬ್ರಹ್ಮಾಂಡವು ಎಷ್ಟು ದೊಡ್ಡದಾಗಿದೆ ಅಷ್ಟೇ ಅದ್ಭುತವಾಗಿದೆ ಇಲ್ಲಿ ದಿನನಿತ್ಯ ಯಾವುದಾದರೂ ಒಂದು ಅದ್ಭುತ ಕಾರ್ಯ ನಡೀತಾನೆ ಇರುತ್ತದೆ ಈ ಅದ್ಭುತ ಕಾರ್ಯಗಳನ್ನು ವೀಕ್ಷಿಸಬೇಕಾದರೆ ಕೆಲವು ಕೋಟಿ ವರ್ಷಗಳ ಕಾಲ ಬದುಕಬೇಕಾಗುತ್ತದೆ ಆಕಾಶದಲ್ಲಿ ನಡೆಯುವ ಕೆಲವು ಅದ್ಭುತಗಳನ್ನು ನಾವು ಭೂಮಿಯಿಂದ
ವೀಕ್ಷಿಸಬಹುದು. ಭೂಮಿಯಿಂದ ವೀಕ್ಷಿಸಬಹುದಾದ ಕೆಲವು ಅದ್ಭುತಗಳನ್ನು ಈ ಆರ್ಟಿಕಲ್ ಮುಖಾಂತರ ತಿಳಿದುಕೊಳ್ಳೋಣ.

Thank you for reading this post, don't forget to subscribe!

Halley comet :
ಈ ಹೆಸರು ಈ ಅಡ್ಮಂಡ್ ಹ್ಯಾಲಿ ಎಂಬ ವಿಜ್ಞಾನಿಯ ಹೆಸರಿನಿಂದ ಇಟ್ಟಿದ್ದಾರೆ. ಇದನ್ನು ಸೂರ್ಯನ ಸುತ್ತ ಸುತ್ತುತ್ತಿರುವಾಗ ಕಂಡುಹಿಡಿದಿದ್ದಾರೆ ಇದನ್ನು ನಾವು ಭೂಮಿಯಿಂದ ನೇರವಾಗಿ ವೀಕ್ಷಿಸಬಹುದು. ಇದು ಪ್ರತಿ75-86 ವರ್ಷಕ್ಕೊಮ್ಮೆ ಭೂಮಿಗೆ ಅತ್ಯಂತ ಹತ್ತಿರದಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಹಿಂದೆ 1986ರಲ್ಲಿ ಕಾಣಿಸಿಕೊಂಡಿದ್ದು ನಂತರ 2061 ರಲ್ಲಿ ಕಾಣಿಸಿಕೊಳ್ಳಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Aphophis asteroid :
ಏಪ್ರಿಲ್ 13 2029 ರಂದು ಒಂದು asteroid ಭೂ ಮತ್ತು ಚಂದ್ರನ ಮಧ್ಯೆ ಹಾದು ಹೋಗುತ್ತದೆ. ಇದರ ಗಾತ್ರ 375 ಡಯಾಮೀಟರ್ ಆಗಿದ್ದು ಇದರ ಬಗ್ಗೆ 2004ರಲ್ಲಿ ಹೇಳಲಾಗಿದೆ. ನಾಸಾ ಸಂಶೋಧನೆ ಪ್ರಕಾರ ಭೂಮಿಗೆ 37 ಸಾವಿರ ಕಿಲೋಮೀಟರ್ ಅಂತರದಲ್ಲಿ ಹಾದು ಹೋಗುತ್ತದೆ ಇದು ಭೂಮಿಗೆ ಅತ್ಯಂತ ಸಮೀಪವಾಗಿ ಹಾದು ಹೋಗುವ ಅಷ್ಟರಾಯ್ಡ್ ಆಗಿದ್ದು ಶೇಕಡ 2.7 ರಷ್ಟು ಭೂಮಿಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಇದೆ ಎಂದು ನಾಸಾ ತಿಳಿಸಿದೆ.

ಸೋಲಾರ್ ಎಕ್ಲಿಪ್ಸ್. :
ಸ್ನೇಹಿತರೆ ಸೂರ್ಯಗ್ರಹಣವನ್ನು ನಾವು ಪ್ರತಿ ವರ್ಷ ನೋಡ್ತಾನೆ ಇರುತ್ತೇವೆ ಆದರೆ 2027ರಲ್ಲಿ ನಡೆಯುವ ಸೂರ್ಯ ಗ್ರಹಣ ವಿಶೇಷವಾಗಿದೆ. ಚಂದ್ರನು ಸೂರ್ಯನಿಗೆ ಅಡ್ಡ ಬಂದಾಗ ಸೂರ್ಯ ಗ್ರಹಣ ಉಂಟಾಗುತ್ತದೆ. ಸೂರ್ಯಗ್ರಹಣ ಸಾಮಾನ್ಯವಾಗಿ ಎರಡು ರೀತಿ ಆಗುತ್ತದೆ, ಒಂದು ಚಂದ್ರ ಸೂರ್ಯನನ್ನು ಪೂರ್ತಿಯಾಗಿ ಮುಚ್ಚಿದಾಗ ಇನ್ನೊಂದು ಚಂದ್ರ ಸೂರ್ಯನನ್ನು ಅರ್ಧ ಭಾಗದಲ್ಲಿ ಮುಚ್ಚಿದಾಗ ಸಾಮಾನ್ಯವಾಗಿ ಸೂರ್ಯ ಗ್ರಹಣ ಐದರಿಂದ ಆರು ನಿಮಿಷಗಳ ಕಾಲ ನಡೆಯುತ್ತದೆ. ಇನ್ನುವರೆಗೂ ಅತಿ ದೊಡ್ಡ ಸೂರ್ಯಗ್ರಹಣ ಏಳು ನಿಮಿಷ 28 ಸೆಕೆಂಡುಗಳ ಕಾಲ ನಡೆದಿದೆ ಇದು 1742 BC ಯಲ್ಲಿ ನಡೆದಿದ್ದು. ಇಂತಹ ಸೂರ್ಯ ಗ್ರಹಣ ಜುಲೈ 16-2186 ಇಸವಿಯಲ್ಲಿ ನಡೆಯಲಿದೆ ಇದು ಏಳು ನಿಮಿಷ 29 ಸೆಕೆಂಡುಗಳ ಕಾಲ ನಡೆಯಲಿದ್ದು ಅಲ್ಲಿಯವರೆಗೂ ನಾವು ಯಾರು ನೋಡಲು ಬದುಕಿರುವುದಿಲ್ಲ. ಆದರೆ ಆಗಸ್ಟ್ 2 2027 ರಂದು ಇಂತಹ ದೊಡ್ಡ ಸೂರ್ಯಗ್ರಹಣವನ್ನು ನಾವು ನೋಡಲು ಅವಕಾಶವಿದೆ ಇದು ಆರು ನಿಮಿಷ 23 ಸೆಕೆಂಡುಗಳ ಕಾಲ ನಡೆಯಲಿದ್ದು ನಾವು ಇದನ್ನು ಆಫ್ರಿಕಾ ಖಂಡದಿಂದ ಸ್ಪಷ್ಟವಾಗಿ ವೀಕ್ಷಿಸಬಹುದು
ಪ್ಲಾನಿಟರಿ ಅಲೈನ್ಮೆಂಟ
ಸಾಮಾನ್ಯವಾಗಿ ಸೌರಮಂಡಲದಲ್ಲಿ ಗ್ರಹಗಳು ಒಂದೇ ಲೈನ್ ನಲ್ಲಿ ಇರುವುದಿಲ್ಲ
ಆದರೆ ಮೇ 6 2490ರಲ್ಲಿ ಎಲ್ಲಾ ಗ್ರಹಗಳು ಒಂದೇ ಲೈನ್ ನಲ್ಲಿ ಬರುತ್ತವೆ ಅಂತೆ. ಆದರೆ ಇದನ್ನು ನೋಡಲು ನಾವೆಲ್ಲರೂ ಇರುವುದಿಲ್ಲ. ಆದರೆ ಇನ್ನೊಂದು ಅವಕಾಶವಿದ್ದು ಸಪ್ಟೆಂಬರ್ 8 2040ರಂದು ರಲ್ಲಿ ಚಂದ್ರನನ್ನು ಸೇರಿ ಐದು ಗ್ರಹಗಳು ಒಂದೇ ಲೈನ್ ನಲ್ಲಿ ಬರುತ್ತವೆ. ಈ ಅದ್ಭುತವನ್ನು ಯಾವುದೇ ಟೆಲಿಸ್ಕೋಪ್ ಇಲ್ಲದೆ ಬರಿಗಣ್ಣಿನಿಂದ ವೀಕ್ಷಿಸಬಹುದು.

ಸೂಪರ್ ಮೂನ್ :

ನವಂಬರ್ 2016ರಲ್ಲಿ ಈಗಿರುವ ಚಂದ್ರನಿಗಿಂತ 14 ಪಟ್ಟು ದೊಡ್ಡ ಚಂದ್ರ ಭೂಮಿಯ ಮೇಲೆ ಕಾಣಿಸಿಕೊಂಡಿದೆ ಆದರೆ ಈ ಸೂಪರ್ ಮೂನ್ ಅನ್ನು ನೋಡಲು ಇನ್ನೊಂದು ಅವಕಾಶವಿದೆ ಡಿಸೆಂಬರ್ 6 2052 ರಂದು ಸೂಪರ್ ಮೂನ್ ಕಾಣಿಸಿಕೊಳ್ಳಲಿದ್ದು ಚಂದ್ರನು ಹುಣ್ಣಿಮೆ ದಿನ ಭೂಮಿಯ ಅತಿ ಸಮೀಪ ಬರಲಿದ್ದು ಚಂದ್ರನು ತನ್ನ normal ಗಾತ್ರಕಿಂತ ದೊಡ್ಡದಾಗಿ ಕಾಣಿಸುತ್ತಾನೆ ಇದು 21 ನೇ ಶತಮಾನದಲ್ಲಿ ಕಾಣಿಸಿಕೊಳ್ಳುವ ಅತ್ಯಂತ ದೊಡ್ಡ ಸೂಪರ್ ಮೂನ್ ಆಗಿದೆ. ಈ ಸೂಪರ್ ಮೂನ್ 15 ಪಟ್ಟು ದೊಡ್ಡದಾಗಿ 30% ಇನ್ನೂ bright ಆಗಿ ಹೊಳೆಯುತ್ತಾನೆ.

Asteroid shower :

ಸ್ನೇಹಿತರೇ ನೀವು ರಾತ್ರಿ ವೇಳೆಯಲ್ಲಿ ಆಕಾಶದತ್ತ ನೋಡಿದಾಗ ಕೆಲವೊಮ್ಮೆ ಸಣ್ಣ ಸಣ್ಣ ನಕ್ಷತ್ರ ಭೂಮಿಯ ಕಡೆ ಬೀಳುವುದು ವೀಕ್ಷಿಸಿರಬಹುದು. ಆದರೆ 2030 ರಲ್ಲಿ ಗಂಟೆಗೆ ಲಕ್ಷದಷ್ಟು asteroids ಬೀಳಲಿದ್ದು shower ನ ದೃಷ್ಯದಂತೆ ಕಾಣಿಸಿಕೊಳ್ಳುತ್ತದೆ ಎಂದು ಊಹಿಸಲಾಗಿದೆ.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago