ನಾವು ಇವತ್ತಿನ ಈ ಲೇಖನದ ಮೂಲಕ ನಮಗೆ ತಿಳಿಸಲು ಹೊರಟಿರುವ ವಿಷಯ ಏನಿದೆ ನೋಡಿ ಈ ಒಂದು ವಿಷಯವು ತುಂಬಾ ಒಳ್ಳೆಯದು ವಿಶೇಷವಾದಂತಹ ವಿಷಯ ಆದ ಕಾರಣ ತಾವುಗಳು ಲೇಖನವನ್ನು ಓದಿ ಅದರಲ್ಲಿ ಇರುವಂತಹ ಎಲ್ಲವುಗಳು ಸರಿಯಾಗಿವೆ ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳಲು ಓದಿ.
ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ಈ ತರದ ಉಪಯುಕ್ತ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿದಿನವೂ ಕೂಡ ಬರೆದು ಹಾಕುತ್ತಲೇ ಇರುತ್ತೇವೆ ಇರುತ್ತೇವೆ ನಾವು ಬರೆದು ಹಾಕುವಂಥ ಎಲ್ಲಾ ಲೇಖನಗಳ ಮಾಹಿತಿಯನ್ನು ಪ್ರತಿದಿನವೂ ಕೂಡ ನೀವು ಓದಲು ಬಯಸುತ್ತೇವೆ ಈ ಕೂಡಲೇ ಒಂದು ಮಾಧ್ಯಮದ ಚಂದಾದಾರರಾಗುವ ಜೊತೆಗೆ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ ಸ್ನೇಹಿತರೆ.
ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯ ಕೂಡ ಸರಕಾರಿ ಯೋಜನೆಗಳು ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಸಿಗುವಂತಹ ವಿದ್ಯಾರ್ಥಿ ವೇತನದ ಬಗೆಗಿನ ಮಾಹಿತಿ ಸರಕಾರಿ ಕೆಲಸಗಳು ಮತ್ತು ಖಾಸಗಿ ಕೆಲಸಗಳ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವ ಪ್ರತಿಯೊಂದು ಲೇಖನಗಳ ಮಾಹಿತಿಯನ್ನು ಪ್ರತಿದಿನವೂ ಕೂಡ ಪಡೆಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿ.
House Build Subsidy
ಹೌದು ಸ್ನೇಹಿತರೆ ಇದೀಗ ಬಡವರಿಗೆ ತಮ್ಮ ಸ್ವಂತದ ಮನೆಯನ್ನು ನಿರ್ಮಿಸಲಂದು ನಮ್ಮ ಒಂದು ರಾಜ್ಯ ಸರ್ಕಾರವು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದಲ್ಲಿ(House Build Subsidy) ಹೊಸ ಮನೆ ನಿರ್ಮಿಸಲು 2.5 ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿಯನ್ನು ನೀಡಲಾಗುತ್ತಿದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಅಂದಾಗ ಮಾತ್ರ ನೀವು ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಲು ಸಾಧ್ಯವಾಗುತ್ತದೆ.
ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆ!
ಗೆಳೆಯರೇ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಬಡವರಿಗೆ ತಮ್ಮ ಒಂದು ಸ್ವಂತದ ಮನೆಯನ್ನ ನಿರ್ಮಿಸಲೆಂದು 2.50 ಲಕ್ಷಗಳವರೆಗೆ(House Build Subsidy) ಸಹಾಯ ಧನವನ್ನ ನಮ್ಮ ಒಂದು ರಾಜ್ಯ ಸರ್ಕಾರವು ಒದಗಿಸುತ್ತದೆ.
ಈ ಒಂದು ಯೋಜನೆಯಲ್ಲಿ ಈಗಾಗಲೇ ಹಲವಾರು ಮನೆಗಳು(House Build Subsidy) ನಿರ್ಮಾಣವಾಗಿವೆ. ಈ ಯೋಜನೆ ಮೂಲಕ ಹಲವಾರು ಜನರು ಲಾಭವನ್ನು ಪಡೆದಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಈ ಒಂದು ಯೋಜನೆ ಏನಿದೆ ನೋಡಿ ಇದು ಕೇವಲ ವಸತಿ ನೀಡುವುದಲ್ಲದೆ ಕುಶಲಕರ್ಮಿಯ ಜೀವನದಲ್ಲಿ ಶಾಶ್ವತ ವಾದಂತಹ ಬದಲಾವಣೆಯನ್ನು ತರುವಂತಹ ಸಾಮರ್ಥ್ಯವನ್ನು ಈ ಒಂದು ಯೋಜನೆ ಹೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ನೀವು ಕೂಡ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ, ಇದರ ಮೂಲಕ ನೀವು ಲಾಭವನ್ನು ಪಡೆಯಬಹುದಾಗಿದೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಬೇಕಾಗುವ ದಾಖಲೆಗಳು ಯಾವ್ಯಾವು? ಅರ್ಜಿ ಸಲ್ಲಿಸಲು ಏನು ಮಾಡಬೇಕು ಎಂಬುದರ ಬಗ್ಗೆ ನಾವು ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಯಬೇಕೆಂದರೆ ತಾವುಗಳು ಈ ಒಂದು ಲೇಖನವನ್ನ ಕೊನೆತನಕ ಓದಬೇಕಾಗುತ್ತದೆ
ರಾಜೀವ್ ಗಾಂಧಿ ವಸತಿ ಯೋಜನೆಯ ಪ್ರಯೋಜನವೇನು?
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗುವಂತಹ ಪ್ರತಿಯೊಬ್ಬರಿಗೂ ಕೂಡ ಸರಕಾರದ ವತಿಯಿಂದ 2.50 ಲಕ್ಷ ರೂಪಾಯಿಗಳ ವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
ಇಂತಹ ಒಂದು ಹಣದಲ್ಲಿ ಸರಕಾರದ ಪಾಲು ರೂಪಾಯಿ 2,20,000 ಗಳು
ಆಯ್ಕೆಯಾದ ಅಭ್ಯರ್ಥಿಯ ಪಾಲು ಏನಿದೆ ಅದು 30,000 ಮಾತ್ರ
ಈ ಯೋಜನೆಗೆ ಅರ್ಜಿ ಯಾರು ಸಲ್ಲಿಸಬಹುದು?
.ಈ ಒಂದು ಯೋಜನೆಗೆ ಪರಿಶಿಷ್ಟ ಜಾತಿಯ ಚರ್ಮಕಾರ ಕುಶಲಕರ್ಮಿಗಳು ಮಾತ್ರ ಅರ್ಹತೆಯನ್ನು ಹೊಂದಿರುತ್ತಾರೆ. ಇದರಲ್ಲಿಯೂ ಕೂಡ ಉಪಜಾತಿಗಳು ಸೇರುವೆ ಅರುಂದಂತಿಯಾರ್, ದೋರ, ದ್ರಾವಿಡ, ಆದಿ ಆಂಧ್ರ, ಆದಿ ಕರ್ನಾಟಕ ಇತ್ಯಾದಿ
ಯೋಜನೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯ ವಯಸ್ಸು 18 ಮೇಲ್ಪಟ್ಟಿರಬೇಕು
. ಅರ್ಜಿ ಸಲ್ಲಿಸುವಂತಹ ಅರ್ಜಿದಾರನ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ಕುಟುಂಬದವರಿಗೆ 32 ಸಾವಿರಕ್ಕಿಂತ ಕಡಿಮೆ ಇರಬೇಕು
ನಗರ ಪ್ರದೇಶದಲ್ಲಿ ವಾಸ ಮಾಡುತ್ತಿರುವಂತಹ ಕುಟುಂಬಗಳಿಗೆ 87 ಸಾವಿರಕ್ಕಿಂತ ಕಡಿಮೆ ಇರಬೇಕು
.ಅರ್ಜಿ ಸಲ್ಲಿಸುವಂತಹ ಅರ್ಜಿದಾರನ ಹೆಸರಿನಲ್ಲಿ ನಿವೇಶನ ಅಥವಾ ಹಳೆಯ ಮನೆ ಇರಬೇಕಾಗುತ್ತದೆ ಅಂದಾಗ ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯ
.ಈ ಮುಂಚೆ ಅರ್ಜಿದಾರನು ಯಾವುದೇ ನಿಗಮದ ಇತರೆ ವಸತಿ ಯೋಜನೆಗಳಲ್ಲಿ ಲಾಭವನ್ನು ಪಡೆದಿರಬಾರದು
ಅರ್ಜಿ ಸಲ್ಲಿಸುವಂತಹ ಕುಟುಂಬದ ಸದಸ್ಯರಲ್ಲಿ ಯಾರು ಕೂಡ ಸರಕಾರಿ ನೌಕರಿ ಮಾಡುತ್ತಿರಬಾರದು.
ಅರ್ಜಿ ಸಲ್ಲಿಸುವುದು ಹೇಗೆ…?
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದರೆ ಈ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅಲ್ಲಿ ಡಾ/ ಬಾಬು ಜಗಜೀವನ್ ರಾಮ್ ಹೌಸಿಂಗ್ ಅಂಡ್ ವರ್ಷ ಸ್ಕೀಮ್ ಮೇಲೆ ಆಯ್ಕೆ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದು
ಗ್ರಾಮ ಒನ್: ನೀವು ನಿಮ್ಮ ಊರಿನ ಅಥವಾ ನಿಮ್ಮ ಊರಿಗೆ ಹತ್ತಿರವಾದ ಅಂತಹ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡುವುದರ ಮೂಲಕ ಅಗತ್ಯ ಇರುವಂತಹ ದಾಖಲೆಗಳನ್ನು ನೀಡಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ ಇದು ಎರಡನೇ ಹಂತ
ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು?
.ಅಭ್ಯರ್ಥಿ ಆಧಾರ್ ಕಾರ್ಡ್
.ಜಾತಿ ಪ್ರಮಾಣ ಪತ್ರ
.ಆದಾಯ ಪ್ರಮಾಣ ಪತ್ರ
.ಬಿಪಿಎಲ್ ಪಡಿತರ ಚೀಟಿ
.ಈ ಶ್ರಮ ಕಾರ್ಡ್
.ಖಾತ ಪ್ರಮಾಣ ಪತ್ರ
.ಕೌಶಲ್ಯ ಪರೀಕ್ಷೆ ಪ್ರಮಾಣ ಪತ್ರ
.ಅರ್ಜಿದಾರರ ಪಾಸ್ಪೋರ್ಟ್ ಸೈಜ್ ಫೋಟೋಸ್
ಸ್ನೇಹಿತರೆ ನಿಮಗೆ ಈ ಒಂದು ಮಾಧ್ಯಮದ ಎಲ್ಲಾ ಲೇಖನಗಳು ಇಷ್ಟವಾಗುತ್ತಿದ್ದಲ್ಲಿ ಜೊತೆಗೆ ಇದೇ ತರದ ಲೇಖನಗಳನ್ನು ಪ್ರತಿದಿನವೂ ಕೂಡ ನೀವು ಓದಲು ಅಥವಾ ತಿಳಿಯಲು ಬಯಸಿದರೆ ಈ ಒಂದು ಮಾಧ್ಯಮದ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳಿ. ನೀವು ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಂಡರೆ ನಾವು ಬರೆಯುವಂತಹ ಎಲ್ಲಾ ಹೊಸ ಲೇಖನಗಳ ಮಾಹಿತಿಯನ್ನು ನೀವು ಪಡೆಯಬಹುದು ಧನ್ಯವಾದಗಳು ನಮ್ಮ ಕಡೆಯಿಂದ.
ಓದುಗರಲ್ಲಿ ವಿನಂತಿ,
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc