IPL 2024 ಕ್ಕೆ RCB ತಂಡಕ್ಕೆ ಸೇರಿದ ಹೊಸ ಆಟಗಾರರ ಪಟ್ಟಿ ಹೀಗಿದೆ ನೋಡಿ ! ಈ ಸಾರಿಯಾದರೂ ಕಪ್ ನಮ್ಮದೇ?
ಐಪಿಎಲ್ 2024 ಆಕ್ಷನ್ ಡಿಸೆಂಬರ್ 19ರಂದು ದುಬೈನಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ ಹೊಸ ಆಟಗಾರರ ಪಟ್ಟಿ ಇಲ್ಲಿದೆ ನೋಡಿ..
ಇದು ನೀವರಿಯದ ಅದ್ಭುತ ಸಂಗತಿಗಳ ತಾಣ
ಐಪಿಎಲ್ 2024 ಆಕ್ಷನ್ ಡಿಸೆಂಬರ್ 19ರಂದು ದುಬೈನಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ ಹೊಸ ಆಟಗಾರರ ಪಟ್ಟಿ ಇಲ್ಲಿದೆ ನೋಡಿ..
ಸ್ನೇಹಿತರೇ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎಂದೇ ಖ್ಯಾತಿ ಹೊಂದಿರುವ ಭಾರತದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರು ಬರೋಬ್ಬರಿ 24 ಕೋಟಿ ರೂಪಾಯಿಯ ದಾಖಲೆಯ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಆ ಮೂಲಕ ಅವರು ಐಪಿಎಲ್ ಇತಿಹಾಸದಲ್ಲಿಯೇ…
ಭಾರತವು ಈಗ ಜಗತ್ತಿನ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿದ್ದು, ಭಾರತದ ಬತ್ತಳಕೆಯಲ್ಲಿ ಹಲವು ವಿನಾಶಕಾರಿ ಅಸ್ತ್ರಗಳಿವೆ. ಈಗ ಪ್ರಸ್ತುತ ಅಂತಹ ಭಯಾನಕ ಅಸ್ತ್ರಗಳಲ್ಲಿ ಇದೀಗ 'ಆಕಾಶ್ ' ಮಿಸೈಲ್ ಮತ್ತೊಂದು ದಾಖಲೆಯ ಮೂಲಕ ಭಾರತದ ಸೇನಾ ಶಕ್ತಿಯನ್ನು ಮತ್ತಷ್ಟು ಬಲಿಷ್ಟವಾಗಿಸಿದೆ.
ದಾಖಲೆಗಳು ತುಂಬಾ ಮುಖ್ಯವಾದದ್ದು. ಹಾಗಾದರೆ ನಾವು ಭೂಮಿ ಖರೀದಿಸುವಾಗ ಏನೆಲ್ಲಾ ದಾಖಲೆಗಳು ಇರಬೇಕು ದಾಖಲೆಗಳಲ್ಲಿ ಏನೆಲ್ಲಾ ಪರೀಕ್ಷಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ..
ಯಾವ ದೇಶದಲ್ಲಿ ತಿಂಗಳಿಗೆ ಅತಿ ಹೆಚ್ಚು ಸಂಬಳವನ್ನು ನೀಡಲಾಗುತ್ತದೆ ಎಂಬ ಕುತೂಹಲ ನಿಮ್ಮಲ್ಲಿ ಬಂದಿರಬಹುದು. ಬನ್ನಿ ಆರ್ಟಿಕಲ್ ನಲ್ಲಿ ಅದರ ಬಗ್ಗೆ ತಿಳಿದುಕೊಳ್ಳೋಣ.
ಸ್ನೇಹಿತರೆ ಟಿ ಟ್ವೆಂಟಿ ಎಂದರೆ ಅದೊಂದು ರೋಮಾಂಚನಕಾರಿಯಾದ ಮನರಂಜನೆ ಭರಿತವಾದ ಕ್ರಿಕೆಟ್ನ ವಿಭಾಗವಾಗಿದೆ. ಅದರಲ್ಲೂ ಕೆಲವೇ ಕೆಲವು ಸೀಮಿತ ಓವರ್ ಗಳ ಈ ಆಟದಲ್ಲಿ ಆಟಗಾರ ಶತಕ ಬಾರಿಸಿದಾಗ ಸಿಗುವ ಭರಪೂರ ಮನರಂಜನೆ ಏಕದಿನ ಕ್ರಿಕೆಟ್ ಅಥವಾ ಟೆಸ್ಟ್ ಕ್ರಿಕೆಟ್ ನಲ್ಲಿ…
ಸ್ನೇಹಿತರೇ ಗೂಗಲ್ ಇಂದು ಸಣ್ಣ ಶಬ್ದದ ಅರ್ಥವನ್ನು ಹುಡುಕುವದರಿಂದ ಹಿಡಿದು ಜಗತ್ತಿನ ಅತ್ಯಾಧುನಿಕ ತತ್ರಜ್ಞಾನವನ್ನ ತಿಳಿಯಲು ಬಳಸಲಾಗುತ್ತದೆ. ಹಾಗಾದ್ರೆ ಇಂತಹ ಗೂಗಲ್ ನಲ್ಲಿ ಜನ ಯಾವ ವಿಚಾರವನ್ನು ಹೆಚ್ಚಾಗಿ ಹುಡುಕುತ್ತಾರೆ? ಯಾವ ವ್ಯಕ್ತಿಯ ಕುರಿತು ಹೆಚ್ಚು ಹುಡುಕುತ್ತಾರೆ ಎಂಬ ಕುತೂಹಲ ನಿಮ್ಮಲ್ಲಿ…
ಇತ್ತೀಚೆಗೆ ದೆಹಲಿಯ ಭಾರತ ಮಂಡಲದಲ್ಲಿ ನಡೆದ ಜಾಗತಿಕ AI ಸಮ್ಮೇಳನ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು "ಭಯೋತ್ಪಾದಕರ ಕೈಗೆ ಬೀಳುವ AI ಉಪಕರಣಗಳ ಬೆದರಿಕೆಯನ್ನು ಪರಿಹರಿಸಲು ಕೃತಕ ಬುದ್ಧಿಮತ್ತೆಯ (AI) ನೈತಿಕ ಬಳಕೆಗಾಗಿ ಜಾಗತಿಕ ಚೌಕಟ್ಟನ್ನು ನಿರ್ಮಿಸಲು" ಕರೆ ನೀಡಿದ್ದಾರೆ. 21…
ಸ್ನೇಹಿತರೇ ವಿಶ್ವದ ಶ್ರೀಮಂತ ಕ್ರೀಡೆ, ಚಿನ್ನದ ಮೊಟ್ಟೆ ಇಡುವ ಕ್ರೀಡೆ ಎಂದು ಹೆಸರುವಾಸಿಯಾದ ಐಪಿಎಲ್ ಹರಾಜು ಪ್ರಕ್ರಿಯೆ ಇದೇ ಡಿಸೆಂಬರ್ 19 ಕ್ಕೆ ಮುಂಬೈನಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಒಟ್ಟು 333 ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
ಸ್ನೇಹಿತರೇ ನಾವು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಕಾಲು ಮುರಿದುಕೊಂಡರೂ ಅರುಣಿಮಾ ಸಿನ್ಹಾ ಹಿಮಾಲಯ ಪರ್ವತ ಏರಿದ್ದು, 65 ರ ಇಳಿ ವಯಸ್ಸಿನಲ್ಲೂ ಕೆಂಚುಕಿ ಎಂಬಾತ ಜಗತ್ಪ್ರಸಿದ್ದ KFC ಶುರು ಮಾಡಿದ್ದು ಹೀಗೆ ಹತ್ತು ಹಲವು ಉದಾಹರಣೆ ಕೊಡಬಹುದು. ಹೀಗೆ…
ಗ್ರೂಪ್ ಗೆ ಸೇರಿ
Share the Group