ಈ 3 ಜನರಿಂದ ಸದಾ ದೂರ ಇರಬೇಕೆಂದು ಚಾಣಕ್ಯ ಹೇಳಿದ್ದಾನೆ !!
ಚಾಣಕ್ಯ ನೀತಿ :ಸ್ನೇಹಿತರೆ ಜನರು ಯಾವಾಗಲೂ ತಮ್ಮ ಸ್ವಭಾವಕ್ಕೆ ಸರಿಹೊಂದುವ ಜನರೊಂದಿಗೆ ಬೆರೆಯಲು ಇಷ್ಟಪಡುತ್ತಾರೆ.ಇನ್ನು ತಮ್ಮ ಸ್ವಭಾವಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುವ ಜನರೊಂದಿಗೆ ಸ್ವಾಭಾವಿಕವಾಗಿ ಅವರು ದೂರವಿರಲು ಬಯಸುತ್ತಾರೆ.ರಾಜ್ಯನೀತಿ ಮತ್ತು ಕೂಟಾ ನೀತಿಗಳ ಚತುರ ಎಂದೇ ಖ್ಯಾತಿ ಹೊಂದಿರುವ ಆಚಾರ್ಯ ಚಾಣಕ್ಯರು ಹಲವು…