IMD Rain Forecast: ಈ ಭಾಗಗಳಲ್ಲಿ ಮೈನಡುಗುವ ಚಳಿ, ನವೆಂಬರ್ 28ರವರೆಗೆ ಭಾರೀ ಮಳೆ!
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ರಾಜ್ಯದ ಕೆಲವೆಡೆ ಮಳೆ ತಗ್ಗಿದೆ. ಎಲ್ಲೆಡೆ ಮೈನಡುಗುವ ಚಳಿ ಕಾಡಲಾರಂಭಿಸಿದೆ. ಆದರೆ ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳಲ್ಲಿ ನವೆಂಬರ್ 28ರವರೆಗೆ…