WhatsApp Group                             Join Now            
   
                    Telegram Group                             Join Now            

ಗೃಹಲಕ್ಷ್ಮಿ ಯೋಜನೆಯ ಬಾಕಿ ₹4000 ಹಣ ಒಟ್ಟಿಗೆ ಜಮಾ? ಖಾತೆಗೆ ಹಣ ಬರುವುದು ಯಾವಾಗ?  ಸಂಕ್ರಾಂತಿಗೆ ಸರ್ಕಾರದಿಂದ ಸಿಕ್ತು ಸ್ಪಷ್ಟನೆ. ಇಲ್ಲಿದೆ ಡಿಟೇಲ್ಸ್!

By

#DBT Payment, #DBT ಹಣ ಜಮೆ, #Gruha Lakshmi beneficiary status, #Gruha Lakshmi DBT update, #Gruha Lakshmi Installment, #Gruha Lakshmi Money Credit, #Gruha Lakshmi next installment, #Gruha Lakshmi payment date, #Gruha Lakshmi Scheme, #Gruha Lakshmi status check online, #Kannada government news, #Karnataka DBT payment, #Karnataka government money scheme, #Karnataka government scheme, #Karnataka Gruha Lakshmi, #Karnataka women welfare scheme, #latest scheme news, #today government update, #ಆಧಾರ್ ಲಿಂಕ್ ಬ್ಯಾಂಕ್, #ಆರ್ಥಿಕ ಸಹಾಯ", #ಉಚಿತ ಹಣ ಯೋಜನೆ, #ಕನಿಷ್ಠ ಆಧಾರ, #ಕರ್ನಾಟಕ ಸರ್ಕಾರದ ಯೋಜನೆ, #ಕಷ್ಟ ಪರಿಹಾರ, #ಗೃಹಲಕ್ಷ್ಮಿ ಯೋಜನೆ, #ಗೃಹಲಕ್ಷ್ಮೀ 2000 ರೂಪಾಯಿ, #ಗೃಹಲಕ್ಷ್ಮೀ 2026, #ಗೃಹಲಕ್ಷ್ಮೀ aadhaar link, #ಗೃಹಲಕ್ಷ್ಮೀ application status, #ಗೃಹಲಕ್ಷ್ಮೀ bank account update, #ಗೃಹಲಕ್ಷ್ಮೀ beneficiary list, #ಗೃಹಲಕ್ಷ್ಮೀ congress scheme, #ಗೃಹಲಕ್ಷ್ಮೀ correction, #ಗೃಹಲಕ್ಷ್ಮೀ DBT problem, #ಗೃಹಲಕ್ಷ್ಮೀ DBT ಹಣ, #ಗೃಹಲಕ್ಷ್ಮೀ ekyc, #ಗೃಹಲಕ್ಷ್ಮೀ eligibility, #ಗೃಹಲಕ್ಷ್ಮೀ guarantee scheme, #ಗೃಹಲಕ್ಷ್ಮೀ helpline number, #ಗೃಹಲಕ್ಷ್ಮೀ installment update, #ಗೃಹಲಕ್ಷ್ಮೀ Karnataka government scheme, #ಗೃಹಲಕ್ಷ್ಮೀ latest news, #ಗೃಹಲಕ್ಷ್ಮೀ mahila scheme, #ಗೃಹಲಕ್ಷ್ಮೀ payment status, #ಗೃಹಲಕ್ಷ್ಮೀ pending payment, #ಗೃಹಲಕ್ಷ್ಮೀ rejected list, #ಗೃಹಲಕ್ಷ್ಮೀ today update, #ಗೃಹಲಕ್ಷ್ಮೀ women scheme, #ಗೃಹಲಕ್ಷ್ಮೀ ಪಾವತಿ ದಿನಾಂಕ, #ಗೃಹಲಕ್ಷ್ಮೀ ಮುಂದಿನ ಕಂತು, #ಗೃಹಲಕ್ಷ್ಮೀ ಯೋಜನೆ, #ಗೃಹಲಕ್ಷ್ಮೀ ಲಿಸ್ಟ್, #ಗೃಹಲಕ್ಷ್ಮೀ ಸ್ಟೇಟಸ್ ಚೆಕ್, #ಗೃಹಲಕ್ಷ್ಮೀ ಹಣ ಜಮೆ, #ಗೃಹಲಕ್ಷ್ಮೀ ಹಣ ಬರದಿದ್ದರೆ, #ಗೃಹಲಕ್ಷ್ಮೀ ಹಣ ಯಾವಾಗ, #ಗೃಹಿಣಿಯರ ಯೋಜನೆ, #ಗ್ಯಾರಂಟಿ ಯೋಜನೆ, #ದೇಶಾದ್ಯಾಂತ, #ಪಾವತಿ ದಿನಾಂಕ, #ಬಾಕಿ ಹಣ, #ಬ್ಯಾಂಕ್ ಖಾತೆ, #ಬ್ಯಾಂಕ್ ಖಾತೆಗೆ ಹಣ, #ಭಾರತ ಸರ್ಕಾರ, #ಮಹಿಳಾ ಯೋಜನೆ ಕರ್ನಾಟಕ, #ಮಹಿಳಾ ಸಬಲೀಕರಣ ಯೋಜನೆ, #ಮಹಿಳೆಯರ ಸರ್ಕಾರಿ ಯೋಜನೆ, #ರಾಜ್ಯ ಸರ್ಕಾರದ ಯೋಜನೆ, #ಶ್ರೀಮಂತ ಜೀವನ, #ಸಂಕ್ರಾಂತಿ, #ಸಮಾಜಮುಖಿ ಯೋಜನೆ, #ಸರ್ಕಾರ ಸ್ಪಷ್ಟನೆ, #ಸರ್ಕಾರದ ಯೋಜನೆ, #ಸರ್ಕಾರದಿಂದ ಹಣ, #ಸಹಾಯ, #ಹಣ ಜಮಾ, #ಹಣಕಾಸು ನೆರವು, #₹4000
Spread the love

ಆತ್ಮೀಯ ರೈತ ಬಾಂಧವರೇ, ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ . ರಾಜ್ಯದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಗೃಹಲಕ್ಷ್ಮಿ’ (Gruhalakshmi Scheme) ಫಲಾನುಭವಿಗಳಿಗೆ ಸಂಕ್ರಾಂತಿ ಹಬ್ಬದ ದಿನವೇ ಸಿಹಿ ಸುದ್ದಿ ಸಿಕ್ಕಿದೆ. ತಾಂತ್ರಿಕ ಕಾರಣಗಳಿಂದ ತಡವಾಗಿದ್ದ 25ನೇ ಕಂತಿನ ಹಣ ಬಿಡುಗಡೆಗೆ ಕಾಲ ಕೂಡಿ ಬಂದಿದ್ದು, ಇಂದಿನಿಂದಲೇ (ಜ.17) ಹಂತ ಹಂತವಾಗಿ ಹಣ ಜಮಾವಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

Thank you for reading this post, don't forget to subscribe!

25ನೇ ಕಂತಿನ ಹಣ ಮತ್ತು ಬಾಕಿ ಹಣದ ಕಥೆಯೇನು?

      
                    WhatsApp Group                             Join Now            
   
                    Telegram Group                             Join Now            

ರಾಜ್ಯದ 1.2 ಕೋಟಿಗೂ ಹೆಚ್ಚು ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ.

25ನೇ ಕಂತು: ಸರ್ಕಾರ ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ಜನವರಿ ಎರಡನೇ ವಾರದಲ್ಲಿ (ಈಗ) ಹಣ ಬಿಡುಗಡೆ ಮಾಡಲು ನಿರ್ಧರಿಸಿದೆ. ಮೊದಲ ಹಂತದಲ್ಲಿ ಬೆಂಗಳೂರು ಸೇರಿದಂತೆ 26 ಜಿಲ್ಲೆಗಳಿಗೆ ಹಣ ವರ್ಗಾವಣೆ (DBT) ಆರಂಭವಾಗಲಿದೆ.

ಬಾಕಿ ಹಣ (Pending Amount): ಕಳೆದ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಕೆಲವರಿಗೆ ಬಂದಿರಲಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಎಲ್ಲಾ ಕಡತಗಳು ಅಂತಿಮ ಹಂತದಲ್ಲಿದ್ದು, ಸಿಎಂ ಅನುಮೋದನೆ ಸಿಕ್ಕ ತಕ್ಷಣ ಬಾಕಿ ಇರುವ ₹4000 (ಎರಡು ಕಂತು) ಕೂಡ ಜಮೆಯಾಗಲಿದೆ ಎಂದಿದ್ದಾರೆ.

ರೇಷನ್ ಕಾರ್ಡ್ ರದ್ದಾಗಿದ್ದರೆ ಹಣ ಬರಲ್ವಾ?

ಇತ್ತೀಚೆಗೆ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲಾಗುತ್ತಿದೆ. ಇದರಿಂದ ಗೃಹಲಕ್ಷ್ಮಿ ಹಣ ನಿಲ್ಲುತ್ತಾ ಎಂಬ ಭಯ ಜನರಿಗಿದೆ. ಆದರೆ ಸರ್ಕಾರ ಸ್ಪಷ್ಟಪಡಿಸಿದ್ದೇನೆಂದರೆ:

“ರೇಷನ್ ಕಾರ್ಡ್ ರದ್ದಾಗಿದ್ದರೂ ಪರವಾಗಿಲ್ಲ, ಆ ಮಹಿಳೆ ಆದಾಯ ತೆರಿಗೆ (Income Tax) ಪಾವತಿದಾರರಲ್ಲದಿದ್ದರೆ ಅವರಿಗೆ ಗೃಹಲಕ್ಷ್ಮಿ ಹಣ ಖಂಡಿತ ಸಿಗಲಿದೆ.”

ಹೊಸ ಬಂಪರ್ ಆಫರ್: ₹3 ಲಕ್ಷದವರೆಗೆ ಸಾಲ! (Gruhalakshmi Society Loan) ಮಹಿಳೆಯರನ್ನು ಆರ್ಥಿಕವಾಗಿ ಮತ್ತಷ್ಟು ಗಟ್ಟಿಯಾಗಿಸಲು ಸರ್ಕಾರ ‘ಗೃಹಲಕ್ಷ್ಮಿ ಸಹಕಾರ ಸಂಘ’ ಸ್ಥಾಪಿಸಿದೆ. ಇದರ ವಿವರ ಇಲ್ಲಿದೆ:

ಅರ್ಜಿ ಎಲ್ಲಿ ಸಲ್ಲಿಸಬೇಕು

      
                    WhatsApp Group                             Join Now            
   
                    Telegram Group                             Join Now            

ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ವಿಚಾರಿಸಿ ಇಂದೇ ನೋಂದಣಿ ಮಾಡಿಕೊಳ್ಳಿ.

ಓದುಗರಲ್ಲಿ ವಿನಂತಿ,

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode

By

Leave a Reply

Your email address will not be published. Required fields are marked *