WhatsApp Group                             Join Now            
   
                    Telegram Group                             Join Now            
Spread the love

ಆತ್ಮೀಯ ರೈತ ಬಾಂಧವರೇ, ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ.ಈಗ ನಮ್ಮ ಭಾರತದಲ್ಲಿ ಪ್ಯಾನ ಕಾರ್ಡ್ ಅಂದರೆ ಇದು ಕೇವಲ ತೆರಿಗೆ ಸಂಖ್ಯೆ ಅಲ್ಲ. ಇದು ನಮ್ಮ ಹಣಕಾಸು ಜೀವನದ ಬುನಾದಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ನೀವು ಕೂಡ ಒಂದು ಬ್ಯಾಂಕ್ ಖಾತೆಯನ್ನು ತೆರೆಯುವುದು ಹಾಗೂ ಶೇರ್ ಮಾರ್ಕೆಟ್ ಹೂಡಿಕೆ ಮಾಡುವುದು. ಹಾಗೆ ಮನೆ ಜಾಗ ಪಡೆಯಲು ಈಗ ಈ ಪ್ಯಾನ್ ಕಾರ್ಡ್ ಅನಿವಾರ್ಯವಾಗಿರುತ್ತದೆ.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಅದೇ ರೀತಿಯಾಗಿ ಈಗ ಕೇಂದ್ರ ಸರ್ಕಾರದ ಹೊಸ ನಿಯಮದಿಂದಾಗಿ ಈಗ ಕೋಟ್ಯಾಂತರ ಜನರ ಪ್ಯಾನ ಕಾರ್ಡ್ ಅಪಾಯದಲ್ಲಿದೆ. ಈಗ ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ ಜನವರಿ 1 2026 ರಿಂದ ನಿಮ್ಮ ಪ್ಯಾನ ಕಾರ್ಡ್ ಇನ್ ಆಪರೇಟಿವ್ ಆಗಿ ಹಣಕಾಸು ವ್ಯವಹಾರಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ

ಯಾರಿಗೆಲ್ಲ ಇದು ಅನ್ವಯ

ಈಗ ಪ್ರಮುಖವಾಗಿ ಅಕ್ಟೋಬರ್ 1 2024ರ ಮೊದಲು ಆಧಾರ್ ಎನ್ರೋಲ್ಮೆಂಟ್ ಐಡಿ ಬಳಸಿ ಪ್ಯಾನ್ ಕಾರ್ಡ್ ಪಡೆದವರಿಗೆ ಈಗ ಯಾವುದೇ ರೀತಿಯ ಅವಶ್ಯಕತೆ ಇಲ್ಲ. ಆದರೆ ಉಳಿದ ಎಲ್ಲಾ ಪ್ಯಾನ್ ಕಾರ್ಡ್ ಹೊಂದಿರುವವರು ಲಿಂಕ್ ಕಡ್ಡಾಯವಾಗಿದೆ. ಈಗಾಗಲೇ ಲಿಂಕ್ ಆಗದಿದ್ದರೆ ನಿಮ್ಮ ಪ್ಲಾನ್ ಆಕ್ಟಿವ್ ಇನ್ ಆಪರೇಟಿವ್ ಸ್ಥಿತಿಯಲ್ಲಿ ಇರುತ್ತದೆ.  ಈಗ ಅಪ್ಡೇಟ್ ಮಾಡಿಸಿಕೊಳ್ಳಲು ಈಗ ಸರ್ಕಾರ ಡಿಸೆಂಬರ್ 31 2025 ದಿನಾಂಕವಾಗಿ ಹೇಳಿತ್ತು. ಈ ದಿನದವರೆಗೆ ಈಗ ಯಾರು ಕೂಡ ಲಿಂಕ್ ಮಾಡಿಸಿದೆ ಇದ್ದರೆ  10,000 ದಂಡವನ್ನು ನೀಡುವ ಅವಶ್ಯಕತೆ ಇಲ್ಲ. ಕೇವಲ 1,000 ಹಣವನ್ನು ನೀಡಿ ಅಪ್ಡೇಟ್ ಮಾಡಿಸಿಕೊಳ್ಳಲು ಅವಕಾಶವನ್ನು ನೀಡಿತ್ತು.

ಲಿಂಕ್ ಮಾಡದಿದ್ದರೆ ಆಗುವ ಸಮಸ್ಯೆಗಳು ಏನು?

1.ಈಗ ನೀವು ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಸಾಧ್ಯವಿರುವುದಿಲ್ಲ.
2.ಅದೇ ರೀತಿಯಾಗಿ ಈಗ ತೆರಿಗೆ ಮರುಪಾವತಿ ಬಂದರೂ ಕೂಡ ನಿಮ್ಮ ಖಾತೆಗಳಿಗೆ ಬಂದು ತಲುಪುವುದಿಲ್ಲ.
3.ಆನಂತರ ನಿಮ್ಮ ಬ್ಯಾಂಕ್ ಬಡ್ಡಿ, ಸಂಬಳ, ಶೇರ್ ಮಾರಾಟದಲ್ಲಿ 20% ಬದಲಿಗೆ ಹೆಚ್ಚು ತೆರಿಗೆ ಕಟ್ ಆಗುವ ಸ್ಥಿತಿಯಲ್ಲಿ ಇರುತ್ತದೆ.
4.ಅದೇ ರೀತಿಯಾಗಿ ಹೊಸ ಬ್ಯಾಂಕ್ ಖಾತೆ ಮ್ಯೂಚುವಲ್ ಫಂಡ್  ಹಾಗೂ ಆರ್ಥಿಕ ಮಾರಾಟ ಸಾಲ ಎಲ್ಲವೂ ಕೂಡ ಬ್ಲಾಕ್ ಆಗುವ ಸಾಧ್ಯತೆ ಇರುತ್ತದೆ.
5.ಈಗ ಕೆಲವೊಂದು ಕಂಪನಿಗಳು ಈಗ ಏನ್ ಆಪರೇಟಿವ್ ಸ್ಕ್ಯಾನ್ ಮಾಡಿ ಸಂಬಳವನ್ನು ಹಾಕದೆ ಇರಬಹುದು.

ಲಿಂಕ್ ಮಾಡುವುದು ಹೇಗೆ?

1.ಈಗ ನೀವು ಕೂಡ ಪ್ಯಾನ್ ಕಾರ್ಡ್ ಮೂಲಕ ಈ ಒಂದು ಆಧಾರ್ ಕಾರ್ಡ್ ಲಿಂಕ್ ಮಾಡಲು ನಾವು ಈ ಕೆಳಗಿನ ಮೇಲೆ ಕ್ಲಿಕ್ ಮಾಡಿ.

https://www.incometax.gov.in/iec/foportal/

      
                    WhatsApp Group                             Join Now            
   
                    Telegram Group                             Join Now            

2.ಆನಂತರ ಹೋಂ ಪೇಜ್ ನಲ್ಲಿ ಕ್ವಿಕ್ ಲಿಂಕ್ಸ್ ಅಥವಾ ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಿ.
3.ಆನಂತರ ನೀವು ಆದರೆ ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಸಂಖ್ಯೆಯನ್ನು ಎಂಟರ್ ಮಾಡಿ.
4.ಆನಂತರ ಆಧಾರ್ ಗೆ ಲಿಂಕ್ ಆಗಿರೋ ಮೊಬೈಲ್ಗೆ ಒಂದು ಒಟಿಪಿ ಬರುತ್ತದೆ.
5ಆನಂತರ ಅದಕ್ಕೆ ತಗಲುವ ಅಂತ ವೆಚ್ಚವನ್ನು ಆನ್ಲೈನ್ ಮೂಲಕ ಪಾವತಿ ಮಾಡಿ. ಈಗ ನೀವು ಕೂಡ ನಿಮ್ಮ ಪ್ಯಾನ್ ಕಾರ್ಡ್ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ

ಸೂಚನೆ :ಈಗ ನಾವು ನಿಮಗೆ ಈ ಮೇಲೆ ತಿಳಿಸಿರುವ ಮಾಹಿತಿಯನ್ನು ಈಗ ನೀವು ಸಂಪೂರ್ಣವಾಗಿ ಓದಿಕೊಂಡು ಕಡ್ಡಾಯವಾಗಿ ನಿಮ್ಮ ಪ್ಯಾನ್ ಕಾರ್ಡಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಬೇಕು. ಒಂದು ವೇಳೆ ಮಾಡಿಸದೆ ಇದ್ದರೆ ನಿಮ್ಮ ಪಾನ್ ಕಾರ್ಡ್ ಸ್ಥಗಿತವಾಗುತ್ತದೆ. ಅಷ್ಟೇ ಅಲ್ಲದೆ ನೀವು ಈ ಒಂದು ದಿನಾಂಕ ಮುಗಿದ ನಂತರ ನೀವು ಅಪ್ಡೇಟ್ ಮಾಡಿಸಲು ಹೋದರೆ ನೀವು 10,000 ದವರೆಗೆ ದಂಡವನ್ನು ನೀಡಬೇಕಾಗುತ್ತದೆ.

ಓದುಗರಲ್ಲಿ ವಿನಂತಿ,

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode

By

Leave a Reply

Your email address will not be published. Required fields are marked *