ಸ್ನೇಹಿತರೇ ನಾವು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಕಾಲು ಮುರಿದುಕೊಂಡರೂ ಅರುಣಿಮಾ ಸಿನ್ಹಾ ಹಿಮಾಲಯ ಪರ್ವತ ಏರಿದ್ದು, 65 ರ ಇಳಿ ವಯಸ್ಸಿನಲ್ಲೂ ಕೆಂಚುಕಿ ಎಂಬಾತ ಜಗತ್ಪ್ರಸಿದ್ದ KFC ಶುರು ಮಾಡಿದ್ದು ಹೀಗೆ ಹತ್ತು ಹಲವು ಉದಾಹರಣೆ ಕೊಡಬಹುದು. ಹೀಗೆ ತಮ್ಮ ಅತಿ ಚಿಕ್ಕ ವಯಸ್ಸಿನಲ್ಲೇ ದೇಶದ ಅತ್ಯಂತ ಕಠಿಣ ಪರೀಕ್ಷೆ ಎಂದು ಹೆಸರುವಾಸಿಯಾದ UPSC ಪರೀಕ್ಷೆಯನ್ನು ಪಾಸ್ ಮಾಡಿದ ಟಾಪ್ 5 ಟಾಪರ್ ಗಳ ಕುರಿತು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ..
Thank you for reading this post, don't forget to subscribe!1.ಅನ್ಸಾರಿ ಶೇಖ್ – ಮಹಾರಾಷ್ಟ್ರ ರಾಜ್ಯದವರಾದ ಇವರು ಕೇವಲ ತಮ್ಮ 21 ನೆ ವಯಸ್ಸಿನಲ್ಲಿಯೇ UPSC ಪರೀಕ್ಷೆ ಪಾಸ್ ಮಾಡಿ 2017 ರಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆಗೆ ಸೇರಿಕೊಂಡರು.
2. ಅಂಕುರ್ ಗಾರ್ಗ್ – ಪಂಜಾಬ್ ನಿವಾಸಿ,ದೆಹಲಿಯ ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾದ ಇವರು ತಮ್ಮ 22 ನೆ ವಯಸ್ಸಿನಲ್ಲಿಯೇ UPSC ಪರೀಕ್ಷೆ ಪಾಸ್ ಮಾಡಿ ಐಎಎಸ್ ಅಧಿಕಾರಿಯಾಗಿ ಸೇವೆಗೆ ಸೇರಿದರು.
3. ಟೀನಾ ಡಾಬಿ – ಮಧ್ಯ ಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ಜನಿಸಿದ ಇವರು ತಮ್ಮ ಪ್ರಥಮ ಪ್ರಯತ್ನದಲ್ಲಿಯೇ ದೇಶಕ್ಕೆ 1 ಪ್ರಥಮ ಸ್ಥಾನ ಗಳಿಸುವ ಮೂಲಕ 22 ನೆ ವಯಸ್ಸಿನಲ್ಲಿಯೇ UPSC ಪರೀಕ್ಷೆ ಪಾಸ್ ಮಾಡಿ ಐಎಎಸ್ ಅಧಿಕಾರಿಯಾಗಿ ಸೇವೆಗೆ ಸೇರಿದರು.
4. ಗೌರವ್ ಗೋಯಲ್ – ರಾಜಸ್ಥಾನದಲ್ಲಿ ಜನಿಸಿದ ಇವರು ತಮ್ಮ 22 ನೆ ವಯಸ್ಸಿನಲ್ಲಿಯೇ UPSC ಪರೀಕ್ಷೆ ಪಾಸ್ ಮಾಡಿ ಐಎಎಸ್ ಅಧಿಕಾರಿಯಾಗಿ ಸೇವೆಗೆ ಸೇರಿದರು.
5.ಸ್ವಾತಿ ನಾಯಕ್ – ರಾಜಸ್ಥಾನದಲ್ಲಿ ಜನಿಸಿದ ಇವರು ಕೂಡ ತಮ್ಮ 22 ನೆ ವಯಸ್ಸಿನಲ್ಲಿಯೇ UPSC ಪರೀಕ್ಷೆ ಪಾಸ್ ಮಾಡಿ ಐಎಎಸ್ ಅಧಿಕಾರಿಯಾಗಿ ಸೇವೆಗೆ ಸೇರಿದರು.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.