Tag: media chanakya

      
                    WhatsApp Group                             Join Now            
   
                    Telegram Group                             Join Now            

ಬೇರೆ ದೇಶಗಳ ಕ್ರಿಕೇಟ್ ತಂಡದಲ್ಲಿ ಆಡುತ್ತಿರುವ ಭಾರತೀಯ ಮೂಲದ ಕ್ರಿಕೆಟಿಗರು ಇವರೇ ನೋಡಿ!

ನಮ್ಮ ದೇಶದಲ್ಲಿ ಸಾಕಷ್ಟು ಕ್ರಿಕೆಟ್ ಪ್ರತಿಭೆಗಳು ಹುಟ್ಟಿ ಕ್ರಿಕೆಟ್ ಅನ್ನು ಆಳಿದ ಇತಿಹಾಸವಿದೆ. ಕೇವಲ ಭಾರತ ತಂಡದ ಆಟಗಾರರು ಮಾತ್ರವಲ್ಲದೆ ಭಾರತಿಯ ಮೂಲದ ಹಲವು ಆಟಗಾರರು ತಮ್ಮ ತಮ್ಮ ದೇಶದ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿ ಭಾರತೀಯರ ಗೌರವವನ್ನು ಮುಗಿಲೆತ್ತರಕ್ಕೆ ಹೆಚ್ಚಿಸಿದ್ದಾರೆ. ಅಂತಹ…

ಜಗತ್ತಿಗೆ ಕನ್ನಡ ಪರಿಚಯಿಸಿದವನು ಕನ್ನಡಿಗನಲ್ಲ ! ಇವರ ಬಗ್ಗೆ ನಿಮಗೆಷ್ಟು ಗೊತ್ತು?

ಸ್ನೇಹಿತರೇ.. ಕನ್ನಡ ನಮ್ಮ ಮಾತೃಭಾಷೆ ಆಗಿದ್ದರೂ ಮಾತನಾಡುವಾಗ ಅಲ್ಲಲ್ಲಿ ಇಂಗ್ಲಿಷ್ ಹಿಂದಿ.. ವಿದೇಶಿ ಭಾಷೆಗಳನ್ನು ಬಳಸುವುದುಂಟು ಆದರೆ ಅಲ್ಲೊಬ್ಬ ವಿದೇಶಿಗನಾಗಿದ್ದರು ಕನ್ನಡವನ್ನು ಅಷ್ಟೊಂದು ಅಚ್ಚುಕಟ್ಟಾಗಿ ಮಾತನಾಡುವಾಗ ಯಾವುದೇ ವಿದೇಶಿ ಪದ ನುಸುಳುತ್ತಿರಲಿಲ್ಲ, ಕೇವಲ ಮಾತನಾಡುವುದಲ್ಲದೆ, ಕನ್ನಡವನ್ನ ಓದಿದರು ಕನ್ನಡವನ್ನೇ ಬರೆದರು.

ಮುಂಬೈ ನಲ್ಲಿ ಅರಳಿದ ಕ್ರಿಕೆಟ್ ಐಕಾನ್ ಸಚಿನ್ ಪ್ರತಿಮೆ !

ಸ್ನೇಹಿತರೆ ಭಾರತ ಕ್ರಿಕೆಟ್ ಕಂಡ ಮಹಾನ್ ಆಟಗಾರ, ಕ್ರಿಕೆಟ್ ಅಭಿಮಾನಿಗಳ ಪಾಲಿನ ದೇವರು ಎಂದೇ ಖ್ಯಾತಿ ಹೊಂದಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ಮನಗಂಡು, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅವರ ಪ್ರತಿಮೆಯನ್ನು ಅನಾವರಣ ಗೊಳಿಸಲಾಯಿತು.

ರಾಕಿ ಭಾಯ್ upcoming ಬಿಗ್ ಮೂವೀಸ್ ಲಿಸ್ಟ್ ಇಲ್ಲಿದೆ ನೋಡಿ!

KGF-3 ಈ ಚಿತ್ರವನ್ನು ವಿಜಯ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಚಿತ್ರವೂ ಕೂಡ ಕೆಜಿಎಫ್ 2 ನ ಮುಂದುವರಿದ ಭಾಗ ಎಂದು ಹೇಳಲಾಗುತ್ತಿದ್ದು ಇದು ಅದಕ್ಕಿಂತಲೂ ಹೆಚ್ಚಿನ ಯಶಸ್ಸನ್ನು ಗಳಿಸುವ ನಿರೀಕ್ಷೆ ಇದೆ ಎಂದು ನಿರ್ದೇಶಕರು…

ಪ್ರತಿಯೊಬ್ಬ Youtuber ಮೊಬೈಲ್ ನಲ್ಲಿ ಇರಲೇಬೇಕಾದ ಟಾಪ್ 5 Apps ಇಲ್ಲಿವೆ ನೋಡಿ!!

ಈ ಆರ್ಟಿಕಲ್ ನಲ್ಲಿ ನಾವು ಪ್ರತಿಯೊಬ್ಬ ಯುಟ್ಯೂಬರ್ಸ್ ಮೊಬೈಲ್ ನಲ್ಲಿ ಇರಲೇಬೇಕಾದ ಅವಶ್ಯಕ ಅಪ್ಲಿಕೇಶನ್ಸ್ (ಆಪ್ಸ್) ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ..!

ಪ್ರಸಿದ್ಧ ವಿಜ್ಞಾನಿಗಳ ಹೆಸರನ್ನಿಟ್ಟಿರುವ ನೀವೆಂದೂ ಕೇಳಿರದ ಕೆಮಿಕಲ್ಸ್ ಇಲ್ಲಿವೆ ನೋಡಿ!

ಸ್ನೇಹಿತರೇ ವಿಜ್ಞಾನ ಲೋಕಕ್ಕೆ ಹಲವು ವಿಜ್ಞಾನಿಗಳು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಮನುಕುಲಕ್ಕೆ ಉಪಯುಕ್ತವಾದ ಹಲವು ಅನ್ವೇಷಣೆಗಳನ್ನು ನೀಡಿದ್ದಾರೆ. ಹೀಗಾಗಿ ಅವರ ಈ ಸಾಧನೆಗೆ ವಿಜ್ಞಾನದಲ್ಲಿ ಇಲ್ಲಿಯವರೆಗೆ ಕಂಡು ಹಿಡಿಯಲಾಗಿರುವ ಮೂಲಭೂತ ಧಾತುಗಳಲ್ಲಿ ಕೆಲವನ್ನು ಅವರ ನೆನಪಿಗಾಗಿ ಹೆಸರಿಸಲಾಗಿದೆ. ಅಂತಹ ಮಹನೀಯರು ಯಾರು…

Health Tips: ಈ ಆಹಾರ ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿರಿಸುತ್ತದೆ!

ಆತ್ಮೀಯ ಓದುಗರೇ ಇನ್ನೇನು ಚಳಿಗಾಲ ಬಂದೇ ಬಿಟ್ಟಿತು. ಕೊರೆಯುವ ಚಳಿಗೆ ನಮ್ಮ ದೇಹದ ಆರೋಗ್ಯ ಏರುಪೇರು ಆಗುವ ಸಂಭವ ಜಾಸ್ತಿ ಇರುತ್ತದೆ. ಉದಾಹರಣೆಗೆ ಬಿರುಕು ಬಿಟ್ಟ ಕಾಲುಗಳು, ಒಡೆದ ತುಟಿಗಳು ಹೀಗೆ ಮುಂತಾದ ಹಲವು ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ರೀತಿಯ ಕಾಯಿಲೆಗಳು…

ಇವರಿಗೇ ಯಾಕೆ ಸಿಕ್ಕಿತು ನೊಬೆಲ್ ಪ್ರೈಜ್? ಇವರು ಮಾಡಿದ್ದು ಅದೆಂಥ ಅನ್ವೇಷಣೆ ಗೊತ್ತಾ?

ಸ್ನೇಹಿತರೇ 2023 ನೇ ಸಾಲಿನ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಯು ಹಂಗೇರಿಯ ಕ್ಯಾಟಲಿನ ಕ್ಯಾರಿಕೋ ಮತ್ತು ಅಮೆರಿಕಾದ ವೈದ್ಯ ಮತ್ತು ವಿಜ್ಞಾನಿಯಾದ ಡ್ರಿವ್ ವಿಸ್ಮನ್ ಅವರಿಗೆ ದೊರೆತಿದೆ.ಈ ಪ್ರಶಸ್ತಿಯನ್ನ ರಾಯಲ್ ಸ್ವಿಡಿಶ್ ಅಕಾಡೆಮಿ ಆಫ್ ಸೈನ್ಸ್ ಅಕಾಡೆಮಿ ಸಂಸ್ಥೆಯು ನೀಡುತ್ತದೆ. ಅಂದಹಾಗೆ…

Amazing Facts: ಇವೇ ನೋಡಿ ಪ್ರಪಂಚದ ಟಾಪ್ 8 ಯೂನಿವರ್ಸಿಟಿಗಳು!

ಸ್ನೇಹಿತರೇ ಕಾಲೇಜು ಲೈಫ್ ಮುಗಿಸಿ ಡಿಗ್ರಿಯೊಂದನ್ನ ಪಡೆದುಕೊಂಡಮೇಲೆ ಉನ್ನತ ವ್ಯಾಸಂಗಕ್ಕಾಗಿ ಅಥವಾ ಡಾಕ್ಟರೇಟ್ ಪದವಿಗಾಗಿ ನಾವು ಒಳ್ಳೆಯ ಕಾಲೇಜನ್ನು ಹುಡುಕಾಡುವ ಸಂದರ್ಭದಲ್ಲಿ ನಮ್ಮ ಸ್ನೇಹಿತರ ಬಳಗದಲ್ಲಿ ಆಗಾಗ ಹೆಚ್ಚು ಚರ್ಚೆಯಾಗುವುದು ಪ್ರಪಂಚದ ಟಾಪ್ ಯೂನಿವರ್ಸಿಟಿಗಳು ಯಾವುವು ಎಂಬುದು? ಅದರಲ್ಲೂ ನೀವು ವಿದೇಶಕ್ಕೆ…

Amazing Fact in Kannada: ಈ ಘಟನೆ ಗಾಂಧೀಜಿಯವರನ್ನು ಮಹಾತ್ಮಾರನ್ನಾಗಿಸಿತು!

ಸ್ನೇಹಿತರೆ ಮಹಾತ್ಮ ಎಂದರೆ ಸಾಕು ನಮ್ಮ ಸ್ಮೃತಿ ಪಟಲದಲ್ಲಿ ಥಟ್ಟನೆ ಹೊಳೆಯುವ ಹೆಸರೆಂದರೆ ಅದು ನಮ್ಮ ರಾಷ್ಟ್ರಪಿತ ಮೋಹನದಾಸ್ ಕರಮಚಂದ್ ಗಾಂಧೀಜಿ ಅವರ ಹೆಸರು.ಭಾರತದ ಸ್ವತಂತ್ರ ಹೋರಾಟದಲ್ಲಿ ಅವರ ಹೆಸರು ಅಜರಾಮರ ಆಗಿದೆ. ಆದರೆ ನಿಮಗೆ ಗೊತ್ತಾ ಸ್ನೇಹಿತರೆ ಗಾಂಧೀಜಿಯು ರಾಜಕೀಯಕ್ಕೆ…