ನಿಮ್ಮ ಮೊಬೈಲ್ ನಲ್ಲಿ ಉಚಿತ ಸ್ಪಿಂಕ್ಲರ್ ಪೈಪ್ ಗೆ ಅರ್ಜಿ ಸಲ್ಲಿಸಿ
ಎಲ್ಲ ರೈತರಿಗೂ ಅಧಿಕೃತ ವೆಬ್ಸೈಟ್ ಆದ ಮೀಡಿಯಾಚಾಣಕ್ಯ ವತಿಯಿಂದ ಎಲ್ಲ ರೈತರಿಗೂ ನಮಸ್ಕಾರಗಳು. ಪ್ರೀತಿಯ ರೈತರೇ ಸರ್ಕಾರವು ರೈತರಿಗೆ ಅನುಕೂಲವಾಗಲೆಂದು ಮತ್ತು ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಹೆಚ್ಚಿನ ಪ್ರಮಾಣದಲ್ಲಿ ಆದ್ಯತೆ ನೀಡಲು ಖುಷಿ ನೀರಿನ ನಿರ್ವಹಣೆ ಮಾಡಲು ಸರ್ಕಾರ ಕೃಷಿ…