ಕಣ್ಣಿಗೆ ಕಾಣದ ಕಿವುಡರಿಗೆ ಕೇಳುವ ಅದ್ಭುತ ಸಾಧನ ಇಲ್ಲಿದೆ ನೋಡಿ! ಏನಿದು ಹೋರಿಜನ್ ಮಿನಿ X hearing ಏಡ್?
ಸ್ನೇಹಿತರೇ ಅದೆಷ್ಟು ಬಗೆಯ ಶಬ್ದ ಪ್ರಪಂಚದಲ್ಲಿ ಇವೆ. ಎಲ್ಲ ಬಗೆಯ ಶಬ್ಧವನ್ನು ಕೇಳುತ್ತಲೆ ಹೊರಗಿನ ಜಗತ್ತನ್ನು ಕೇಳುತ್ತಾ ಮಾತನ್ನು ಕಲೆಯುತ್ತೇವೆ. ಅಂದರೆ ಕಲಿಕೆಯಲ್ಲಿ ಶ್ರವಣ ಶಕ್ತಿಯು ಪ್ರಮುಖ ಪಾತ್ರ ವಹಿಸುತ್ತದೆ. ಶಬ್ದವು ಭಾಗಶಃ ಅಥವಾ ಪೂರ್ಣವಾಗಿ ಕೇಳಿಸದಿದ್ದರೆ ಅದನ್ನು ಶ್ರವಣದೋಷ ಎನ್ನುತ್ತೇವೆ.…