ಬೆಳೆ ಪರಿಹಾರ ಹಣ: ಹಣ ಜಮಾ ಆಗಿರುವ ಎಲ್ಲಾ ರೈತರ ಪಟ್ಟಿ ಬಿಡುಗಡೆ ! ಇದರಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತ ಮಿತ್ರರೇ, ನಿಮಗೆ ತಿಳಿದಿರುವಂತೆ ಕಳೆದ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಾಡಿಕೆಗಿಂತ ಕಡಿಮೆ ಮುಂಗಾರು ಮಳೆಯಿಂದಾಗಿ ಹಾನಿಗೊಳಗಾಗಿದ್ದವು . ಹೀಗಾಗಿ ರಾಜ್ಯ ಸರ್ಕಾರ 243 ತಾಲೂಕುಗಳನ್ನು…