ಆತ್ಮೀಯ ಓದುಗರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಸ್ವಾಗತ. ಸ್ನೇಹಿತರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಐಪಿಎಲ್ ಹಾವಳಿ ಇನ್ನು ಹಚ್ಚ ಹಸಿರಾಗಿ ಇರುವಾಗಲೇ ಇದೀಗ ಬಿಸಿಸಿಐ ಟಿ20 ವಿಶ್ವಕಪ್ 2024 ಕ್ಕೆ ಟೀಮ್ ಇಂಡಿಯಾ ಪ್ರಕಟ ಮಾಡಿದೆ. ಹಾಗಾದರೆ ಯಾವ ಯಾವ ಆಟಗರರನ್ನು ಆಯ್ಕೆ ಮಾಡಲಾಗಿದೆ ಯಾವ ಯಾವ ಆಟಗಾರರನ್ನು ಕೈ ಬಿಡಲಾಗಿದೆ ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
Thank you for reading this post, don't forget to subscribe!
ಈ ಬಾರಿ ವಿಶ್ವಕಪ್ ಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿತ್ಯವಹಿಸಿಕೊಂಡಿದ್ದು, ಅದರಂತೆ ಟೀಮ್ ಇಂಡಿಯಾ ತನ್ನ 15 ಆಟಗಾರರನ್ನು ಮತ್ತು ನಾಲ್ಕು ಜನ ಮೀಸಲು ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಯ್ಕೆಯಾದ ಆಟಗಾರರ ಪಟ್ಟಿ ಇಲ್ಲಿದೆ ನೋಡಿ..
ಇದನ್ನೂ ಓದಿ: Yashaswi Jaiswal: ಪಾನಿಪುರಿ ಮಾರುತ್ತಿದ್ದ ಹುಡುಗ ಭಾರತದ ಸ್ಟಾರ್ ಆಟಗಾರ ಆದ ಕಥೆ ನಿಮ್ಮಲ್ಲಿ ಸ್ಫೂರ್ತಿ ಕಿಡಿ ಹೊತ್ತಿಸುತ್ತದೆ !
ಬ್ಯಾಟ್ಸ್ಮನ್ ಗಳಾಗಿ– ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ, ಸೂರ್ಯ ಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ.
ವಿಕೆಟ್ ಕೀಪರಗಳಾಗಿ- ರಿಷಬ್ ಪಂತ್, ಸಂಜು ಸ್ಯಾಮ್ಸನ್ ಆಯ್ಕೆ ಆಗಿದ್ದಾರೆ.
ಆಲ್ ರೌಂಡರ್ ಆಟಗಾರರಾಗಿ–
ಹಾರ್ದಿಕ್ ಪಾಂಡ್ಯ (ಉಪನಾಯಕ),
ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಆಯ್ಕೆ ಆಗಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ– ಯೇಜುವೇಂದ್ರ ಚಹಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬೂಮ್ರ, ಮೋಹಮದ್ ಸಿರಾಜ್ ಆಯ್ಕೆ ಆಗಿದ್ದಾರೆ.
ಮೀಸಲು ಆಟಗಾರರಾಗಿ– ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ ಅಹ್ಮದ್, ಆವೇಶ ಖಾನ್ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಗಾಗಿ ತಂದೆ ಸತ್ತರೂ ನೋಡಲು ಹೋಗಲಿಲ್ಲ ವಿರಾಟ್ ಕೊಹ್ಲಿ! ಛಲ ಇದ್ದರೆ ಹೀಗಿರಬೇಕು!
ಯಾವ ಯಾವ ಆಟಗಾರರನ್ನು ಕೈ ಬಿಡಲಾಗಿದೆ?
ಪ್ರಸ್ತುತ ಐಪಿಎಲ್ ನಲ್ಲಿ ಉತ್ತಮ ಫಾರ್ಮ್ ನಲ್ಲಿರುವ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ , ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಋತುರಾಜ್ ಗಾಯಕ್ ವಾಡ್, ದೀಪಕ್ ಹೂಡ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ,ಭುವನೇಶ್ವರ ಕುಮಾರ್ ರಂಥ ಘಟಾನುಘಟಿ ಆಟಗಾರರನ್ನು ತಂಡದಿಂದ ಕೈ ಬಿಡಲಾಗಿದೆ.
ಓದುಗರಲ್ಲಿ ವಿನಂತಿ :
ಸ್ನೇಹಿತರಿಗೆ ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ allow ಮಾಡಿಕೊಳ್ಳಿ. ಇದೇ ರೀತಿಯ ವಿಶೇಷ ಮಾಹಿತಿಗಾಗಿ ಕೆಳಗೆ ನೀಡಲಾಗಿರುವ ನಮ್ಮ ವಾಟ್ಸಾಪ್ ಚಾನೆಲ್ ಗೆ ಸೇರಿ 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: https://whatsapp.com/channel/0029VaDOwCTKQuJKSwo7D63M