ಭಾರತವು ಈಗ ಜಗತ್ತಿನ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿದ್ದು, ಭಾರತದ ಬತ್ತಳಕೆಯಲ್ಲಿ ಹಲವು ವಿನಾಶಕಾರಿ ಅಸ್ತ್ರಗಳಿವೆ. ಈಗ ಪ್ರಸ್ತುತ ಅಂತಹ ಭಯಾನಕ ಅಸ್ತ್ರಗಳಲ್ಲಿ ಇದೀಗ 'ಆಕಾಶ್ ' ಮಿಸೈಲ್ ಮತ್ತೊಂದು ದಾಖಲೆಯ ಮೂಲಕ ಭಾರತದ ಸೇನಾ ಶಕ್ತಿಯನ್ನು ಮತ್ತಷ್ಟು ಬಲಿಷ್ಟವಾಗಿಸಿದೆ.
ಸ್ನೇಹಿತರೇ ಯಾವುದೇ ದೇಶ ಸುಭದ್ರವಾಗಿ ಇರಬೇಕಾದರೆ ಅದರ ಮಿಲಿಟರಿ ಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ. ಸೈನ್ಯವು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆಯುಧಗಳನ್ನು ಹೊಂದಿದಷ್ಟು ಅದು ಬಲಿಷ್ಠ ರಾಷ್ಟ್ರ ಎನಿಸಿಕೊಳ್ಳುತ್ತದೆ. ಭಾರತವು ಈಗ ಜಗತ್ತಿನ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿದ್ದು, ಭಾರತದ ಬತ್ತಳಕೆಯಲ್ಲಿ ಹಲವು ವಿನಾಶಕಾರಿ ಅಸ್ತ್ರಗಳಿವೆ. ಈಗ ಪ್ರಸ್ತುತ ಅಂತಹ ಭಯಾನಕ ಅಸ್ತ್ರಗಳಲ್ಲಿ ಇದೀಗ ‘ಆಕಾಶ್ ‘ ಮಿಸೈಲ್ ಮತ್ತೊಂದು ದಾಖಲೆಯ ಮೂಲಕ ಭಾರತದ ಸೇನಾ ಶಕ್ತಿಯನ್ನು ಮತ್ತಷ್ಟು ಬಲಿಷ್ಟವಾಗಿಸಿದೆ.
Thank you for reading this post, don't forget to subscribe!ಇತ್ತಿಚೆಗೆ ಭಾರತದ ವಾಯು ಸೇನೆಯು ಕೈಗೊಂಡ ಮಿಸೈಲ್ ಪರೀಕ್ಷೆಯಲ್ಲಿ ಆಕಾಶ್ ಮಿಸೈಲ್ ಏಕಕಾಲದಲ್ಲಿ 25 ಕಿಮೀ ವ್ಯಾಪ್ತಿಯ 4 ಟಾರ್ಗೆಟ್ ಗಳನ್ನು ಹೊಡೆದುರುಳಿಸುವ ಮೂಲಕ ಜಗತ್ತಿನ ಏಕೈಕ ಮತ್ತು ಅತ್ಯಾಧುನಿಕ ಮಿಸೈಲ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮೂಲತಃ ಲಘುವ್ಯಾಪ್ತಿಯ ಟಾರ್ಗೆಟ್ ವಿನಾಶ ಮಾಡಲು ಈ ಮಿಸೈಲ್ ಬಳಸಲಾಗುತ್ತದೆ. ಈ ಮಿಸೈಲ್ ಗೆ ವಿದೇಶಗಳಿಂದ ಭಾರೀ ಬೇಡಿಕೆ ಇದ್ದು ಈ ಮಿಸೈಲ್ ಅನ್ನು ಭಾರತ ಹಲವು ದೇಶಗಳಿಗೆ ರಪ್ತು ಮಾಡುತ್ತದೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ತೇವಾಂಶ ಭರಿತ ಮೋಡದ ಕಾರಣ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಾರ್ಚ್ 22…
25 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಭಾರೀ ಮಳೆಯಾಗಲಿದೆ. ಮಹಾರಾಷ್ಟ್ರದಿಂದ ತಮಿಳುನಾಡಿನವರೆಗೆ ಮೇಲ್ಮೈ ಸುಳಿಗಾಳಿ ಪರಿಣಾಮದಿಂದ ಮಲೆನಾಡು, ಕರಾವಳಿ, ಒಳನಾಡು, ಉತ್ತರ…
ನಾಡಕಚೇರಿ ಅಲೆದಾಟಕ್ಕೆ ಬಿತ್ತು ಬ್ರೇಕ್! ಈಗ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಮೊಬೈಲ್‌ನಲ್ಲೇ ಸುಲಭವಾಗಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು. ಸಮಯ,…
ಆತ್ಮೀಯ ರೈತ ಬಾಂಧವರೇ, ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಹಿಂದಿನ ಅಂಕಣಗಳಲ್ಲಿ ನಾವು ಮೋಬೈಲ್ ನಲ್ಲಿಯೇ…
ಮಾರ್ಚ್ 15ರಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯಾವ ಯಾವ…
ಮೊಬೈಲ್‌ನಲ್ಲೇ ಜಮೀನಿನ ಖಾತಾ ಬದಲಾವಣೆಗೆ ಈಗ ಅರ್ಜಿ ಸಲ್ಲಿಸಬಹುದು. ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ, ಶುಲ್ಕ ಮತ್ತು ಪ್ರಕ್ರಿಯೆಯ…