ಐಪಿಎಲ್ ನ ಐಕಾನ್ ತಂಡವಾದ ಆರ್ ಸಿ ಬಿ ತಂಡ ಅಭಿಮಾನಿಗಳ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಹಲವು ಐಪಿಎಲ್ ಸೀಸನ್ ಕಳೆದರೂ ಒಂದೂ ಬಾರಿ ಚಾಂಪಿಯನ್ ಆಗಲು ಆರ್ ಸಿ ಬಿ ಗೆ ಸಾಧ್ಯವಾಗಿಲ್ಲ. ಹಾಗಾಗಿ ಮುಂಬರುವ 2024 ರ ಐಪಿಎಲ್ ನಲ್ಲಿ ತಂಡವು ಅಮೂಲಾಗ್ರ ಬದಲಾವಣೆ ಮಾಡಲು ಸಜ್ಜಾಗಿದೆ. ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ತಂಡ, ಸದ್ಯ ಹರಾಜಿಗೆ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ ಈ ರೀತಿ ಇದೆ.
ಐಪಿಎಲ್ ನ ಐಕಾನ್ ತಂಡವಾದ ಆರ್ ಸಿ ಬಿ ತಂಡ ಅಭಿಮಾನಿಗಳ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಹಲವು ಐಪಿಎಲ್ ಸೀಸನ್ ಕಳೆದರೂ ಒಂದೂ ಬಾರಿ ಚಾಂಪಿಯನ್ ಆಗಲು ಆರ್ ಸಿ ಬಿ ಗೆ ಸಾಧ್ಯವಾಗಿಲ್ಲ. ಹಾಗಾಗಿ ಮುಂಬರುವ 2024 ರ ಐಪಿಎಲ್ ನಲ್ಲಿ ತಂಡವು ಅಮೂಲಾಗ್ರ ಬದಲಾವಣೆ ಮಾಡಲು ಸಜ್ಜಾಗಿದೆ. ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ತಂಡ, ಸದ್ಯ ಹರಾಜಿಗೆ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ ಈ ರೀತಿ ಇದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಬಾರಿ ಬದಲಾವಣೆ ಮಾಡಲು ಹೊರಟಿದೆ. ಈ ಬಾರಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಲವಾರು ಆಟಗಾರರನ್ನು ಹೊರ ಬಿಟ್ಟಿದೆ.
ಆ ಪೈಕಿ
ಮೈಕೆಲ್ ಬ್ರೇಸ್ವೆಲ್ (ಆಲ್ ರೌಂಡರ್),
ಡೇವಿಡ್ ವಿಲ್ಲಿ (ಬೌಲರ್),
ಕೇದಾರ್ ಜಾಧವ್(ಆಲ್ ರೌಂಡರ್),
ಹರ್ಷಲ್ ಪಟೇಲ್ (ಬೌಲರ್),
ಅವಿನಾಶ್ ಸಿಂಗ್ (ಬೌಲರ್),
ಶಹಬಾಜ್ ಅಹಮದ್(ಆಲ್ ರೌಂಡರ್),
ಸಿದ್ಧಾರ್ಥ್ ಕೌಲ್(ಬೌಲರ್)
ಜೋಶ್ ಹ್ಯಾಜಲ್ವುಡ್ (ಬೌಲರ್),
ವನಿಂದು ಹಸರಂಗ(ಆಲ್ ರೌಂಡರ್),
ವೇಯ್ನ್ ಪಾರ್ನೆಲ್(ಆಲ್ ರೌಂಡರ್),
ಸೋನು ಯಾದವ್ (ಬೌಲರ್),
ಫಿನ್ ಅಲೆನ್ (ಕೀಪರ್-ಬ್ಯಾಟರ್),
ಆಟಗಾರರನ್ನು ಬೆಂಗಳೂರು ತಂಡವು ಬಿಡುಗಡೆ ಮಾಡಿದೆ. ಇಷ್ಟಾದರೂ ಈ ಬಾರಿಯಾದರೂ ಆರ್ ಸಿ ಬಿ ಚಾಂಪಿಯನ್ ಆಗುತ್ತಾ ಅಥವಾ ‘ಮುಂದಿನ ಸಲಾ ಕಪ್ ನಮ್ದೆ’ ಎನ್ನುತ್ತಾ ಅಭಿಮಾನಿಗಳು ನಿರಾಶರಾಗಬೇಕಾಗುತ್ತ ಇನ್ನಷ್ಟೇ ಕಾದು ನೋಡಬೇಕಿದೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.
ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…
Amid escalating tensions in the Strait of Hormuz, the United States has launched fresh strikes…
ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…
ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…