WhatsApp Group                             Join Now            
   
                    Telegram Group                             Join Now            

ಕ್ರಿಕೆಟಿಗ ಮೊಹಮ್ಮದ ಶಮಿಯನ್ನು ಮದುವೆಯಾಗುತ್ತೇನೆಂದ ಖ್ಯಾತ ನಟಿ? ಯಾರು ಗೊತ್ತಾ ಆ ನಟಿ?

ವೈಯಕ್ತಿಕ ಜೀವನದಲ್ಲಿ ಶಮಿ ಅವರಿಗೆ ಡೈವೊರ್ಸ್ ಆಗಿದ್ದು ನಿಜವೇ ಆದರೂ,ಪ್ರಸ್ತುತ ಅವರಿಗೆ ಹಲವಾರು ಸೆಲೆಬ್ರಿಟಿಗಳಿಂದ ಮದುವೆಯ ಬೇಡಿಕೆಗಳು ಕೇಳಿ ಬರುತ್ತಿವೆ. ಹಾಗಾದರೆ ಅಂತಹ ಬೇಡಿಕೆಯನ್ನು ಇಟ್ಟ ನಟಿ ಯಾರು, ಅದಕ್ಕೆ ಮೊಹಮ್ಮದ್ ಶಮಿ ಏನೆಂದು ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ಈ ಆರ್ಟಿಕಲ್ ನಲ್ಲಿ…

ಐಸ್ ಕ್ರೀಮ್ ಯಾಕೆ ತಿನ್ನಬೇಕು ಗೊತ್ತಾ? ಐಸ್ ಕ್ರೀಮ್ ತಿನ್ನುವುದರ ಬಗ್ಗೆ ಡಾಕ್ಟರ್ ಏನು ಹೇಳುತ್ತಾರೆ?

ಸ್ನೇಹಿತರೇ ಐಸ್ ಕ್ರೀಮ್ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ.ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಐಸ್ ಕ್ರೀಮ್ ಇಷ್ಟಪಡದವರೇ ಇಲ್ಲ. ಮಕ್ಕಳು ಎಷ್ಟೇ ಐಸ್ ಕ್ರೀಮ್ ಬೇಕು ಎಂದು ಹಠ ಹಿಡಿದರು ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಬಹುತೇಕ ಪೋಷಕರು ಹೇಳುತ್ತಾರೆ. ಆದರೆ…

ಯಾರಿಗೂ ಗೊತ್ತಿಲ್ಲದ ನಳಂದ ವಿಶ್ವವಿದ್ಯಾಲಯದ ವೈಭವದ ಕಥೆ ಇದು ! ಅಷ್ಟಕ್ಕೂ ಚೀನೀ ಯಾತ್ರಿಕ ಅದರ ಬಗ್ಗೆ ಹೇಳಿದ್ದೇನು?

ಒಂಬತ್ತು ಮಹಡಿಯ ಆ ವಿದ್ಯಾಲಯ "ಮೋಡಗಳನ್ನು ಆಲಂಗಿಸಿ ಮುಗಿಲಿಗೆ ಮುತ್ತಿಡುತಿತ್ತು" . ಅಲ್ಲಿ ಹತ್ತುಸಾವಿರ ಪ್ರತಿಭಾವಂತ ವಿದ್ಯಾರ್ಥಿಗಳು, ಎರಡು ಸಾವಿರ ಮೇಧಾವಿ ಪ್ರಾಧ್ಯಾಪಕರು, ಇಡೀ ಜಗತ್ತನ್ನು ಶಾಂತಿಯ ಸನ್ಮಾರ್ಗದಲ್ಲಿ ನಡೆಸುವ ಸನ್ಯಾಸಿಗಳಿದ್ದರು. ಖಗೋಳದ ಚಲನ-ವಲನ ತಿಳಿಸುವ ಖಗೋಳ ಶಾಸ್ತ್ರಜ್ಞರಿದ್ದರು. ಜಗತ್ತಿಗೆ ಸೊನ್ನೆಯ…

ಕ್ರಿಕೆಟ್ ಇತಿಹಾದಲ್ಲೇ ಅಪರೂಪದ ಘಟನೆ! ಏನದು ಗೊತ್ತಾ? ಇಲ್ಲಿದೆ ನೋಡಿ!

ಇಂತಹ ವಿಚಿತ್ರ ಘಟನೆ ವಿಶ್ವಕಪ್ ಅಥವಾ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ನಡೆದಿಲ್ಲ. ಹೀಗಾಗಿ ಇದೊಂದು ವಿಚಿತ್ರ ಮತ್ತು ಅಪರೂಪದ ಘಟನೆ ಯಾಗಿ ಮೂಡಿ ಬಂದಿದೆ.

ಇಸ್ರೇಲ್ ಮೇಲೆ ಅಮೆರಿಕಾಗೆ ಯಾಕೆ ಇಷ್ಟು ಮೋಹ? ಇಲ್ಲಿದೆ ನೋಡಿ ನಿಮಗೆ ಗೊತ್ತಿಲ್ಲದ ಸಂಗತಿ!

ಸ್ನೇಹಿತರೆ ಪ್ಯಾಲೇಸ್ತೀನ ಮೂಲದ ಭಯೋತ್ಪಾದಕ ಸಂಘಟನೆಯಾದ 'ಹಮಾಸ್' ಇಸ್ರೇಲ್ ಮೇಲೆ ದಾಳಿ ಮಾಡಿದ ಕೆಲವೇ ದಿನಗಳಲ್ಲಿ ಅಮೆರಿಕಾದ ರಾಷ್ಟ್ರಪತಿಯಾದ ಜೋ ಬಿಡೆನ್ ಇಸ್ರೇಲ್ಗೆ ಧಾವಿಸಿದರು. "ಇಸ್ರೇಲ್ ಜೊತೆಗೆ ನಾವಿದ್ದೇವೆ ನಾವು ಇರುವವರೆಗೂ ಇಸ್ರೆಲನ್ನ ಯಾರು ಮುಟ್ಟಲು ಸಾಧ್ಯವಿಲ್ಲ" ಎಂದು ಘಂಟಾಘೋಷವಾಗಿ ಘೋಷಿಸಿದರು.

ಭಾರತದ ಶ್ರೀಮಂತರು ಯಾರು ಎಷ್ಟು ಹಣ ದಾನ ಮಾಡುತ್ತಾರೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ !

ಇತ್ತೀಚಿಗೆ ಬಿಡುಗಡೆಯಾದ ವರದಿ ಒಂದರ ಪ್ರಕಾರ ಭಾರತದ ಯಾವ ಯಾವ ಶ್ರೀಮಂತರು ಒಂದು ದಿನಕ್ಕೆ ಎಷ್ಟು ಹಣವನ್ನು ದಾನವಾಗಿ ನೀಡಿದ್ದಾರೆ ಎಂಬುದನ್ನು ವರದಿ ಮಾಡಿದೆ.ಅದರ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ !

ಬೇರೆ ದೇಶಗಳ ಕ್ರಿಕೇಟ್ ತಂಡದಲ್ಲಿ ಆಡುತ್ತಿರುವ ಭಾರತೀಯ ಮೂಲದ ಕ್ರಿಕೆಟಿಗರು ಇವರೇ ನೋಡಿ!

ನಮ್ಮ ದೇಶದಲ್ಲಿ ಸಾಕಷ್ಟು ಕ್ರಿಕೆಟ್ ಪ್ರತಿಭೆಗಳು ಹುಟ್ಟಿ ಕ್ರಿಕೆಟ್ ಅನ್ನು ಆಳಿದ ಇತಿಹಾಸವಿದೆ. ಕೇವಲ ಭಾರತ ತಂಡದ ಆಟಗಾರರು ಮಾತ್ರವಲ್ಲದೆ ಭಾರತಿಯ ಮೂಲದ ಹಲವು ಆಟಗಾರರು ತಮ್ಮ ತಮ್ಮ ದೇಶದ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿ ಭಾರತೀಯರ ಗೌರವವನ್ನು ಮುಗಿಲೆತ್ತರಕ್ಕೆ ಹೆಚ್ಚಿಸಿದ್ದಾರೆ. ಅಂತಹ…

ಜಗತ್ತಿಗೆ ಕನ್ನಡ ಪರಿಚಯಿಸಿದವನು ಕನ್ನಡಿಗನಲ್ಲ ! ಇವರ ಬಗ್ಗೆ ನಿಮಗೆಷ್ಟು ಗೊತ್ತು?

ಸ್ನೇಹಿತರೇ.. ಕನ್ನಡ ನಮ್ಮ ಮಾತೃಭಾಷೆ ಆಗಿದ್ದರೂ ಮಾತನಾಡುವಾಗ ಅಲ್ಲಲ್ಲಿ ಇಂಗ್ಲಿಷ್ ಹಿಂದಿ.. ವಿದೇಶಿ ಭಾಷೆಗಳನ್ನು ಬಳಸುವುದುಂಟು ಆದರೆ ಅಲ್ಲೊಬ್ಬ ವಿದೇಶಿಗನಾಗಿದ್ದರು ಕನ್ನಡವನ್ನು ಅಷ್ಟೊಂದು ಅಚ್ಚುಕಟ್ಟಾಗಿ ಮಾತನಾಡುವಾಗ ಯಾವುದೇ ವಿದೇಶಿ ಪದ ನುಸುಳುತ್ತಿರಲಿಲ್ಲ, ಕೇವಲ ಮಾತನಾಡುವುದಲ್ಲದೆ, ಕನ್ನಡವನ್ನ ಓದಿದರು ಕನ್ನಡವನ್ನೇ ಬರೆದರು.

ಮುಂಬೈ ನಲ್ಲಿ ಅರಳಿದ ಕ್ರಿಕೆಟ್ ಐಕಾನ್ ಸಚಿನ್ ಪ್ರತಿಮೆ !

ಸ್ನೇಹಿತರೆ ಭಾರತ ಕ್ರಿಕೆಟ್ ಕಂಡ ಮಹಾನ್ ಆಟಗಾರ, ಕ್ರಿಕೆಟ್ ಅಭಿಮಾನಿಗಳ ಪಾಲಿನ ದೇವರು ಎಂದೇ ಖ್ಯಾತಿ ಹೊಂದಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ಮನಗಂಡು, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅವರ ಪ್ರತಿಮೆಯನ್ನು ಅನಾವರಣ ಗೊಳಿಸಲಾಯಿತು.

ರಾಕಿ ಭಾಯ್ upcoming ಬಿಗ್ ಮೂವೀಸ್ ಲಿಸ್ಟ್ ಇಲ್ಲಿದೆ ನೋಡಿ!

KGF-3 ಈ ಚಿತ್ರವನ್ನು ವಿಜಯ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಚಿತ್ರವೂ ಕೂಡ ಕೆಜಿಎಫ್ 2 ನ ಮುಂದುವರಿದ ಭಾಗ ಎಂದು ಹೇಳಲಾಗುತ್ತಿದ್ದು ಇದು ಅದಕ್ಕಿಂತಲೂ ಹೆಚ್ಚಿನ ಯಶಸ್ಸನ್ನು ಗಳಿಸುವ ನಿರೀಕ್ಷೆ ಇದೆ ಎಂದು ನಿರ್ದೇಶಕರು…