Categories: information

ನೀವು ನಿಂತಿರುವ ಜಮೀನಿನ ಮಾಲಿಕರು ಯಾರು? ಇಲ್ಲೇ ಚೆಕ್ ಮಾಡಿ!

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ.ಜಮೀನಿನ ಮಾಹಿತಿಯನ್ನು ಒಂದು ನಿಮಿಷದಲ್ಲಿ ಪರಿಶೀಲಿಸಿ ರೈತರು ತಾವು ಯಾವ ಜಮೀನಿನಲ್ಲಿ ನಿಂತುಕೊಳ್ಳಲಿ ಆ ಜಮೀನಿನ ಮಾಲೀಕರು ಯಾರೆಂಬುದನ್ನು ಮೊಬೈಲ್ ನಲ್ಲೇ ಪರಿಶೀಲಿಸಬಹುದು.

Spread the love

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ.ಜಮೀನಿನ ಮಾಹಿತಿಯನ್ನು ಒಂದು ನಿಮಿಷದಲ್ಲಿ ಪರಿಶೀಲಿಸಿ ರೈತರು ತಾವು ಯಾವ ಜಮೀನಿನಲ್ಲಿ ನಿಂತುಕೊಳ್ಳಲಿ ಆ ಜಮೀನಿನ ಮಾಲೀಕರು ಯಾರೆಂಬುದನ್ನು ಮೊಬೈಲ್ ನಲ್ಲೇ ಪರಿಶೀಲಿಸಬಹುದು.

Thank you for reading this post, don't forget to subscribe!

ಹೌದು, ಈಗ ತಂತ್ರಜ್ಞಾನ ಎಷ್ಟರಮಟ್ಟಕ್ಕೆ ಬೆಳೆದಿದೆಯೆಂದರೆ ತಮ್ಮ ಬಳಿ ಮೊಬೈಲ್ ಸಾಕು, ಕ್ಷಣಮಾತ್ರದಲ್ಲಿ ಎಲ್ಲರೂ ಇದ್ದರೆ ಒಂದೇ ನಿಮಿಷದಲ್ಲಿ ಪಡೆದುಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ

ಜಮೀನಿಗೆ ಸಂಬಂಧಿಸಿದ ಮಾಹಿತಿಗಳನ್ನು ರೈತರು ಮೊಬೈಲ್ ನಲ್ಲೇ ಪಡೆಯಲು ಈಗ ಹಲವಾರು ಆ್ಯಪ್ ಗಳು ಬಂದಿವೆ ಅದರಲ್ಲಿ ವಿಶೇಷವಾಗಿ ದಿಶಾಂಕ್ ಆಯಪ್ ಸಹ. ಈ ಆಯಪ್ ರೈತರ ಸಹಾಯದಿಂದ ಕರ್ನಾಟಕದ ಯಾವುದೇ ಮೂಲೆಯಲ್ಲಿ ನಿಂತುಕೊಳ್ಳಲಿ ಆ ಜಮೀನಿನ ಮಾಲೀಕರು ಯಾರು ಹಾಗೂ ಸರ್ವೆ ನಂಬರ್ ಏನಿದೆ? ಸುಲಭವಾಗಿ ಪರಿಶೀಲಿಸಬಹುದು.

ಒಂದು ನಿಮಿಷದಲ್ಲಿ ಜಮೀನಿನ ಮಾಹಿತಿಯನ್ನು ಪರಿಶೀಲಿಸಿ ನೀವು ನಿಂತುಕೊಂಡಿರುವ ಜಮೀನಿನ ಮಾಲೀಕರು ಯಾರಿದ್ದಾರೆ ? ಚೆಕ್ ಮಾಡಿ ?

ರೈತರು ತಾವು ನಿಂತುಕೊಂಡಿರುವ ಜಮೀನಿನ ಮಾಲೀಕರು ಯಾರಿದ್ದಾರೆಂಬುದನ್ನು ಪರಿಶೀಲಿಸಲು ಈ

https://play.google.com/store/apps/details?id=com.ksrsac.sslr&hl=en_IN&pli=1

ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಗ ಒಗ ದಿಶಾಂಕ್ ಆಯಪ್ ತೆರೆದುಕೊಳ್ಳುತ್ತದೆ. ಆಗ ನೀವು install ಮೇಲೆ ಕ್ಲಿಕ್ ಮಾಡಿ. ನಂತರ ಓಪನ್ ಮೇಲೆ ಕ್ಲಿಕ್ ಮಾಡಿ ವೈಲ್ ಯೂಸಿಂಗ್ ದಿ ಆಯಪ್ ಮೇಲೆ ಕ್ಲಿಕ್ ಮಾಡಿ ನೀವು ಯಾವ ಭಾಷೆಯಲ್ಲಿ ಮಾಹಿತಿ ನೋಡಿದ್ದೀರೋ ಆ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನೀವು ಇಂಗ್ಲೀಷ್ ಅಥವಾ ಕನ್ನಡ ಆಯ್ಕೆ ಮಾಡಿಕೊಳ್ಳಬಹುದು.

ನಿಮ್ಮ ಹೆಸರು ಬರೆಯಬೇಕು. ಈ ಮೇಲ್ ಐಡಿಯನ್ನ ನಮೂದಿಸಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಹಾಕುವುದು ಕಡ್ಡಾಯವಾಗಿದೆ. ಆಗ ನಿಮ್ಮ ಮೊಬೈಲಿಗೆ ಒಟಿಪಿ ಕಳುಹಿಸಲು. ಯಾವುದೇ ಕ್ಲಿಕ್ ಒಟಿಪಿ ಪಡೆಯಿರಿ. ನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತಿದೆ. ಅದನ್ನು ನಮೂದಿಸಿ ನೋಂದಣಿಯ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಮೊಬೈಲ್ ನಲ್ಲಿ ದಿಶಾಂಕ್ ಆಯಪ್ ಇನ್ಸಾಟಾಲ್ ಆಗುತ್ತದೆ. ಆಗ ನೀವು ಯಾವ ಜಮೀನಿನಲ್ಲಿ ನಿಂತಿರುತ್ತೀರೋ ಆ ಜಮೀನಿನ ಪಾಯಿಂಟ್ ಕಾಣಿಸುತ್ತದೆ. ಅಂದರೆ ಯಾವ ಸರ್ವೆ ನಂಬರ್ ನಲ್ಲಿ ನಿಂತಿರುತ್ತೀರೋ ಆ ಸರ್ವೆ ನಂಬರ್ ನಿಮಗೆ ಕಾಣಿಸುತ್ತದೆ.

ರೈತರು ಯಾವ ಜಮೀನಿನಲ್ಲಿ ನಿಂತಿರುತ್ತಾರೋ ಆ ಜಮೀನಿನ ಸರ್ವೆ ನಂಬರ್ ಅಷ್ಟೇ ಅಲ್ಲ, ಅದರ ಅಕ್ಕಪಕ್ಕದಲ್ಲಿರುವ ಸರ್ವೆ ನಂಬರ್ ಗಳು ಸಹ ಕಾಣಿಸುತ್ತವೆ. ಒಂದು ವೇಳೆ ನೀವು ನಗರ, ಪಟ್ಟಣದಲ್ಲಿದ್ದರೆ ಅಕ್ಕಪಕ್ಕದ ಓಣಿಗಳು (ಕಾಲೋನಿಗಳು) ಮಾಹಿತಿ ಇರುತ್ತವೆ. ಅಲ್ಲಿ ಕಾಣುವ ಪಾಯಿಂಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ಮತ್ತೊಂದು ಪೇಜ್ ಕಾಣಿಸುತ್ತದೆ. ಅಲ್ಲಿ ಸರ್ವೆ ನಂಬರ್, ಹೆಸರು, ಹೋಬಳಿ, ತಾಲೂಕು ಹಾಗೂ ಜಿಲ್ಲೆ ಕಾಣಿಸುತ್ತದೆ.

ಹೆಚ್ಚಿನ ವಿವರಗಳ ಮೇಲೆ ಕ್ಲಿಕ್ ಮಾಡಿ ಈ ಮಾಹಿತಿಯನ್ನು ಪಡೆಯಿರಿ

ಅಲ್ಲಿ ಮೊಬೈಲ್ ಪರದೆಯಲ್ಲಿ ಕಾಣುವ ಹೆಚ್ಚಿನ ವಿವರಗಳ ಮೇಲೆ ಕ್ಲಿಕ್ ಮಾಡಿದ ನಂತರ ಸರ್ನೋಕ್ ಸಂಖ್ಯೆಯ ಸ್ಟಾರ್ ಹಾಗೂ ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಹಲವಾರು, ಹಿಸ್ಸಾ ನಂಬರ್ ಗಳು ಕಾಣಿಸುತ್ತವೆ. ಅದರಲ್ಲಿ ಒಂದೊಂದಾಗಿ ಆಯ್ಕೆ ಮಾಡಿಕೊಂಡ ಸ್ಥಳ ಯಾರ ಹೆಸರಿದೆ ಎಂಬುದನ್ನು ರೈತರು ಸುಲಭವಾಗಿ ಪರಿಶೀಲಿಸಬಹುದು. ಇದಕ್ಕಾಗಿ ರೈತರು ಯಾರ ಸಹಾಯವೂ ಬೇಕಿಲ್ಲ. ಜಮೀನು ಜಂಟಿಯಾಗಿದ್ದರೆ, ಆ ಜಮೀನು ಯಾರ ಹೆಸರಿಗೆ ಜಂಟಿಯಾಗಿದೆ ಹಾಗೂ ಎಷ್ಟು ಜಮೀನಿದೆ ಎಂಬ ಮಾಹಿತಿಯನ್ನು ಪರಿಶೀಲಿಸಬಹುದು.

ಓದುಗರಲ್ಲಿ ವಿನಂತಿ,

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago