ಎಲ್ಲ ರೈತರಿಗೂ ಅಧಿಕೃತ ವೆಬ್ಸೈಟ್ ಆದ ಮೀಡಿಯಾಚಾಣಕ್ಯ ವತಿಯಿಂದ ನಮಸ್ಕಾರಗಳು. ಈ ಒಂದು ಪ್ರಸ್ತುತ ಪೋಸ್ಟ್ ನಲ್ಲಿ ನಿಮಗೆ ಕೃಷಿ ಭಾಗ್ಯ ಯೋಜನೆ (Krushi Bhagya scheme)ಬಗ್ಗೆ ಬೇಕಾದ ಎಲ್ಲ ಮಾಹಿತಿಯನ್ನು ಮತ್ತು ಅದರ ಲಾಭ ಬೇಕಾದ ಅವಕಾಶ ಇತ್ಯಾದಿಗಳನ್ನು ತಿಳಿಸಲಾಗುವುದು.
ಎಲ್ಲ ರೈತರಿಗೂ ಅಧಿಕೃತ ವೆಬ್ಸೈಟ್ ಆದ ಮೀಡಿಯಾಚಾಣಕ್ಯ ವತಿಯಿಂದ ನಮಸ್ಕಾರಗಳು. ಈ ಒಂದು ಪ್ರಸ್ತುತ ಪೋಸ್ಟ್ ನಲ್ಲಿ ನಿಮಗೆ ಕೃಷಿ ಭಾಗ್ಯ ಯೋಜನೆ (Krushi Bhagya scheme)ಬಗ್ಗೆ ಬೇಕಾದ ಎಲ್ಲ ಮಾಹಿತಿಯನ್ನು ಮತ್ತು ಅದರ ಲಾಭ ಬೇಕಾದ ಅವಕಾಶ ಇತ್ಯಾದಿಗಳನ್ನು ತಿಳಿಸಲಾಗುವುದು.
Thank you for reading this post, don't forget to subscribe!
ಇದೊಂದು ಕೃಷಿ ಭಾಗ್ಯ ಯೋಜನೆ ಅನುಸಾರ ಕೃಷಿ ಆದಾಯವನ್ನು ಹೆಚ್ಚಿಸಲು ಮತ್ತು ಮಳೆ ನೀರನ್ನು ಸಂರಕ್ಷಣೆ ಮೂಲಕ ಸುಸ್ಥಿರ ಕೃಷಿಯನ್ನು ಉತ್ತೇಜಿಸುವುದಾಗಿದೆ. 2023 24ರ ಸಾಲಿನ ಕರ್ನಾಟಕದ ಸುಮಾರು 24 ಜಿಲ್ಲೆಗಳಲ್ಲಿ ವ್ಯಾಪಿಸಿರುವ 106 ತಾಲೂಕುಗಳ ರೈತರನ್ನು ತಲುಪುವ ಗುರಿ ಹೊಂದಿದೆ.
ರೈತ ಬಾಂಧವರೇ ಈ ವರ್ಷ ಮಳೆ ಕೊರತೆಯಿಂದಾಗಿ ಅನೇಕರಿಗೆ ಬೆಳೆ ಹಾನಿಯಾಗಿತ್ತು ಮತ್ತು ರೈತರು ಈ ಬರದಿಂದ ಸಂಕಷ್ಟಕ್ಕೊಳಗಾಗಿದ್ದ ವಿಷಯವನ್ನು ತಿಳಿಯಲಾಗಿದೆ ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಸಹಾಯವಾಗಲೆಂದು ಸರ್ಕಾರವು ಈ ಒಂದು ಕೃಷಿಭಾಗ್ಯ ಯೋಜನನ್ನು ಜಾರಿಗೆ ತರಲಾಗಿದೆ. ಮಳೆಯಾಶ್ದ ಕೃಷಿಯನ್ನು ಸ್ಥಿರವಾಗಿ ಮಾಡಲು ಈ ಒಂದು ಯೋಜನೆ ಸಹಾಯಕವಾಗಿ ಹೊರಹೊಮ್ಮಲಿದೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಈ ಯೋಜನೆ ಮುಖ್ಯ ಉದ್ದೇಶ. ಮಳೆ ನೀರನ್ನು ದುರುಪಯೋಗಪಡಿಸಿಕೊಳ್ಳದೆ ಸ್ಥಳದಲ್ಲಿ ಕೃಷಿಗೆ ನೆರವಾಗುವಂತೆ ಕೃಷಿ ಹೊಂಡವನ್ನು ತೆಗೆದು ಮಳೆ ನೀರನ್ನು ಸಂಗ್ರಹಿಸಿ ಪರಿಸ್ಥಿತಿಯಲ್ಲಿ ರಕ್ಷಣಾತ್ಮಕ ರೀತಿಯಲ್ಲಿ ನೀರನ್ನು ಒದಗಿಸುವುದು.
Thank you for reading this post and do not forget to subscribe
ಇದ್ದನು ಓದಿ -ರೈತರಿಗೆ ಗುಡ್ ನ್ಯೂಸ್: ತೆಂಗಿನ ಕಾಯಿಯ ನುಸಿಪೀಡೆ ರೋಗವನ್ನು ತಡೆಗಟ್ಟುವ ವಿಧಾನ ಇಲ್ಲಿದೆ ನೋಡಿ!https://mediachanakya.com/how-to-control-eryophid-mite-disease-in-coconut/
ರೈತರು ಅರ್ಜಿ ಸಲ್ಲಿಸಲು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು ಸ್ವೀಕೃತವಾದ ಅರ್ಜಿಗಳ ಜೇಷ್ಠತೆಯ ಹಾಗೂ ಹೋಬಳಿಯ ನಿಗದಿಪಡಿಸಿದ ಗುರಿಗಳನ್ನುವಯ ಕಾರ್ಯವನ್ನು ಅನುಷ್ಠಾನ ಮಾಡಲಾಗುತ್ತದೆ. ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಪ್ರತಿವರ್ಷ ಜೂನ್ 30 ತಿಂಗಳಾಗಿರುತ್ತದೆ
ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
https://raitamitra.karnataka.gov.in/info-2/krushi%20Bhagya/en
ಮಿಡಿಯಾ ಚಾಣಕ್ಯ ವೆಬ್ಸೈಟ್ ಗೆ ಭೇಟಿ ನೀಡಿದ ಎಲ್ಲ ರೈತರಿಗೂ ಧನ್ಯವಾದಗಳು. ಇದೇ ತರದ ಸುದ್ದಿಗಳಿಗೆ ನಮ್ಮ ಒಂದು ವಾಟ್ಸಪ್ ಗ್ರೂಪಿಗೆ ಅಥವಾ ಚಾನೆಲ್ ಗೆ ನೀವು ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಬಹುದು.
https://whatsapp.com/channel/0029VaDOwCTKQuJKSwo7D63M
"SSLC ವಿದ್ಯಾರ್ಥಿಗಳೇ ಗಮನಿಸಿ! ಪೂರ್ವಸಿದ್ಧತಾ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳು ನಡೆದಿವೆ. ಪರೀಕ್ಷೆಗೆ ಸಜ್ಜಾಗಲು ಹಾಗೂ ಯಾವುದೇ ತಡಸ್ಥಿತಿಯಿಂದ ತಪ್ಪಿಸಿಕೊಳ್ಳಲು…
ರಾಜ್ಯದಲ್ಲಿ ತೀವ್ರ ಚಳಿ ಹೆಚ್ಚುತ್ತಿರುವ ಹಿನ್ನೆಲೆ 7 ಜಿಲ್ಲೆಗಳಿಗೆ ‘ಶೀತ ಗಾಳಿ’ ಎಚ್ಚರಿಕೆ ಜಾರಿಯಾಗಿದೆ. ಡಿಸೆಂಬರ್ 13 ರವರೆಗೆ ತಾಪಮಾನ…
BBK 12 ಫಿನಾಲೆಗೆ ಮುನ್ನವೇ ಬಿಗ್‌ಬಾಸ್ ಕನ್ನಡ 12ರ ವಿನ್ನರ್ ಹೆಸರು ವಿಕಿಪೀಡಿಯಾದಲ್ಲಿ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ…
ಜಮೀನು ಅಥವಾ ನಿವೇಶನ ಖರೀದಿ ಮಾಡುವಾಗ ಆ ಜಮೀನು ಯಾರಿಗೆ ಸಂಬಂಧಿಸಿದ್ದು, ಅಥವಾ ನೀವು ನಿಂತಿರುವ ಜಮೀನು ಅಥವಾ ನಿವೇಶನ…
ಪ್ರತ್ಯೇಕ ಕುಟುಂಬಕ್ಕೆ ₹4000 ಪ್ರತ್ಯೇಕವಾಗಿ ನೀಡಲಾಗುವ ಗೃಹಲಕ್ಷ್ಮಿ ಯೋಜನೆ, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಕುರಿತು ಕರ್ನಾಟಕ ಸರ್ಕಾರದಿಂದ…
ರೈತರಿಗೆ ಸರ್ಕಾರದಿಂದ ಶೇ. 90 ರಷ್ಟು ಸಬ್ಸಿಡಿಯಲ್ಲಿ ಲಭ್ಯವಾಗುತ್ತಿರುವ ವಿವಿಧ ಕೃಷಿ ಯಂತ್ರೋಪಕರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾವ ಯಂತ್ರಗಳಿಗೆ…