WhatsApp Group                             Join Now            
   
                    Telegram Group                             Join Now            

ರಾಜ್ಯದ 31 ಜಿಲ್ಲಾ, 239 ತಾಲೂಕು ಪಂಚಾಯಿತಿಗಳ ಚುನಾವಣೆಗೆ ಕ್ಷೇತ್ರವಾರು ಕರಡು ಮೀಸಲಾತಿ ಪಟ್ಟಿ ಪ್ರಕಟ! ಸಂಪೂರ್ಣ ವಿವರ ಇಲ್ಲಿದೆ !

By

#239 ತಾಲೂಕು ಪಂಚಾಯಿತಿ, #31 ಜಿಲ್ಲೆಗಳ ಮೀಸಲಾತಿ ಪಟ್ಟಿ, #Election Reservation List, #Kannada news today, #Kannada News Website, #Karnataka District News, #Karnataka Election Updates Today, #Karnataka Government News, #Karnataka latest news, #Karnataka News in Kannada, #Karnataka Panchayat Election 2026, #Karnataka Reservation List, #Karnataka Taluk News, #Local Election Reservation Details, #Panchayat Election Latest Update, #Reservation Karnataka, #Taluk Panchayat Election, #Zilla Panchayat Election, #ಇಂದಿನ ಕನ್ನಡ ಸುದ್ದಿ, #ಇಂದಿನ ಕರ್ನಾಟಕ ಸುದ್ದಿ, #ಕರ್ನಾಟಕ ಚುನಾವಣೆ ಸುದ್ದಿ, #ಕರ್ನಾಟಕ ಬ್ರೇಕಿಂಗ್ ನ್ಯೂಸ್, #ಕರ್ನಾಟಕ ಮೀಸಲಾತಿ ಪಟ್ಟಿ 2026, #ಕರ್ನಾಟಕ ರಾಜಕೀಯ ಸುದ್ದಿ, #ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆ, #ಕ್ಷೇತ್ರವಾರು ಕರಡು ಮೀಸಲಾತಿ ಪಟ್ಟಿ, #ಗ್ರಾಮ ಪಂಚಾಯಿತಿ ಚುನಾವಣೆ, #ಗ್ರಾಮೀಣಾಭಿವೃದ್ಧಿ ಕರ್ನಾಟಕ, #ಚುನಾವಣಾ ಮೀಸಲಾತಿ ವಿವರ, #ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮಾಹಿತಿ, #ಜಿಲ್ಲಾ ಪಂಚಾಯಿತಿ ಕ್ಷೇತ್ರವಾರು ಪಟ್ಟಿ, #ಜಿಲ್ಲಾ ಪಂಚಾಯಿತಿ ಚುನಾವಣೆ 2026, #ಜಿಲ್ಲಾ ಪಂಚಾಯಿತಿ ಚುನಾವಣೆ ಸುದ್ದಿ, #ಜಿಲ್ಲಾ ಪಂಚಾಯಿತಿ ಮೀಸಲಾತಿ ಪಟ್ಟಿ, #ತಾಲೂಕು ಪಂಚಾಯಿತಿ ಕ್ಷೇತ್ರಗಳ ಮಾಹಿತಿ, #ತಾಲೂಕು ಪಂಚಾಯಿತಿ ಕ್ಷೇತ್ರವಾರು ಪಟ್ಟಿ, #ತಾಲೂಕು ಪಂಚಾಯಿತಿ ಚುನಾವಣೆ 2026, #ತಾಲೂಕು ಪಂಚಾಯಿತಿ ಚುನಾವಣೆ ಸುದ್ದಿ, #ತಾಲೂಕು ಪಂಚಾಯಿತಿ ಮೀಸಲಾತಿ ಪಟ್ಟಿ, #ಪರಿಶಿಷ್ಟ ಜಾತಿ ಮೀಸಲಾತಿ, #ಪರಿಶಿಷ್ಟ ಪಂಗಡ ಮೀಸಲಾತಿ, #ಮೀಸಲಾತಿ ಪಟ್ಟಿ ಸಂಪೂರ್ಣ ವಿವರ,#ಹಿಂದುಳಿದ ವರ್ಗಗಳ ಮೀಸಲಾತಿ
Spread the love

ರಾಜ್ಯ ಸರ್ಕಾರವು 31 ಜಿಲ್ಲಾ ಮತ್ತು 239 ತಾಲೂಕು ಪಂಚಾಯತಿಗಳ ಕ್ಷೇತ್ರವಾರು ಕರಡು ಮೀಸಲಾತಿ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಕ್ಷೇತ್ರ ಪುನರ್‌ವಿಂಗಡಣೆಯ ಹಲವು ಬದಲಾವಣೆಗಳೊಂದಿಗೆ ಬರೋಬ್ಬರಿ 10 ವರ್ಷಗಳ ನಂತರ ಚುನಾವಣೆ ನಡೆಯುತ್ತಿದೆ. ಈ ಮೀಸಲಾತಿ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಅಕ್ಟೋಬರ್ 19, ಸೋಮವಾರ ಸಂಜೆ 5 ಗಂಟೆಯೊಳಗೆ ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ತಮ್ಮ ಲಿಖಿತ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ರಾಜ್ಯ ಸರ್ಕಾರವು ಜಿಲ್ಲಾ, ತಾಲೂಕು ಪಂಚಾಯತಿಗಳ ಕ್ಷೇತ್ರವಾರು ಕರಡು ಮೀಸಲಾತಿ ಪಟ್ಟಿ ಪ್ರಕಟ.
ದಶಕದ ಬಳಿಕ ಚುನಾವಣೆ ನಡೆಯುತ್ತಿದ್ದು, ಕ್ಷೇತ್ರ ವಿಂಗಡಣೆಯಿಂದ ಹಲವು ಬದಲಾವಣೆ.
10 ದಿನಗಳ ಒಳಗೆ ಸಾರ್ವಜನಿಕರು ಆಕ್ಷೇಪಣೆಗಳನ್ನು ಸಲ್ಲಿಸಬಹುದು.

ರಾಜ್ಯದಲ್ಲಿ ಬಹುದಿನಗಳಿಂದ ಬಾಕಿ ಉಳಿದಿರುವ ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಎಲ್ಲಾ 31 ಜಿಲ್ಲೆಗಳ ತಾಲೂಕು ಪಂಚಾಯಿತಿಗಳ ಸದಸ್ಯ ಸ್ಥಾನಗಳ ಮೀಸಲಾತಿ ಪಟ್ಟಿಯನ್ನು ಅಧಿಕೃತವಾಗಿ ರಾಜ್ಯಪತ್ರದಲ್ಲಿ ಪ್ರಕಟಿಸಿದೆ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 123 ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರವು ಈ ಅಧಿಸೂಚನೆಯನ್ನು ಹೊರಡಿಸಿದೆ. ಈ ಹಿಂದೆ ಹೊರಡಿಸಲಾಗಿದ್ದ ಅಧಿಸೂಚನೆಗಳನ್ನು ರದ್ದುಪಡಿಸಿ, ಹೊಸದಾಗಿ ಪ್ರವರ್ಗವಾರು ಮತ್ತು ಮಹಿಳಾ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ

ಪ್ರಮುಖ ಅಂಶಗಳು
ಒಟ್ಟು ಸ್ಥಾನಗಳು: ರಾಜ್ಯದ 31 ಜಿಲ್ಲೆಗಳ ಎಲ್ಲಾ ತಾಲೂಕು ಪಂಚಾಯಿತಿಗಳಿಂದ ಒಟ್ಟು 3,656 ಸ್ಥಾನಗಳಿವೆ.
ಮಹಿಳಾ ಮೀಸಲಾತಿ: ಒಟ್ಟು 3,656 ಸ್ಥಾನಗಳ ಪೈಕಿ ಅರ್ಧಕ್ಕಿಂತ ಹೆಚ್ಚು, ಅಂದರೆ 1,905 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ಚುನಾವಣೆ ಸಂಭಾವ್ಯ ದಿನಾಂಕ: ಜನವರಿ ಮೊದಲ ವಾರ.

ಪ್ರವರ್ಗವಾರು ರಾಜ್ಯದ ಒಟ್ಟು ಹಂಚಿಕೆ
ಎಸ್‌ಸಿ: 733 (ಮಹಿಳೆಯರಿಗೆ 429)
ಎಸ್‌ಟಿ: 394 (ಮಹಿಳೆಯರಿಗೆ 287)
ಹಿಂದುಳಿದ ವರ್ಗ ‘ಅ’ : 508 (ಮಹಿಳೆಯರಿಗೆ 306)
ಹಿಂದುಳಿದ ವರ್ಗ ‘ಬ’ : 111 (ಮಹಿಳೆಯರಿಗೆ 64)
ಸಾಮಾನ್ಯ : 1,910 (ಮಹಿಳೆಯರಿಗೆ 819)

ಓದುಗರಲ್ಲಿ ವಿನಂತಿ

      
                    WhatsApp Group                             Join Now            
   
                    Telegram Group                             Join Now            

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇https://chat.whatsapp.com/FM1qVgdNtJm5m1M9SL0BHc?mode

By

Leave a Reply

Your email address will not be published. Required fields are marked *