ವಿಫಲಗೊಂಡ ಪ್ರಯೋಗದಿಂದ ಕಲಿತ ಪಾಠದಿಂದಲೆ ವಿಜ್ಞಾನಿಗಳು ಮತ್ತೊಂದು ಹೆಜ್ಜೆ ಮುಂಡಿದುತ್ತಾರೆ. ಹಾಗೆ ಒಂದೊಂದು ಹೊಸ ಹೆಜ್ಜೆ ಇಡುತ್ತಲೆ ವಿಜ್ಞಾನಿಗಳು ಚಂದ್ರನ ಅಂಗಳದಲ್ಲಿ ಮತ್ತು ಮಂಗಳನ ಅಂಗಳದಲ್ಲಿ ನೀರು ಪತ್ತೆ ಮಾಡಿದ್ದು ನಿಮಗೆಲ್ಲ ತಿಳಿದಿದೆ. ಈಗ ಅದು ಹಳೆಯ ಮಾತಾಗಿದೆ.ಆದರೆ ತಾಜಾ ಸುದ್ದಿ ಏನು ಗೊತ್ತೇ? ಪ್ರಸ್ತುತ ವಿಜ್ಞಾನಿಗಳು ಶುಕ್ರ ಗ್ರಹದಲ್ಲಿ ಆಮ್ಲಜನಕ (ಆಕ್ಸಿಜನ್) ಇರುವುದನ್ನು ಪತ್ತೆ ಹಚ್ಚಿದ್ದಾರೆ
ಸ್ನೇಹಿತರೆ ವಿಜ್ಞಾನ ಅಂದರೇ ಹಾಗೆ. ಅಲ್ಲಿ ದಿನಕ್ಕೊಂದು ಹೊಸ ಸಂಶೋಧನೆ ನಡೆಯುತ್ತಲೇ ಇರುತ್ತದೆ. ಹಲವು ಪ್ರಯೋಗಗಳು ಯಶಸ್ವಿಯಾದರೆ, ಇನ್ನೂ ಹಲವು ವಿಫಲವಾಗುತ್ತವೆ. ಹೀಗೆ ವಿಫಲಗೊಂಡ ಪ್ರಯೋಗದಿಂದ ಕಲಿತ ಪಾಠದಿಂದಲೆ ವಿಜ್ಞಾನಿಗಳು ಮತ್ತೊಂದು ಹೆಜ್ಜೆ ಮುಂದಿಡುತ್ತಾರೆ. ಹಾಗೆ ಒಂದೊಂದು ಹೊಸ ಹೆಜ್ಜೆ ಇಡುತ್ತಲೆ ವಿಜ್ಞಾನಿಗಳು ಚಂದ್ರನ ಅಂಗಳದಲ್ಲಿ ಮತ್ತು ಮಂಗಳನ ಅಂಗಳದಲ್ಲಿ ನೀರು ಪತ್ತೆ ಮಾಡಿದ್ದು ನಿಮಗೆಲ್ಲ ತಿಳಿದಿದೆ. ಈಗ ಅದು ಹಳೆಯ ಮಾತಾಗಿದೆ.ಆದರೆ ತಾಜಾ ಸುದ್ದಿ ಏನು ಗೊತ್ತೇ? ಪ್ರಸ್ತುತ ವಿಜ್ಞಾನಿಗಳು ಶುಕ್ರ ಗ್ರಹದಲ್ಲಿ ಆಮ್ಲಜನಕ (ಆಕ್ಸಿಜನ್) ಇರುವುದನ್ನು ಪತ್ತೆ ಹಚ್ಚಿದ್ದಾರೆ.
Thank you for reading this post, don't forget to subscribe!ಹೌದು ಸ್ನೇಹಿತರೆ, ನಾವೇನು ದಿನಾಲೂ ನಸುಕಿನ ಜಾವದಲ್ಲಿ ನೋಡುತ್ತೇವಲ್ಲ ಬೆಳ್ಳಿ ಚುಕ್ಕಿ , ಅದೇ ಶುಕ್ರ ಗ್ರಹದ ಮೇಲೆ ಆಕ್ಸಿಜನ್ ಪ್ರಮಾಣ ಇರುವುದನ್ನು ನಾಸಾ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಅಮೆರಿಕಾದ ಹವಾಯಿ ದ್ವೀಪದಲ್ಲಿರುವ ಟೆಲಿಸ್ಕೋಪ್ ಸಹಾಯದಿಂದ ಅವರು ಇದನ್ನು ಕಂಡು ಹಿಡಿದಿದ್ದಾರೆ.
ಶುಕ್ರ ಗ್ರಹದ ಮೇಲ್ಮೈನಲ್ಲಿರುವ ವಾತಾವರಣ ಪದರದಲ್ಲಿ ಹೆಚ್ಚಿನ ಅಂಶ ಕಾರ್ಬನ್ ಡೈ ಆಕ್ಸೈಡ್ ಇದ್ದೂ, ಸೂರ್ಯನ ಕಿರಣಗಳು ಶುಕ್ರ ಗ್ರಹದ ವಾತಾವರಣವನ್ನು ಪ್ರವೇಶಿಸಿದಾಗ ಅದರಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ವಿಭಜನೆಗೊಂಡು ಆಕ್ಸಿಜನ್ ಪ್ರಮಾಣ ಬಿಡುಗಡೆ ಆಗುತ್ತದೆ.ಇದು ಕಡಿಮೆ ಪ್ರಮಾಣದಲ್ಲಿ ಬಿಡುಗಡೆ ಆಗುತ್ತದೆ. ಆದ್ದರಿಂದ ಅಲ್ಲಿ ಜೀವಿಗಳು ವಾಸಿಸಲು ಇನ್ನು ಯೋಗ್ಯವಾದ ವಾತಾವರಣ ನಿರ್ಮಾಣ ಆಗಿಲ್ಲ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಸ್ನೇಹಿತರೇ ಈ ಆರ್ಟಿಕಲ್ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಇದೇ ರೀತಿಯ ಕುತೂಹಲಕಾರಿ ವಿಷಯಗಳನ್ನು ತಿಳಿಯಲು ನಮ್ಮ ವೆಬ್ಸೈಟ್ ನೋಟಿಫಿಕೇಶನ್ ‘allow’ ಮಾಡಿಕೊಳ್ಳಿ.
ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…
Amid escalating tensions in the Strait of Hormuz, the United States has launched fresh strikes…
ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…
ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…