Categories: informationMotivation

2022 ರ UPSC ಟಾಪರ್ ಇಶಿತಾ ಕಿಶೋರ್ ಅವರ ಬುಕ್ ಲಿಸ್ಟ್ ಇಲ್ಲಿದೆ ನೋಡಿ!

Spread the love

ಸ್ನೇಹಿತರೇ UPSC ಭಾರತದ ಅತ್ಯಂತ ಕಠಿಣ ಪರೀಕ್ಷೆ ಆಗಿದ್ದು ಇದರಲ್ಲಿ ಪಾಸ್ ಆದವರಿಗೆ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಹುದ್ದೆಗಳು ಸಿಗುತ್ತವೆ. ನಿಮಗೆ ತಿಳಿದಿರುವಂತೆ UPSC ಪಾಸ್ ಆದವರಿಗೆ ಜಿಲ್ಲಾಧಿಕಾರಿ, ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ, ವಿದೇಶದಲ್ಲಿ ಭಾರತದ ರಾಯಭಾರಿ ಹೀಗೆ ಹತ್ತು ಹಲವು ಎ ಗ್ರೇಡ್ ಹುದ್ದೆಗಳ ಜವಾಬ್ದಾರಿ ನೀಡಲಾಗುತ್ತದೆ. ಈ ಕಾರಣದಿಂದಲೇ ಈ ಪರೀಕ್ಷೆ ಕಠಿಣವಾಗಿರುತ್ತದೆ. ಹಾಗಂತ ಈ ಪರೀಕ್ಷೆಯನ್ನು ಹಳ್ಳಿಯಿಂದ ಬಂದ ವಿದ್ಯಾರ್ಥಿಗಳು ಪಾಸ್ ಮಾಡಲು ಆಗುವುದಿಲ್ಲ ಎಂತಲ್ಲ. ಒಳ್ಳೆಯ ಯೋಜನೆ ಮತ್ತು ಮಾರ್ಗದರ್ಶನ ಇದ್ದರೆ ಈ ಪರೀಕ್ಷೆಯನ್ನು ಸುಲಭವಾಗಿ ಪಾಸ್ ಮಾಡಬಹುದು.

Thank you for reading this post, don't forget to subscribe!

ಇವತ್ತಿನ ಈ ಆರ್ಟಿಕಲ್ ನಲ್ಲಿ 2022 ರ UPSC ಪರೀಕ್ಷೆಯ ನಂಬರ್ ಒನ್ ರ್ಯಾಂಕ್ ಪಡೆದ ಇಷಿತಾ ಕಿಶೋರ್ ಅವರ ಬುಕ್ ಲಿಸ್ಟ್ ನೀಡಿದ್ದೇವೆ. ಇದು ನಿಮ್ಮ UPSC ಪರೀಕ್ಷೆಯ ತಯಾರಿಗಾಗಿ ಉಪಯುಕ್ತವಾಗುತ್ತದೆ. ಹೆಚ್ಚಿನ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಪಾಸ್ ಆಗದೇ ಇರುವುದಕ್ಕೆ ಅವರು ಬಳಸುವ ತಪ್ಪಾದ ಪುಸ್ತಕಗಳು ಕಾರಣವಾಗುತ್ತವೆ. ಹಾಗಾಗಿ ಇಲ್ಲಿರುವ ಪುಸ್ತಕಗಳು ನಿಮ್ಮ ಜ್ಞಾನದ ದಾಹವನ್ನು ಹೆಚ್ಚಿಸಿ ನಿಮ್ಮ ಪರೀಕ್ಷೆಯ ತಯಾರಿಗೆ ಪೂರಕವಾಗಬಲ್ಲವು. ಹಾಗಾದರೆ ಯಾವುವು ಆ ಪುಸ್ತಕಗಳು ನೋಡೋಣ ಬನ್ನಿ.

1) A Brief History of Modern India (spectrum) –https://amzn.to/3Qxe5p4

2) Indian Art and Culture by Nitin Singhaniya –https://amzn.to/3Ser5kH

3) Certificate Physical & Human Geography by GC Leong –https://amzn.to/3QdQPes

4) Atlas –https://amzn.to/3QgfeQB

5) Indian Polity by Laxmikanth –https://amzn.to/3tWS0Y5

6) Shankar IAS environment –https://amzn.to/4730UlT

7) Internal Security and Disaster Management by Ashok –https://amzn.to/40d3sLw

8) All basic NCERT books from class 6-12 –https://amzn.to/40d3sLw

ಈ ಪುಸ್ತಕಗಳ ಜೊತೆಗೆ ಯೂಟ್ಯೂಬ್ ಮತ್ತು ಗೂಗಲ್ ಅನ್ನು ಹೆಚ್ಚಿನ ತಿಳುವಳಿಕೆಗಾಗಿ ಬಳಸಿಕೊಂಡು ನಿಮ್ಮ ತಯಾರಿ ನಡೆಸಿದ್ದಾದರೆ ನೀವು ಈ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವುದರಲ್ಲಿ ಸಂಶಯವಿಲ್ಲ. ಈ ಆರ್ಟಿಕಲ್ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.

Recent Posts

P.M kisan 20th installment: ಪಿಎಂ ಕಿಸಾನ್ 20ನೇ ಕಂತಿನ ಹಣ ಜಮಾ ದಿನಾಂಕ ಪ್ರಕಟ

Yojana) ಯೋಜನೆ ಅಡಿಯಲ್ಲಿ ಒಟ್ಟು 19ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ನೇರವಾಗಿ 38000 ರೂಪಾಯಿ ಹಣ ಜಮಾ ಆಗಿವೆ. ಇದೀಗ…

56 years ago

PM Kisan: ಅನರ್ಹ ಫಲಾನುಭವಿಗಳ ಪಟ್ಟಿ ಪ್ರಕಟ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!

ಈ ಯೋಜನೆಯ ಅಡಿಯಲ್ಲಿ ಇದೀಗ ಅರ್ಹ ರೈತರಿಗೆ 18 ಕಂತುಗಳಲ್ಲಿ ತಲಾ 2000 ರೂಪಾಯಿಯಂತೆ ಒಟ್ಟು 36,000 ರೂಪಾಯಿ ಹಣ…

56 years ago

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು  ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…

56 years ago

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

56 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

56 years ago

ತೊಗರಿ ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ! ತೊಗರಿಗೆ ಭರ್ಜರಿ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ ಸರ್ಕಾರ!

ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…

56 years ago