Categories: Cricket News

ಬೇರೆ ದೇಶಗಳ ಕ್ರಿಕೇಟ್ ತಂಡದಲ್ಲಿ ಆಡುತ್ತಿರುವ ಭಾರತೀಯ ಮೂಲದ ಕ್ರಿಕೆಟಿಗರು ಇವರೇ ನೋಡಿ!

ನಮ್ಮ ದೇಶದಲ್ಲಿ ಸಾಕಷ್ಟು ಕ್ರಿಕೆಟ್ ಪ್ರತಿಭೆಗಳು ಹುಟ್ಟಿ ಕ್ರಿಕೆಟ್ ಅನ್ನು ಆಳಿದ ಇತಿಹಾಸವಿದೆ. ಕೇವಲ ಭಾರತ ತಂಡದ ಆಟಗಾರರು ಮಾತ್ರವಲ್ಲದೆ ಭಾರತಿಯ ಮೂಲದ ಹಲವು ಆಟಗಾರರು ತಮ್ಮ ತಮ್ಮ ದೇಶದ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿ ಭಾರತೀಯರ ಗೌರವವನ್ನು ಮುಗಿಲೆತ್ತರಕ್ಕೆ ಹೆಚ್ಚಿಸಿದ್ದಾರೆ. ಅಂತಹ ಆಟಗಾರರು ಯಾರು ? ಅವರು ಯಾವ ದೇಶದ ಪರವಾಗಿ ಪ್ರತಿನಿಧಿಸಿದ್ದಾರೆ ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.

Spread the love

ಸ್ನೇಹಿತರೇ ಕ್ರಿಕೇಟ್ ನಮ್ಮ ದೇಶದ ರಾಷ್ಟ್ರೀಯ ಆಟವಲ್ಲದಿದ್ದರೂ ಭಾರತದಲ್ಲಿ ಅದಕ್ಕೆ ಸಾಕಷ್ಟು ಕ್ರೇಜ್ ಇದೆ. ಇದು ಎಲ್ಲಿಯವೆರೆಗೆ ಇದೆ ಎಂದರೆ ಹುಟ್ಟಿದ ಮಗು ಕೂಡ ಅ, ಆ, ಇ, ಈ ಕಲಿಯೋಕು ಮುಂಚೆಯೇ ಕ್ರಿಕೇಟ್ ಅನ್ನು ಕಲಿತಿರುತ್ತದೆ. ಇಷ್ಟರ ಮಟ್ಟಿಗೆ ಕ್ರಿಕೇಟ್ ಎಂಬುದು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಬಹುಶಃ ಈ ಕಾರಣದಿಂದಲೇ ನಮ್ಮ ದೇಶದಲ್ಲಿ ಸಾಕಷ್ಟು ಕ್ರಿಕೆಟ್ ಪ್ರತಿಭೆಗಳು ಹುಟ್ಟಿ ಕ್ರಿಕೆಟ್ ಅನ್ನು ಆಳಿದ ಇತಿಹಾಸವಿದೆ. ಕೇವಲ ಭಾರತ ತಂಡದ ಆಟಗಾರರು ಮಾತ್ರವಲ್ಲದೆ ಭಾರತಿಯ ಮೂಲದ ಹಲವು ಆಟಗಾರರು ತಮ್ಮ ತಮ್ಮ ದೇಶದ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿ ಭಾರತೀಯರ ಗೌರವವನ್ನು ಮುಗಿಲೆತ್ತರಕ್ಕೆ ಹೆಚ್ಚಿಸಿದ್ದಾರೆ. ಅಂತಹ ಆಟಗಾರರು ಯಾರು ? ಅವರು ಯಾವ ದೇಶದ ಪರವಾಗಿ ಪ್ರತಿನಿಧಿಸಿದ್ದಾರೆ ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.

Thank you for reading this post, don't forget to subscribe!

1. ಇಷ್ ಸೋಧಿ : ಇವರು ನ್ಯೂಜಿಲೆಂಡ್ ಪರ ಆಡುವ ಲೆಗ್ ಸ್ಪಿನ್ ಬೌಲರ್ ಆಗಿದ್ದು, ಭಾರತೀಯ ಮೂಲದವರಾಗಿದ್ದಾರೆ. ಇವರು ನ್ಯೂಜಿಲ್ಯಾಂಡ್ ತಂಡದ ಪರವಾಗಿ ಹಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

2.ರಚಿನ್ ರವೀಂದ್ರ : ಪ್ರಸ್ತುತ ಅಲ್ ರೌಂಡರ್ ಆಗಿ ನ್ಯೂಜಿಲೆಂಡ್ ಪರ ಆಡುತ್ತಿರುವ ಇವರು ಭಾರತೀಯ ಮೂಲದವರಾಗಿದ್ದಾರೆ. ಇವರ ತಾತ ಕರ್ನಾಟಕದವರಾಗಿದ್ದಾರೆ.ಇವರು ನ್ಯೂಜಿಲ್ಯಾಂಡ್ ತಂಡದ ಪರವಾಗಿ ಹಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

3.ಹಸಿಮ್ ಆಮ್ಲಾ: ಸೌತ್ ಆಫ್ರಿಕಾ ಪರ ಆಡುತ್ತಿರುವ ಇವರು ಭಾರತೀಯ ಮೂಲ ಆಗಿಲ್ಲದಿದ್ದರೂ ಇವರ ವಂಶಾವಳಿಯು ಆಚಾರ ವಿಚಾರಗಳಿಂದ ಭಾರತೀಯರಂತಿದೆ.ಇವರು ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಹಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

4. ರವಿ ಬೋಪಾರ: ಭಾರತೀಯ ಮೂಲದ ಇವರು ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ಅಲ್ ರೌಂಡರ್ ಆಗಿ ಕೆಲ ಪಂದ್ಯ ಆಡಿದ್ದಾರೆ.ಇವರು ಕೆಲ ಕಾಲ ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಎಂದು ಗುರುತಿಸಿಕೊಂಡಿದ್ದರು.

5.ಮೊಂಟಿ ಪನೆಸರ್: ಮೊಂಟಿ ಕೂಡ ಭಾರತೀಯ ಮೂಲದರಾಗಿದ್ದು, ಎಡಗೈ ಸ್ಪಿನ್ನರ್ ಆಗಿದ್ದು ,ಇಂಗ್ಲೆಂಡ್ ಪರ ಕೆಲ ಪಂದ್ಯಗಳನ್ನಾಡಿದ್ದಾರೆ.ಇವರು ಇಂಗ್ಲಂಡ್ ಪರವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಅದ್ಬುತ ದಾಖಲೆಗಳನ್ನು ರಚಿಸಿದ್ದಾರೆ.

6. ಕೇಶವ್ ಮಹಾರಾಜ : ಪ್ರಸ್ತುತ ಸೌತ್ ಆಫ್ರಿಕಾ ಪರ ಆಡುತ್ತಿರುವ ಎಡಗೈ ಸ್ಪಿನ್ನರ್ ಆಗಿದ್ದು ,ಸೌತ್ ಆಫ್ರಿಕಾ ಪರ ಉತ್ತಮ ಆಟವಾಡಿದ್ದಾರೆ.ಇವರ ಹೆಸರಿನಲ್ಲಿ ಹಲವು ದಾಖಲೆಗಳಿವೆ.

7. ವಿಕ್ರಂ ಜೀತ ಸಿಂಗ್: ಪಂಜಾಬ್ ಮೂಲದವರಾಗಿದ್ದು, ಪ್ರಸ್ತುತ ನೆದರ್ಲ್ಯಾಂಡ್ಸ್ ಪರ ಆರಂಭಿಕ ಎಡಗೈ ಬ್ಯಾಟ್ಸ್ಮನ್ ಆಗಿ ಆಡುತ್ತಿದ್ದಾರೆ. ಇವರು ನೆದರ್ಲೆಂಡ್ ತಂಡದ ಸ್ಟಾರ್ ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ.

8. ಸುನೀಲ ನರೈನ: ವೆಸ್ಟ್ ಇಂಡೀಸ್ ಪರ ಆಡುವ ಇವರು ಭಾರತೀಯ ಮೂಲದವರಾಗಿದ್ದಾರೆ, ತಮ್ಮ ವಿಶಿಷ್ಟ ಸ್ಪಿನ್ ಬೌಲಿಂಗ್ ನಿಂದ ಹೆಸರುವಾಸಿಯಾಗಿದ್ದಾರೆ. ಐಪಿಎಲ್ ನಲ್ಲಿ ಕೂಡ ಕೊಲ್ಕತ್ತಾ ಪರ ಆಡುತ್ತಾರೆ.

9.ಶಿವನಾರಾಯಣ ಚಂದ್ರಪಾಲ್: ಭಾರತೀಯ ಮೂಲದ ಇವರು ವೆಸ್ಟ್ ಇಂಡೀಸ್ ಪರ ಆಡಿದ್ದಾರೆ. ಒಬ್ಬ ಒಳ್ಳೆಯ ಬ್ಯಾಟ್ಸ್ಮನ್ ಆಗಿದ್ದರು.ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಇವರು ಹಲವು ಸಾಧನೆ ಮಾಡಿದ್ದಾರೆ

10. ಆರ್ಯನ್ ದತ್ತ : ಬಲ ಗೈ ಸ್ಪಿನ್ನರ್ ಅದ ಇವರು ಭಾರತೀಯ ಮೂಲದವರು. ನೆದರಲ್ಯಾಂಡ್ ನ ಹೆಗ್ ನಲ್ಲಿ ಹುಟ್ಟಿದ ಇವರು ಆಮ್‌ಸ್ಟರ್‌ಡ್ಯಾಮ್‌ ಬೆಳೆದು, ಪ್ರಸ್ತುತ ನೆದರ್ಲ್ಯಾಂಡ್ಸ್ ಪರ ಮುಖ್ಯ ಆಟಗಾರರಾಗಿದ್ದಾರೆ.

ಸ್ನೇಹಿತರೆ ಈ ಆರ್ಟಿಕಲ್ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago