Categories: information

Election Results Live: ಕರ್ನಾಟಕದಲ್ಲಿ ಯಾರಿಗೆ ಸಿಗಲಿದೆ ಬಹುಮತ? ಇಲ್ಲಿದೆ ನೋಡಿ ಕ್ಷಣ ಕ್ಷಣದ ಚುಣಾವಣೆ ಫಲಿತಾಂಶದ ಅಪ್ಡೇಟ್!

ಆತ್ಮೀಯ ಓದುಗರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ ಕಳೆದ 2 ತಿಂಗಳಿನಿಂದ ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದ ಲೋಕಸಭಾ ಚುನಾವಣಾ ಫಲಿತಾಂಶದ ದಿನ ಬಂದೇ ಬಿಟ್ಟಿದೆ. ಒಂದೆಡೆ ಬಿಜೆಪಿ ಪಕ್ಷ ಈ ಬಾರಿ 400 ಸೀಟುಗಳನ್ನು ಗೆದ್ದು ಸತತ 3 ನೇ ಬಾರಿ ದೆಹಲಿ ಗದ್ದುಗೆಯ ನಿರೀಕ್ಷೆಯಲ್ಲಿದ್ದರೆ, ಇತ್ತ ಕಾಂಗ್ರೆಸ್ ಮುಂದಾಳತ್ವದ ಇಂಡಿಯಾ ಅಲೈನ್ಸ್ ಗುಂಪು ಸಾಧ್ಯವಾದಷ್ಟು ಬಿಜೆಪಿಯ 400 ಸೀಟುಗಳ ಕನಸಿಗೆ ಪೆಟ್ಟು ಕೊಟ್ಟು, ಅದೃಷ್ಟವಶಾತ್ ಸಾಧ್ಯವಾದರೆ ತಾವೇ ಗದ್ದುಗೆ ಏರಲು ಕಾತರದಿಂದ ಕಾಯುತ್ತಿದ್ದಾರೆ.

Spread the love

ಆತ್ಮೀಯ ಓದುಗರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ ಕಳೆದ 2 ತಿಂಗಳಿನಿಂದ ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದ ಲೋಕಸಭಾ ಚುನಾವಣಾ ಫಲಿತಾಂಶದ (Election Results) ದಿನ ಬಂದೇ ಬಿಟ್ಟಿದೆ. ಒಂದೆಡೆ ಬಿಜೆಪಿ ಪಕ್ಷ ಈ ಬಾರಿ 400 ಸೀಟುಗಳನ್ನು ಗೆದ್ದು ಸತತ 3 ನೇ ಬಾರಿ ದೆಹಲಿ ಗದ್ದುಗೆಯ ನಿರೀಕ್ಷೆಯಲ್ಲಿದ್ದರೆ, ಇತ್ತ ಕಾಂಗ್ರೆಸ್ ಮುಂದಾಳತ್ವದ ಇಂಡಿಯಾ ಅಲೈನ್ಸ್ ಗುಂಪು ಸಾಧ್ಯವಾದಷ್ಟು ಬಿಜೆಪಿಯ 400 ಸೀಟುಗಳ ಕನಸಿಗೆ ಪೆಟ್ಟು ಕೊಟ್ಟು, ಅದೃಷ್ಟವಶಾತ್ ಸಾಧ್ಯವಾದರೆ ತಾವೇ ಗದ್ದುಗೆ ಏರಲು ಕಾತರದಿಂದ ಕಾಯುತ್ತಿದ್ದಾರೆ.

Thank you for reading this post, don't forget to subscribe!

ಈ ಸಂದರ್ಭದಲ್ಲಿ ಒಟ್ಟು 28 ಲೋಕಸಭಾ ಸೀಟುಗಳನ್ನು ಹೊಂದಿರುವ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾದ ಕರ್ನಾಟಕದ ಮೇಲೆ ಇದೀಗ ದೆಹಲಿ ನಾಯಕರ ಕಣ್ಣು ನೆಟ್ಟಿವೆ. ಕಳೆದ ಚುನಾವಣೆಯಲ್ಲಿ 28 ರಲ್ಲಿ 25 ಸೀಟುಗಳನ್ನು ಗಿಟ್ಟಿಸಿಕೊಂಡು ಬಿಜೆಪಿ (BJP)ಗೆಲುವಿನ ನಗೆ ಬೀರಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ (Congress) ಪಕ್ಷ ಅಧಿಕಾರದಲ್ಲಿ ಇರುವುದರಿಂದ ಈ ಸಂಖ್ಯೆ ಈ ಬಾರಿ ಕಡಿಮೆ ಆಗಲಿದೆ ಎಂದು ಹಲವು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ: 17 ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

ಅದೇನೇ ಇರಲಿ, ಕರ್ನಾಟಕದಲ್ಲಿ ಯಾವ ಪಕ್ಷ ಬಹುಮತ ಸಾಧಿಸಿ ಅತಿ ಹೆಚ್ಚು ಸೀಟುಗಳನ್ನು ಗಿಟ್ಟಿಸಿಕೊಳ್ಳುತ್ತದೆಯೋ  ಆ ಪಕ್ಷ ದೆಹಲಿ ಗದ್ದುಗೆಗೆ ತೀರಾ ಸಮೀಪ ಆಗುತ್ತದೆ ಎನ್ನಬಹುದು. ಹಾಗಾದರೆ ಬನ್ನಿ ಇವತ್ತಿನ ಅಂಕಣದಲ್ಲಿ ನಾವು ನಿಮಗೆ ಕರ್ನಾಟಕದ 28 ಸೀಟುಗಳ ಕ್ಷಣ ಕ್ಷಣದ ಚುಣಾವಣೆ ಫಲಿತಾಂಶದ ಅಪ್ಡೇಟ್ ನೀಡುತ್ತೇವೆ.

ಇದೇ ರೀತಿಯ ವಿಶೇಷ ಮಾಹಿತಿಗಾಗಿ ಮತ್ತು ಉಪಯುಕ್ತ ಮಾಹಿತಿಗಾಗಿ ನೀವು ಕೆಳಗೆ ನೀಡಲಾಗಿರುವ ನಮ್ಮ ವಾಟ್ಸಾಪ್ ಚಾನೆಲ್ ಗೆ ಸೇರಿ ಹಾಗೆಯೇ ಮಾಹಿತಿ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

ಕರ್ನಾಟಕದ 28 ಮತಕ್ಷೇತ್ರಗಳ ಫಲಿತಾಂಶ ಇಲ್ಲಿದೆ ನೋಡಿ :-

  • ಬೀದರ್ – ಕಾಂಗ್ರೆಸ್ ಮುನ್ನಡೆ
  • ಬಾಗಲಕೋಟ – ಕಾಂಗ್ರೆಸ್ ಮುನ್ನಡೆ
  • ಬಿಜಾಪುರ – ಬಿಜೆಪಿ ಮುನ್ನಡೆ
  • ಬಳ್ಳಾರಿ – ಕಾಂಗ್ರೆಸ್ ಮುನ್ನಡೆ
  • ಬೆಂಗಳೂರು ಕೇಂದ್ರ – ಬಿಜೆಪಿ ಮುನ್ನಡೆ
  • ಬೆಂಗಳೂರು ಉತ್ತರ – ಬಿಜೆಪಿ ಮುನ್ನಡೆ
  • ಬೆಂಗಳೂರು ದಕ್ಷಿಣ – ಬಿಜೆಪಿ ಮುನ್ನಡೆ
  • ಬೆಂಗಳೂರು ಗ್ರಾಮೀಣ – ಬಿಜೆಪಿ ಮುನ್ನಡೆ
  • ಬೆಳಗಾವಿ – ಬಿಜೆಪಿ ಮುನ್ನಡೆ
  • ಚಾಮರಾಜ ನಗರ – ಕಾಂಗ್ರೆಸ್ ಮುನ್ನಡೆ
  • ಚಿಕ್ಕ ಬಳ್ಳಾಪುರ – ಬಿಜೆಪಿ ಮುನ್ನಡೆ
  • ಚಿಕ್ಕೋಡಿ – ಕಾಂಗ್ರೆಸ್ ಮುನ್ನಡೆ
  • ಚಿತ್ರದುರ್ಗ – ಬಿಜೆಪಿ ಮುನ್ನಡೆ
  • ದಕ್ಷಿಣ ಕನ್ನಡ – ಬಿಜೆಪಿ ಮುನ್ನಡೆ
  • ದಾವಣಗೆರೆ – ಕಾಂಗ್ರೆಸ್ ಮುನ್ನಡೆ
  • ಧಾರವಾಡ – ಬಿಜೆಪಿ ಮುನ್ನಡೆ
  • ಹಾಸನ – ಕಾಂಗ್ರೆಸ್ ಮುನ್ನಡೆ
  • ಹಾವೇರಿ – ಬಿಜೆಪಿ ಮುನ್ನಡೆ
  • ಕೊಪ್ಪಳ – ಕಾಂಗ್ರೆಸ್ ಮುನ್ನಡೆ
  • ಕಲಬುರ್ಗಿ – ಬಿಜೆಪಿ ಮುನ್ನಡೆ
  • ಕೋಲಾರ – ಜೆಡಿಎಸ್ ಮುನ್ನಡೆ
  • ಮಂಡ್ಯ – ಜೆಡಿಎಸ್ ಮುನ್ನಡೆ
  • ಮೈಸೂರು – ಬಿಜೆಪಿ ಮುನ್ನಡೆ
  • ರಾಯಚೂರು – ಕಾಂಗ್ರೆಸ್ ಮುನ್ನಡೆ
  • ಶಿವಮೊಗ್ಗ – ಬಿಜೆಪಿ ಮುನ್ನಡೆ
  • ತುಮಕೂರು – ಬಿಜೆಪಿ ಮುನ್ನಡೆ
  • ಉಡುಪಿ – ಬಿಜೆಪಿ ಮುನ್ನಡೆ
  • ಉತ್ತರ ಕನ್ನಡ – ಬಿಜೆಪಿ ಮುನ್ನಡೆ

ಒಟ್ಟು ಮತಕ್ಷೇತ್ರಗಳು : 28

  • ಬಿಜೆಪಿ (ಎನ್ ಡಿ ಎ) ಮುನ್ನಡೆ19
  • ಕಾಂಗ್ರೆಸ್ (ಇಂಡಿಯಾ ಅಲಯನ್ಸ್) ಮುನ್ನಡೆ09
  • ಇತರೆ – 00

ಓದುಗರಲ್ಲಿ ವಿನಂತಿ:

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M

Recent Posts

ರಾಷ್ಟ್ರೀಯ ರಾಜಕಾರಣಕ್ಕೆ ಸಿದ್ದರಾಮಯ್ಯ? ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಹೈಕಮಾಂಡ್ ಸೂಚನೆ: ತೀವ್ರಗೊಂಡ ರಾಜಕೀಯ ಚಟುವಟಿಕೆ!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಮುಖ್ಯಮಂತ್ರಿ Siddaramaiah ಅವರನ್ನು ರಾಷ್ಟ್ರೀಯ ರಾಜಕಾರಣಕ್ಕೆ ಕಳುಹಿಸುವ ಬಗ್ಗೆ ಚರ್ಚೆಗಳು ಜೋರಾಗಿದ್ದು, ಸಿಎಂ…

56 years ago

ಪಿಎಂ ಕಿಸಾನ್: ಇಲ್ಲಿಯವರೆಗೆ ನಿಮಗೆ ಎಷ್ಟು ಹಣ ಜಮಾ ಆಗಿದೆ ಹೀಗೆ ಚೆಕ್ ಮಾಡಿ

ಹಾಗಾದರೆ ಇಲ್ಲಿಯವರೆಗೆ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (Pm kisan samman yojana) ಅಡಿಯಲ್ಲಿ  ನಿಮ್ಮ ಖಾತೆಗೆ ಎಷ್ಟು…

56 years ago

ನಿಮ್ಮ ಜಮೀನನ್ನು ನಿಮ್ಮ ನೆರೆಯವರು ಒತ್ತುವರಿ ಮಾಡಿದ್ದಾರೆಯೇ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನಿಮಗೆ ನಿಮ್ಮ ಜಮೀನಿನ ನಕ್ಷೆ…

56 years ago

ಮನೆಯಲ್ಲಿ ಕುಳಿತು ಮೊಬೈಲ್ ನಲ್ಲಿ ನಿಮ್ಮ ಹೊಲದ ಮ್ಯಾಪ್ ಚೆಕ್ ಮಾಡಿ! ಕಾಲುದಾರಿ, ಹಳ್ಳ ಎಲ್ಲವೂ ಈ ಮ್ಯಾಪ್ ನಲ್ಲಿ ಕಾಣುತ್ತದೆ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಈಗಿನ ಕಾಲದಲ್ಲಿ ರೈತರು ತಮ್ಮ ಹೊಲದ…

56 years ago

ನಿಮ್ಮ ಹೊಲದ ಸರ್ವೇ ನಂಬರ್ ನಲ್ಲಿ ಯಾರ ಯಾರ ಹೆಸರಿದೆ ಎಂಬುದನ್ನು ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!

ಇದೀಗ ನೀವು ನಿಮ್ಮ ಮೊಬೈಲ್ ನಲ್ಲೇ ನಿಮ್ಮ ಜಮೀನಿನ ಸರ್ವೇ ನಂಬರ್ ನಲ್ಲಿ ಯಾರ ಯಾರ ಹೆಸರಿದೆ ಮತ್ತು ಯಾರ…

56 years ago

ಗ್ರಾಮೀಣ ಆಸ್ತಿಗಳ ಫಾರ್ಮ 9, 11ಬಿ ಮೊಬೈಲ್ ನಲ್ಲೇ ಹೀಗೆ ಡೌನ್ಲೋಡ್ ಮಾಡಿ! ಇಲ್ಲಿದೆ ಸಂಪೂರ್ಣ ಮಾಹಿತಿ.

ಗ್ರಾಮೀಣ ಆಸ್ತಿಗಳ ಫಾರ್ಮ್ 9 ಹಾಗೂ 11ಬಿ ದಾಖಲೆಗಳನ್ನು ಈಗ ಮೊಬೈಲ್‌ನಲ್ಲೇ ಸುಲಭವಾಗಿ ಡೌನ್ಲೋಡ್ ಮಾಡಬಹುದು. ಸರ್ಕಾರದ ಅಧಿಕೃತ ವೆಬ್‌ಸೈಟ್…

56 years ago