ಸ್ನೇಹಿತರೆ ಹಣ್ಣುಗಳ ರಾಜ ಮಾವು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ?. ಬೇಸಿಗೆ ಶುರುವಾದಂತೆ ಮಾವಿನ ಸೀಜನ್ ಶುರುವಾಗುತ್ತದೆ. ಎಲ್ಲರ ಮನೆಯಲ್ಲೂ ಮಾವಿನ ಘಮ ಘಮ ವಾಸನೆ. ಹೆಚ್ಚು ಕಡಿಮೆ ಮಾರ್ಚ್ ತಿಂಗಳಲ್ಲಿ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಕಾಲಿಡುತ್ತವೆ ಆದರೆ ಎರಡು ಮೂರು ತಿಂಗಳಲ್ಲಿ ಸೀಸನ್ ಮುಗಿದು ಹೋಗುತ್ತದೆ ವರ್ಷದ ನಂತರ ತಿಂಗಳಲ್ಲಿ ಮಾವಿನ ಹಣ್ಣು ಸಿಗುವುದಿಲ್ಲ ಆದರೆ ಇವುಗಳನ್ನು ಆರು ತಿಂಗಳ ಕಾಲ ಶೇಖರಿಸಿ ಇಡಬಹುದು.
ಸ್ನೇಹಿತರೆ ಹಣ್ಣುಗಳ ರಾಜ ಮಾವು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ?. ಬೇಸಿಗೆ ಶುರುವಾದಂತೆ ಮಾವಿನ ಸೀಜನ್ ಶುರುವಾಗುತ್ತದೆ. ಎಲ್ಲರ ಮನೆಯಲ್ಲೂ ಮಾವಿನ ಘಮ ಘಮ ವಾಸನೆ. ಹೆಚ್ಚು ಕಡಿಮೆ ಮಾರ್ಚ್ ತಿಂಗಳಲ್ಲಿ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಕಾಲಿಡುತ್ತವೆ ಆದರೆ ಎರಡು ಮೂರು ತಿಂಗಳಲ್ಲಿ ಸೀಸನ್ ಮುಗಿದು ಹೋಗುತ್ತದೆ ವರ್ಷದ ನಂತರ ತಿಂಗಳಲ್ಲಿ ಮಾವಿನ ಹಣ್ಣು ಸಿಗುವುದಿಲ್ಲ ಆದರೆ ಇವುಗಳನ್ನು ಆರು ತಿಂಗಳ ಕಾಲ ಶೇಖರಿಸಿ ಇಡಬಹುದು.
Thank you for reading this post, don't forget to subscribe!ಸ್ನೇಹಿತರೆ ಮಾವಿನಹಣ್ಣನ್ನು ಆರು ತಿಂಗಳ ಕಾಲ ಶೇಖರಿಸಿ ಇಡಬಹುದು ಎನ್ನುವುದು ಆಶ್ಚರ್ಯಕರವಾದರೂ ನಿಜ.
ಸ್ನೇಹಿತರೆ ನಮಗಣಿಸುವುದೇನೆಂದರೆ ಮಾವಿನಹಣ್ಣನ್ನು ರೆಫ್ರಿಜಿರೇಟರ್ ನಲ್ಲಿ ಸಂಗ್ರಹಿಸಿ ತಿನ್ನಬಹುದಲ್ಲವೇ?? ಆದರೆ ನಾವು ಸಂಪೂರ್ಣವಾಗಿ ಮಾಗಿದ ಮಾವಿನ ಹಣ್ಣನ್ನು ಐದು ದಿನಗಳ ಕಾಲ ಮಾತ್ರ ಫ್ರೀಜ್ ನಲ್ಲಿ ಇಡಬಹುದು ನಂತರ ಹಣ್ಣಿನ ಒಳಭಾಗದಲ್ಲಿ ಹುಳುಗಳು ಆಗಲು ಪ್ರಾರಂಭಿಸುತ್ತವೆ ನಂತರ ಸಂಪೂರ್ಣ ಹಣ್ಣು ಕೆಟ್ಟು ಹೋಗುತ್ತದೆ.ಹಾಗಾದರೆ ಈ ಮಾವಿನ ಹಣ್ಣು ಆರು ತಿಂಗಳಗಳ ಕಾಲ ಹೇಗೆ ಶೇಖರಣೆ ಮಾಡಬಹುದು ಎಂಬುದನ್ನು ತಿಳಿಯೋಣ….
ಇದನ್ನೂ ಓದಿ: ರೈತರೇ ಬೇಸಿಗೆಯಲ್ಲಿ ನಿಮ್ಮ ಶಕ್ತಿಯನ್ನು ಹೀಗೆ ಹೆಚ್ಚಿಸಿಕೊಳ್ಳಿ! ಈ ಆಹಾರ ಸೇವಿಸಿದರೆ ನಿಮ್ಮ ಆದಾಯ ದುಪ್ಪಟ್ಟು ಆಗುತ್ತದೆ!
ಮಾರುಕಟ್ಟೆಯಲ್ಲಿ ಬೇಕಿಂಗ್ ಶೀಟ್ ಗಳನ್ನು ತಂದು ಮಾವಿನಹಣ್ಣಿಗೆ ಸುತ್ತಿ ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿ ಒಂದಕ್ಕೊಂದು ತಾಗದಂತೆ ಇಡಬೇಕು. ಒಮ್ಮೆ ಸರಿಯಾಗಿ ಪ್ರೀಜ್ ಆದ ನಂತರ ಮಾವಿನ ಹಣ್ಣನ್ನು ತೆಗೆದು ಫ್ರಿಜ್ ಬ್ಯಾಗ್ ಒಳಗೆ ಗಾಳಿಯು ಶೇಖರಣೆಯಾಗದಂತೆ ಟೈಟಾಗಿ ಪ್ಯಾಕ್ ಮಾಡಬೇಕು ಮಾವಿನ ಹಣ್ಣನ್ನು ಬಳಸಬೇಕಾದ ಸಂದರ್ಭದಲ್ಲಿ ತನ್ನೀರಿನಲ್ಲಿ ಮೂರು ಗಂಟೆಗಳ ಕಾಲ ಇಟ್ಟ ನಂತರ ಮಾವಿನ ಹಣ್ಣು ಯಥಾ ಸ್ಥಿತಿಗೆ ಬರುತ್ತದೆ. ಹೀಗೆ ಶೇಖರಣೆ ಮಾಡಿಟ್ಟ ಮಾವಿನ ಹಣ್ಣು ತಾಜಾ ಮಾವಿನಹಣ್ಣಿಗಿಂತ ಮೆದುವಾಗಿರುತ್ತದೆ, ರುಚಿಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.
ಇದನ್ನೂ ಓದಿ: ಮೊಬೈಲ್ ನಂಬರ್ ಹಾಕಿ ಬರ ಪರಿಹಾರ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
ಮಿಡಿಯಾ ಚಾಣಕ್ಯ ಮಾಹಿತಿ ತಾಣಕ್ಕೆ ಭೇಟಿ ನೀಡಿದ ಎಲ್ಲಾ ರೈತರಿಗೂ ಧನ್ಯವಾದಗಳು. ಇದೇ ರೀತಿಯ ಉಪಯುಕ್ತ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೂಲಕ ನೀವು ನಮ್ಮ ವಾಟ್ಸಪ್ ಚಾನೆಲ್ ಗೆ ಸೇರಬಹುದು.
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ 👇👇👇👇👇 https://whatsapp.com/channel/0029VaDOwCTKQuJKSwo7D63M
ಈ ಯೋಜನೆಯ ಅಡಿಯಲ್ಲಿ ಇದೀಗ ಅರ್ಹ ರೈತರಿಗೆ 18 ಕಂತುಗಳಲ್ಲಿ ತಲಾ 2000 ರೂಪಾಯಿಯಂತೆ ಒಟ್ಟು 36,000 ರೂಪಾಯಿ ಹಣ…
ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…
ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…
ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…
ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…
ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಭ ಸುದ್ದಿಯನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರು ಇದೀಗ ತಮ್ಮ ಬಿಪಿಎಲ್…