Categories: information

ವಿಶ್ವದ 8 ನೇ ಅದ್ಭುತ ಘೋಷಿಸಿದ ಯುನೆಸ್ಕೋ! ಯಾವುದು ಗೊತ್ತಾ ಆ 8 ನೇ ಅದ್ಭುತ? ಭಾರತಕ್ಕೂ ಅದಕ್ಕೂ ಸಂಬಂಧವೇನು?

ಸ್ನೇಹಿತರೇ ಪ್ರಪಂಚದಲ್ಲಿ 7 ಅದ್ಭುತಗಳು ಇರುವುದು ನಮಗೆಲ್ಲ ಗೊತ್ತಿದೆ.ಆದರೆ ಪ್ರಸ್ತುತ ಅದರ ಸಂಖ್ಯೆ 8 ಕ್ಕೆ ಏರಿದೆ. ಹೌದು ಸ್ನೇಹಿತರೆ, ವಿಶ್ವ ಸಂಸ್ಥೆಯ ಸಾಂಸ್ಕೃತಿಕ ಅಂಗವಾದ ಯುನೆಸ್ಕೋ ಕಾಂಬೋಡಿಯ ದೇಶದಲ್ಲಿರುವ ಹಿಂದೂ ದೇವಾಲಯವಾದ ಅಂಗಕೊರ್ ವಾಟ್ ದೇವಾಲಯವನ್ನು ಜಗತ್ತಿನ 8ನೇ ಅದ್ಭುತ ಎಂದು ಘೋಷಿಸಿದೆ. ಹಾಗದರೆ ಏನು ಈ ದೇವಾಲಯದ ವಿಶೇಷತೆ? ಯಾರು ಇದನ್ನು ಕಟ್ಟಿಸಿದವರು? ಮುಂತಾದ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳೋಣ ಬನ್ನಿ...

Spread the love

ಸ್ನೇಹಿತರೇ ಪ್ರಪಂಚದಲ್ಲಿ 7 ಅದ್ಭುತಗಳು ಇರುವುದು ನಮಗೆಲ್ಲ ಗೊತ್ತಿದೆ.ಆದರೆ ಪ್ರಸ್ತುತ ಅದರ ಸಂಖ್ಯೆ 8 ಕ್ಕೆ ಏರಿದೆ. ಹೌದು ಸ್ನೇಹಿತರೆ, ವಿಶ್ವ ಸಂಸ್ಥೆಯ ಸಾಂಸ್ಕೃತಿಕ ಅಂಗವಾದ ಯುನೆಸ್ಕೋ ಕಾಂಬೋಡಿಯ ದೇಶದಲ್ಲಿರುವ ಹಿಂದೂ ದೇವಾಲಯವಾದ ಅಂಗಕೊರ್ ವಾಟ್ ದೇವಾಲಯವನ್ನು ಜಗತ್ತಿನ 8ನೇ ಅದ್ಭುತ ಎಂದು ಘೋಷಿಸಿದೆ. ಹಾಗದರೆ ಏನು ಈ ದೇವಾಲಯದ ವಿಶೇಷತೆ? ಯಾರು ಇದನ್ನು ಕಟ್ಟಿಸಿದವರು? ಮುಂತಾದ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳೋಣ ಬನ್ನಿ..

Thank you for reading this post, don't forget to subscribe!

ಪ್ರಸ್ತುತ ಅಂಗಕೋರ್ ವಾಟ್ ದೇವಾಲಯವು ಕಾಂಬೋಡಿಯ ದೇಶದ ದಟ್ಟ ಕಾಡಿನ ನಡುವೆ ಇದೆ.ಇದನ್ನು ಖ್ಮೇರ್ ರಾಜವಂಶದ ರಾಜನಾದ ಸೂರ್ಯವರ್ಮನ್ 2 ಇದನ್ನು ಕಟ್ಟಿಸಿದನೆಂದು ಇತಿಹಾಸ ಹೇಳುತ್ತದೆ. ಈ ಸೂರ್ಯವರ್ಮನಿಗೂ ಭಾರತದ ಚೋಳ ಸಾಮ್ರಾಜ್ಯಕ್ಕೂ ನಿಕಟವಾದ ಸಂಬಂಧವಿತ್ತು ಎಂದು ಇತಿಹಾಸ ತಜ್ಞರು ಹೇಳುತ್ತಾರೆ.

ಈ ದೇವಾಲಯದ ವಿಷೇಶ ಏನೆಂದರೆ, ಇದು ಪ್ರಪಂಚದಲ್ಲಿರುವ ಅತಿದೊಡ್ಡ ಹಿಂದೂ ದೇವಾಲಯವಾಗಿದೆ. ಈ ಕುರಿತಂತೆ ನಾವು ನಮ್ಮ ಹಿಂದಿನ ಆರ್ಟಿಕಲ್ ನಲ್ಲಿ ಇದರ ಬಗ್ಗೆ ತಿಳಿಸಿದ್ದೇವೆ. ಈ ದೇವಾಲಯವು ಬರೋಬ್ಬರಿ 500 ಎಕರೆಯಲ್ಲಿ ಹರಡಿಕೊಂಡಿದೆ. ಈ ದೇವಾಲಯದ ಸುತ್ತಲೂ 4 ಕಮಲ ಹೂವಿನಂತೆ ಕಾಣುವ ತೊರಣಗಳಿವೆ. ಈ ದೇವಾಲಯವು ವಿಷ್ಣುವಿಗೆ ಸಮರ್ಪಿತವಾದ ದೇವಾಲಯವಾಗಿದ್ದು, ಕಾಲಾಂತರದಲ್ಲಿ ಇದು ಬೌದ್ಧರ ದೇವಾಲಯವಾಗಿಯೂ ಮಾರ್ಪಡಾಗಿತ್ತು ಎಂದು ಹೇಳಲಾಗುತ್ತದೆ. ದೇವಾಲಯದ ತುಂಬಾ ಸೂಕ್ಷ್ಮ ಕೆತ್ತನೆಗಳಿದ್ದು, ಆ ಕಾಲದ ತಂತ್ರಜ್ಞಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

Recent Posts

ಇಂದಿನ ಚಿನ್ನದ ಬೆಲೆ! ಇಲ್ಲಿದೆ ಸಂಪೂರ್ಣ ಮಾಹಿತಿ.

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ. ನಿಮಗೆಲ್ಲಾ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಚಿನ್ನ…

56 years ago

ಬೆಳೆ ಪರಿಹಾರ: ಹಿಂಗಾರು ಬೆಳೆ ಹಾನಿಯಾದ ರೈತರಿಗೆ ಬೆಳೆಹಾನಿ ಪರಿಹಾರ ಜಮಾ! ಈಗಲೇ ಚೆಕ್ ಮಾಡಿ

ರಾಜ್ಯದಲ್ಲಿ ಈ ಬಾರಿ ಹಿಂಗಾರು ಮಳೆಯಿಂದಾಗಿ ಸುಮಾರು 1.58 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಗೆ ಒಳಗಾಗಿದೆ. ಇದರಿಂದಾಗಿ ರಾಜ್ಯದ…

56 years ago

ನಿಮ್ಮ ಜಮೀನಿನ ಆಕಾರ್ ಬಂದ್ ಡೌನ್ಲೋಡ್ ಮಾಡಿ ಜಮೀನಿನ ಅಸಲಿ ವಿಸ್ತೀರ್ಣ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Check your Land Akarband ರೈತರು ತಮ್ಮ ಜಮೀನಿನ ದಾಖಲೆಗಳಲ್ಲಿ ಒಂದಾದ ಆಕಾರಬಂದ್ ನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಬಹುದು.ಹೌದು,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…

56 years ago

ಮಳೆ ಬರುವುದಕ್ಕೂ ಮುಂಚೆಯೇ ಮಾಹಿತಿ ನೀಡುವ ಆ್ಯಪ್ ಇಲ್ಲಿದೆ ನೋಡಿ! ನಿಮ್ಮ ಗ್ರಾಮದಲ್ಲಿ 5 ದಿನಕ್ಕೂ ಮೊದಲೇ ಮಳೆ ಮುನ್ಸೂಚನೆ ನೀಡುವ ಆ್ಯಪ್!

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ, ಭಾರತದಲ್ಲಿ ಶೇಕಡಾ 60 ರಷ್ಟು…

56 years ago

RTC : ರೈತರೇ ನಿಮ್ಮ ಉತಾರಿಯಲ್ಲಿ ವಕ್ಫ್ ಬೋರ್ಡ್ ಎಂದು ಇದೆಯಾ ಎಂದು ಈಗಲೇ ಚೆಕ್ ಮಾಡಿಕೊಳ್ಳಿ !

ಸಾವಿರಾರು ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಇದ್ದು ರೈತರ ಜಮೀನಿನ ಮೇಲೆ ವಕ್ಫ್ ಅಧಿಕಾರ ಹಕ್ಕು ಹೊಂದಿದೆ ಎಂದು…

56 years ago