ಇಂತಹ ವಿಚಿತ್ರ ಘಟನೆ ವಿಶ್ವಕಪ್ ಅಥವಾ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ನಡೆದಿಲ್ಲ. ಹೀಗಾಗಿ ಇದೊಂದು ವಿಚಿತ್ರ ಮತ್ತು ಅಪರೂಪದ ಘಟನೆ ಯಾಗಿ ಮೂಡಿ ಬಂದಿದೆ.
ಭಾರತದಲ್ಲಿ ಜರುಗುತ್ತಿರುವ ODI ವಿಶ್ವ ಕಪ್ 2023 ಅವೃತ್ತಿಯಲ್ಲಿ ಅಪರೂಪದ ಘಟನೆ ನಡೆದಿದೆ. ನಿನ್ನೆ ವಿಶ್ವಕಪ್ ನ 38ನೆ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ನವದೆಹಲಿಯಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ಜರುಗುತಿತ್ತು. ಪಂದ್ಯ ನಡೆಯುತ್ತಿರುವಾಗ ಶ್ರೀಲಂಕಾ ತಂಡದ ವಿಕೆಟ್ ಪತನವಾಯಿತು. ನಂತರ ಮುಂಬರುವ ಬ್ಯಾಟ್ಸ್ಮನ್ 2 ನಿಮಿಷಗಳಲ್ಲಿ ಚೆಂಡು ಎದುರಿಸಲು ಸಿದ್ಧವಾಗಬೇಕು ಎಂಬುದು ICC ಕ್ರಿಕೆಟ್ ನಿಯಮ.
Thank you for reading this post, don't forget to subscribe!ಆದರೆ ಶ್ರೀಲಂಕಾ ತಂಡದ Angelo Mathews ತಡವಾಗಿ ಮೈದಾನ ಪ್ರವೇಶ ಮಾಡಿದ್ದರಿಂದ ನಿಯಮದ ಪ್ರಕಾರ ಅವರನ್ನು ಟೈಮ್ ಔಟ್ ಎಂದು ಹೇಳಿ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ಈ ಕಾರಣದಿಂದ Angelo Mathews ಅವರು ಒಂದೂ ಎಸೆತವನ್ನು ಎದುರಿಸದೆ ಔಟ್ ಆಗಿ ಹೊರ ನಡೆದರು. ಇಂತಹ ವಿಚಿತ್ರ ಘಟನೆ ವಿಶ್ವಕಪ್ ಅಥವಾ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ನಡೆದಿಲ್ಲ. ಹೀಗಾಗಿ ಇದೊಂದು ವಿಚಿತ್ರ ಮತ್ತು ಅಪರೂಪದ ಘಟನೆ ಯಾಗಿ ಮೂಡಿ ಬಂದಿದೆ.
ಸ್ನೇಹಿತರೆ ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಇದೇ ರೀತಿಯ ಕುತೂಹಲಕಾರಿ ಮಾಹಿತಿಗಾಗಿ ನಮ್ಮ ವೆಬ್ಸೈಟ್ನ ನೋಟಿಫಿಕೇಶನ್ ‘allow’ ಮಾಡಿಕೊಳ್ಳಿ.
. ರೈತರೇ ಪ್ರಸಕ್ತ 2025ನೇ ಸಾಲಿನಲ್ಲಿ ಹಿಂದಿನ ವರ್ಷದ ವಾದಿಕೆಗಿಂತಲೂ ಈ ವರ್ಷ ಅತಿ ಹೆಚ್ಚು ಮಳೆ ಆಗುತ್ತಿದೆ ಹಾಗೂ…
Yojana) ಯೋಜನೆ ಅಡಿಯಲ್ಲಿ ಒಟ್ಟು 19ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ನೇರವಾಗಿ 38000 ರೂಪಾಯಿ ಹಣ ಜಮಾ ಆಗಿವೆ. ಇದೀಗ…
ಈ ಯೋಜನೆಯ ಅಡಿಯಲ್ಲಿ ಇದೀಗ ಅರ್ಹ ರೈತರಿಗೆ 18 ಕಂತುಗಳಲ್ಲಿ ತಲಾ 2000 ರೂಪಾಯಿಯಂತೆ ಒಟ್ಟು 36,000 ರೂಪಾಯಿ ಹಣ…
ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…
ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…
ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…