Categories: Filmy Newsinformation

2023 ರಲ್ಲಿ ಗೂಗಲ್ ನಲ್ಲಿ ಅತೀ ಹೆಚ್ಚು ಸರ್ಚ್ ಮಾಡಲಾದ ಟಾಪ್ 10 ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ ನೋಡಿ! ನಂಬರ್ 1 ಯಾರು ಗೊತ್ತಾ ?

ಸ್ನೇಹಿತರೇ ಗೂಗಲ್ ಇಂದು ಸಣ್ಣ ಶಬ್ದದ ಅರ್ಥವನ್ನು ಹುಡುಕುವದರಿಂದ ಹಿಡಿದು ಜಗತ್ತಿನ ಅತ್ಯಾಧುನಿಕ ತತ್ರಜ್ಞಾನವನ್ನ ತಿಳಿಯಲು ಬಳಸಲಾಗುತ್ತದೆ. ಹಾಗಾದ್ರೆ ಇಂತಹ ಗೂಗಲ್ ನಲ್ಲಿ ಜನ ಯಾವ ವಿಚಾರವನ್ನು ಹೆಚ್ಚಾಗಿ ಹುಡುಕುತ್ತಾರೆ? ಯಾವ ವ್ಯಕ್ತಿಯ ಕುರಿತು ಹೆಚ್ಚು ಹುಡುಕುತ್ತಾರೆ ಎಂಬ ಕುತೂಹಲ ನಿಮ್ಮಲ್ಲಿ ಒಮ್ಮೆಯಾದರೂ ಬಂದಿರುತ್ತದೆ. ಹಾಗಾದರೆ ಬನ್ನಿ ಸ್ನೇಹಿತರೆ ಈ ಆರ್ಟಿಕಲ್ ನಲ್ಲಿ 2023 ರಲ್ಲಿ  ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್ 10 ಸೆಲೆಬ್ರಿಟಿಗಳು ಯಾರು ಎಂದು ನೋಡೋಣ..

Spread the love

ಸ್ನೇಹಿತರೇ ಗೂಗಲ್ ಇಂದು ಸಣ್ಣ ಶಬ್ದದ ಅರ್ಥವನ್ನು ಹುಡುಕುವದರಿಂದ ಹಿಡಿದು ಜಗತ್ತಿನ ಅತ್ಯಾಧುನಿಕ ತತ್ರಜ್ಞಾನವನ್ನ ತಿಳಿಯಲು ಬಳಸಲಾಗುತ್ತದೆ. ಹಾಗಾದ್ರೆ ಇಂತಹ ಗೂಗಲ್ ನಲ್ಲಿ ಜನ ಯಾವ ವಿಚಾರವನ್ನು ಹೆಚ್ಚಾಗಿ ಹುಡುಕುತ್ತಾರೆ? ಯಾವ ವ್ಯಕ್ತಿಯ ಕುರಿತು ಹೆಚ್ಚು ಹುಡುಕುತ್ತಾರೆ ಎಂಬ ಕುತೂಹಲ ನಿಮ್ಮಲ್ಲಿ ಒಮ್ಮೆಯಾದರೂ ಬಂದಿರುತ್ತದೆ. ಹಾಗಾದರೆ ಬನ್ನಿ ಸ್ನೇಹಿತರೆ ಈ ಆರ್ಟಿಕಲ್ ನಲ್ಲಿ 2023 ರಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್ 10 ಸೆಲೆಬ್ರಿಟಿಗಳು ಯಾರು ಎಂದು ನೋಡೋಣ..

Thank you for reading this post, don't forget to subscribe!

ಇಲ್ಲಿದೆ ನೋಡಿ ಗೂಗಲ್ ನಲ್ಲಿ ಸರ್ಚ್ ಮಾಡಲಾದ ಟಾಪ್ 10 ಸೆಲೆಬ್ರಿಟಿ ಪಟ್ಟಿ:

1. ಕಿಯರಾ ಅಡ್ವಾಣಿ
2. ಶುಭಮನ್ ಗಿಲ್
3. ರಚಿನ್ ರವೀಂದ್ರ
4. ಮೊಹಮದ್ ಶಮಿ
5. ಎಲ್ವಿಷ್ ಯಾದವ್
6.ಸಿದ್ಧಾರ್ಥ ಮಲ್ಹೋತ್ರಾ
7. ಗ್ಲೆನ್ ಮ್ಯಾಕ್ಸ್ ವೆಲ್
8. ಡೇವಿಡ್ ಬೆಕ್ ಹ್ಯಾಮ್
9.ಸೂರ್ಯಕುಮರ್ ಯಾದವ್
10.ಟ್ರಾವಿಸ್ ಹೆಡ್

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago