Tata Sierra Mileage: 1 ಲೀಟರ್‌ಗೆ 29.9 ಕಿ.ಮೀ ಓಡಿ ದಾಖಲೆ ಬರೆದ ಹೊಸ ‘ಸಿಯೆರಾ’. ಬೆಲೆ ಮತ್ತು ಡೀಟೇಲ್ಸ್ ಇಲ್ಲಿದೆ.
ಟಾಟಾ ಮೋಟಾರ್ಸ್‌ನ ಹೊಸ ‘ಸಿಯೆರಾ’ (Sierra) SUV ಈಗ ಇತಿಹಾಸ ಸೃಷ್ಟಿಸಿದೆ. ಮಧ್ಯಮ ಗಾತ್ರದ ಈ ಕಾರು ಬರೋಬ್ಬರಿ 29.9 ಕಿ.ಮೀ ಮೈಲೇಜ್ ನೀಡುವ ಮೂಲಕ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಸೇರಿದೆ. ಕೇವಲ ₹11.49 ಲಕ್ಷ ಆರಂಭಿಕ ಬೆಲೆಯ ಈ…