ಮೊಬೈಲ್ ನಲ್ಲಿ ಹೊಲದ ಉತಾರಿ (ಪಹಣಿ ಪತ್ರ) ಸುಲಭವಾಗಿ ಡೌನ್ಲೋಡ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರು ಇಂದು ಕೇಂದ್ರ ಅಥವಾ ರಾಜ್ಯ ಸರಕಾರದ ಯಾವುದೇ ಯೋಜನೆಯ ಲಾಭ ಪಡೆಯಲು ಅವರ ಬಳಿ ತಮ್ಮ ಹೆಸರಿನ ಅಧಿಕೃತ ಪಹಣಿ ಪತ್ರ (ಉತಾರಿ) ಇರುವುದು ಕಡ್ಡಾಯವಾಗಿದೆ.