ಜಗತ್ತಿನ ಎಲ್ಲ ನಾಯಕರನ್ನು ಹಿಂದೆ ಹಾಕಿದ ಮೋದಿಜಿ ಯೂಟ್ಯೂಬ್ ಚಾನೆಲ್! ತಿಂಗಳಿಗೆ ಏಷ್ಟು ಜನ ನೋಡುತ್ತಾರೆ ಗೊತ್ತಾ ಮೋದಿಜಿ ಚಾನೆಲ್?
ಸ್ನೇಹಿತರೇ ಭಾರತದ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಜಿ ಅವರ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇದೀಗ ಅವರ ಸಾಧನೆಗಳ ಕಿರೀಟಕ್ಕೆ ಮತ್ತೊಂದು ಗರಿ ಸೇರಿದೆ. ಹೌದು ಸ್ನೇಹಿತರೆ ಇತ್ತಿಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಯೂಟ್ಯೂಬ್ subscribers ಸಂಖ್ಯೆ 20…