IPL: ಡಿಸೆಂಬರ್ 19 ಕ್ಕೆ 333 ಆಟಗಾರರ ಹರಾಜು ! ಯಾವ ಯಾವ ಆಟಗಾರರು ಹರಾಜಿಗಿದ್ದಾರೆ ಇಲ್ಲಿ ನೋಡಿ!
ಸ್ನೇಹಿತರೇ ವಿಶ್ವದ ಶ್ರೀಮಂತ ಕ್ರೀಡೆ, ಚಿನ್ನದ ಮೊಟ್ಟೆ ಇಡುವ ಕ್ರೀಡೆ ಎಂದು ಹೆಸರುವಾಸಿಯಾದ ಐಪಿಎಲ್ ಹರಾಜು ಪ್ರಕ್ರಿಯೆ ಇದೇ ಡಿಸೆಂಬರ್ 19 ಕ್ಕೆ ಮುಂಬೈನಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಒಟ್ಟು 333 ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.