2023 ರಲ್ಲಿ 100 ಬಿಲಿಯನ್ ಡಾಲರ್ UPI ವಹಿವಾಟು ಮಾಡಿ ವಿಶ್ವ ದಾಖಲೆ ಮಾಡಿದ ಭಾರತ!
ಸ್ನೇಹಿತರೇ ಹಿಂದೊಂದು ಕಾಲವಿತ್ತು, ಭಾರತ ಅನಕ್ಷರಸ್ಥರ ದೇಶ,ಅವರಿಗೆ ಶಿಕ್ಷಣ ಎಂದರೇನು ಅಂತ ಗೊತ್ತಿಲ್ಲ ಎಂದು ಪಾಶ್ಚಿಮಾತ್ಯ ರಾಷ್ಟ್ರಗಳು ನಮ್ಮನ್ನು ಹೀಗಳೆಯುತ್ತಿದ್ದವು. ಆದರೆ ಕಳೆದ ವರ್ಷ ಅಂದರೆ 2023 ರಲ್ಲಿ ಬರೋಬ್ಬರಿ 100 ಬಿಲಿಯನ್ ಆನ್ಲೈನ್ ಪೇಮೆಂಟ್ ಮಾಡುವ ಮೂಲಕ ಇದೀಗ ಭಾರತ…