ಹೊರದೇಶದಲ್ಲಿರುವ ಹಿಂದೂ ದೇವಾಲಯಗಳ ಬಗ್ಗೆ ನಿಮಗೆಷ್ಟು ಗೊತ್ತು? ಜಗತ್ತಿನ ಅತಿ ದೊಡ್ಡ ಹಿಂದೂ ದೇವಾಲಯ ಇರುವುದು ಎಲ್ಲಿ ಗೊತ್ತಾ?
ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಆಳ್ವಿಕೆ ನಡೆಸಿದ ನೂರಾರು ಸಾಮ್ರಾಜ್ಯಗಳು ಅದ್ಭುತ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಆದರೆ ನಿಮಗೆ ಗೊತ್ತಾ ಭಾರತದಲ್ಲಿ ಮಾತ್ರವಲ್ಲದೆ ಹೊರದೇಶದಲ್ಲಿಯೂ ಹಲವು ಹಿಂದೂ ದೇವಾಲಯಗಳಿವೆ ಎಂದು? ಹಾಗಾದರೆ ಯಾವುವು ದೇವಾಲಯಗಳು ಮತ್ತು ಅವು ಯಾವ ದೇಶದಲ್ಲಿ ನೆಲೆಸಿವೆ ಎಂಬುದನ್ನು ಈ…