ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ! ಕೈಬೀಸಿ ಕರೆಯುತ್ತಿದ್ದರೂ ಖರೀದಿಸಲು ಮುಂದಾಗದ ಗ್ರಾಹಕರು | Gold Rates
ಮಂಗಳವಾರ (ಮೇ.19) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂ 710 ರೂ. ಕುಸಿದರೆ, 22 ಕ್ಯಾರೆಟ್ ಬೆಲೆ 650 ರೂ. ಕಡಿಮೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ದರ ಇಳಿದಿದೆ. ಒಂದು ಔನ್ಸ್ ಚಿನ್ನದ ಬೆಲೆ 12 ಕಡಿಮೆಯಾಗಿದೆ.…