2025 ರಲ್ಲಿ ನಿಮ್ಮ ಮೇಕೆ ಸಾಕಣೆ ಕೇಂದ್ರವನ್ನು ಪ್ರಾರಂಭಿಸಿ: ನಿಮ್ಮ ಆದಾಯವನ್ನು ಹೆಚ್ಚಿಸಲು 90% ವರೆಗೆ ಸಬ್ಸಿಡಿ
ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ. ನಿಮಗೆಲ್ಲಾ ತಿಳಿದಿರುವಂತೆ,ಭಾರತ ಸರ್ಕಾರವು, ವಿಶೇಷವಾಗಿ ಹಳ್ಳಿಗಳಲ್ಲಿರುವ ರೈತರು ಸ್ಥಿರ ಆದಾಯವನ್ನು ಗಳಿಸಲು ಸಹಾಯ ಮಾಡಲು ಮೇಕೆ ಸಾಕಣೆ ಯೋಜನೆ 2025 ಅನ್ನು ಪ್ರಾರಂಭಿಸಿದೆ.