ಒಳ್ಳೆಯ ಸುದ್ದಿ! ರೈತರಿಗೆ ಉಚಿತ 50 ಕೆಜಿ ಯೂರಿಯಾ + 45 ಕೆಜಿ ಖಾದ್- ಹೊಸ ಸರ್ಕಾರಿ ಯೋಜನೆ ಲೈವ್
ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ. ನಿಮಗೆಲ್ಲಾ ತಿಳಿದಿರುವಂತೆ,ಹೊಸ ಸರ್ಕಾರಿ ಯೋಜನೆ ಲೈವ್ - ಭಾರತದಾದ್ಯಂತ ರೈತರು ಸಂತೋಷಪಡಬೇಕಾದ ವಿಷಯವಿದೆ. ಸರ್ಕಾರ ಇತ್ತೀಚೆಗೆ ಹೊಸ ಯೋಜನೆಯನ್ನು ಪ್ರಾರಂಭಿಸಿದ್ದು, ಪ್ರತಿಯೊಬ್ಬ ಅರ್ಹ ರೈತನಿಗೆ 50 ಕಿಲೋಗ್ರಾಂ…