ಸಮುದ್ರದಲ್ಲಿರುವ ದ್ವಾರಕಾ ನಗರ ನೋಡಲು ಸಬ್ ಮರೀನ್ ಟೂರಿಸಂ ಶುರು ಮಾಡಿದ ಗುಜರಾತ್ ! ಹೇಗಿರಲಿದೆ ಗೊತ್ತಾ ಈ ಟೂರಿಸಂ?
ಸ್ನೇಹಿತರೇ ಮಹಾಭಾರತ ಎಂದಾಕ್ಷಣ ನಮಗೆ ನೆನಪಾಗುವುದು ಕೃಷ್ಣ. ಶ್ರೀ ಕೃಷ್ಣನ ಜನ್ಮ ಸ್ಥಳವೆಂದು ಪ್ರಸಿದ್ಧಿಯಾದ ದ್ವಾರಕಾ ನಗರವು ಪ್ರಸ್ತುತ ಸಮುದ್ರದ ಅಡಿಯಲ್ಲಿ ಮುಳುಗಿದೆ ಎಂದು ನಂಬಲಾಗಿದೆ.ಆದರೆ ಸದ್ಯ ಗುಜರಾತ್ ಸರ್ಕಾರವು ಪ್ರವಾಸಿಗರಿಗೆ ಕೃಷ್ಣನ ಜನ್ಮ ಸ್ಥಾನ ತೋರಿಸುವ ಮಹತ್ವದ ಯೋಜನೆಗೆ ಸಹಿ…