ಇಂತಹ ವಿಚಿತ್ರ ಘಟನೆ ವಿಶ್ವಕಪ್ ಅಥವಾ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ನಡೆದಿಲ್ಲ. ಹೀಗಾಗಿ ಇದೊಂದು ವಿಚಿತ್ರ ಮತ್ತು ಅಪರೂಪದ ಘಟನೆ ಯಾಗಿ ಮೂಡಿ ಬಂದಿದೆ.
ನಮ್ಮ ದೇಶದಲ್ಲಿ ಸಾಕಷ್ಟು ಕ್ರಿಕೆಟ್ ಪ್ರತಿಭೆಗಳು ಹುಟ್ಟಿ ಕ್ರಿಕೆಟ್ ಅನ್ನು ಆಳಿದ ಇತಿಹಾಸವಿದೆ. ಕೇವಲ ಭಾರತ ತಂಡದ ಆಟಗಾರರು ಮಾತ್ರವಲ್ಲದೆ ಭಾರತಿಯ ಮೂಲದ ಹಲವು ಆಟಗಾರರು ತಮ್ಮ…