ರೈತರೇ ನಿಮಗೆ ಬೆಳೆ ಪರಿಹಾರ ಹಣ ಬಂದಿಲ್ಲವೇ? ಹಾಗಾದರೆ ತಪ್ಪದೇ ಮೊದಲು ಈ ಕೆಲಸ ಮಾಡಿ… ಹಣ ಬರುತ್ತೆ!
ಆತ್ಮೀಯ ರೈತ ಬಾಂಧವರೇ, ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ ಮೊನ್ನೆಯಷ್ಟೇ ರಾಜ್ಯ ಸರ್ಕಾರ ಕೇಂದ್ರದಿಂದ ಬೆಳೆ ಪರಿಹಾರಕ್ಕೆಂದು ಅನುದಾನವಾಗಿ ಬಂದ ಹಣವನ್ನು ರಾಜ್ಯ ಸರ್ಕಾರ ಎಲ್ಲಾ ಅರ್ಹ ರೈತರ ಖಾತೆಗೆ ನೇರವಾಗಿ ಜಮಾ ಮಾಡಿದೆ. ಆದರೆ…