SSP ಬಿಗ್ ಅಲರ್ಟ್: ಖಾತೆಗೆ ಬರಲಿದೆ ₹20,000 ಸ್ಕಾಲರ್‌ಶಿಪ್ ಹಣ! ಅರ್ಜಿ ಹಾಕಲು 9 ದಿನ ಮಾತ್ರ ಬಾಕಿ
SSP ಬಿಗ್ ಅಲರ್ಟ್! ವಿದ್ಯಾರ್ಥಿಗಳ ಖಾತೆಗೆ ₹20,000 ಸ್ಕಾಲರ್‌ಶಿಪ್ ಜಮಾ ಆಗಲಿದೆ. ಅರ್ಜಿ ಹಾಕಲು ಕೇವಲ 9 ದಿನ ಮಾತ್ರ ಬಾಕಿ ಇರುವುದರಿಂದ ತಕ್ಷಣ SSP ಪೋರ್ಟಲ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ತಪ್ಪಿದರೆ ಈ ಬಾರಿ ಸೌಲಭ್ಯ ಮಿಸ್!