ಸಬ್ಸಿಡಿ ಸಾಲ: ರೈತರಿಗೆ ನೀಡುವ ಸಬ್ಸಿಡಿ ಹೆಚ್ಚಿಸಲು ಮುಂದಾದ ಸರ್ಕಾರ! ಅನುದಾನ ಕೂಡ ಏರಿಕೆ ಮಾಡುವ ಸುಳಿವು ನೀಡಿದ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ!
ಆತ್ಮೀಯ ರೈತರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಇತ್ತೀಚೆಗೆ ರಾಜ್ಯ ಸರ್ಕಾರವು ಕಳೆದ ಸಾಲಿನ ಮುಂಗಾರು ಹಂಗಾಮಿನ ಬೆಳೆ ಹಾನಿಯಾಗಿದ್ದ ರೈತರಿಗೆ ಬರ ಪರಿಹಾರ ಎಂದು ಮೂರು ಕಂತುಗಳಲ್ಲಿ ನೇರವಾಗಿ ಹಣ ಜಮಾ ಮಾಡಿತ್ತು. ಅಲ್ಲದೆ…