ಸ್ನೇಹಿತರೆ ಟಿ ಟ್ವೆಂಟಿ ಎಂದರೆ ಅದೊಂದು ರೋಮಾಂಚನಕಾರಿಯಾದ ಮನರಂಜನೆ ಭರಿತವಾದ ಕ್ರಿಕೆಟ್ನ ವಿಭಾಗವಾಗಿದೆ. ಅದರಲ್ಲೂ ಕೆಲವೇ ಕೆಲವು ಸೀಮಿತ ಓವರ್ ಗಳ ಈ ಆಟದಲ್ಲಿ ಆಟಗಾರ ಶತಕ ಬಾರಿಸಿದಾಗ ಸಿಗುವ ಭರಪೂರ ಮನರಂಜನೆ ಏಕದಿನ ಕ್ರಿಕೆಟ್ ಅಥವಾ ಟೆಸ್ಟ್ ಕ್ರಿಕೆಟ್ ನಲ್ಲಿ ಸಿಗುವುದು ಕಡಿಮೆ. ಇಂತಹ ಮನರಂಜನೆ ಭರಿತವಾದ ಕ್ರಿಕೆಟ್ ವಿಭಾಗದಲ್ಲಿ ಇದೀಗ ಮತ್ತೊಬ್ಬ ಭಾರತೀಯ ಟಿ20 ಇತಿಹಾಸದಲ್ಲಿ ಯಾರು ಮಾಡದ ಸಾಧನೆ ಒಂದನ್ನ ಮಾಡಿದ್ದಾನೆ. ಹಾಗಾದರೆ ಯಾರು ಆ ಆಟಗಾರ, ಅವನು ಮಾಡಿದ್ದು ಅದೆಂತ ಸಾಧನೆ ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
Suryakumar Yadav, of India, hits 4 during the third T20I match between West Indies and India at Warner Park in Basseterre, Saint Kitts and Nevis, on August 2, 2022. (Photo by Randy Brooks / AFP) (Photo by RANDY BROOKS/AFP via Getty Images)
ಸ್ನೇಹಿತರೆ T-20 ಎಂದರೆ ಅದೊಂದು ರೋಮಾಂಚನಕಾರಿಯಾದ ಮನರಂಜನೆ ಭರಿತವಾದ ಕ್ರಿಕೆಟ್ನ ವಿಭಾಗವಾಗಿದೆ. ಅದರಲ್ಲೂ ಕೆಲವೇ ಕೆಲವು ಸೀಮಿತ ಓವರ್ ಗಳ ಈ ಆಟದಲ್ಲಿ ಆಟಗಾರ ಶತಕ ಬಾರಿಸಿದಾಗ ಸಿಗುವ ಭರಪೂರ ಮನರಂಜನೆ ಏಕದಿನ ಕ್ರಿಕೆಟ್ ಅಥವಾ ಟೆಸ್ಟ್ ಕ್ರಿಕೆಟ್ ನಲ್ಲಿ ಸಿಗುವುದು ಕಡಿಮೆ. ಇಂತಹ ಮನರಂಜನೆ ಭರಿತವಾದ ಕ್ರಿಕೆಟ್ ವಿಭಾಗದಲ್ಲಿ ಇದೀಗ ಮತ್ತೊಬ್ಬ ಭಾರತೀಯ ಟಿ20 ಇತಿಹಾಸದಲ್ಲಿ ಯಾರು ಮಾಡದ ಸಾಧನೆ ಒಂದನ್ನ ಮಾಡಿದ್ದಾನೆ. ಹಾಗಾದರೆ ಯಾರು ಆ ಆಟಗಾರ, ಅವನು ಮಾಡಿದ್ದು ಅದೆಂತ ಸಾಧನೆ ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
Thank you for reading this post, don't forget to subscribe!ಸ್ನೇಹಿತರೆ ಆ ಆಟಗಾರನ ಹೆಸರು ಸೂರ್ಯ ಕುಮಾರ್ ಯಾದವ್. ನಿನ್ನೆ ನಡೆದ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಎರಡನೇ ಅಂತರಾಷ್ಟ್ರೀಯ T-20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಶತಕ ಬಾರಿಸುವ ಮೂಲಕ ಅಂತರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕ ಅಂದರೆ ಒಟ್ಟು ನಾಲ್ಕು ಶತಕಗಳನ್ನು ಸಿಡಿಸಿದ ವಿಶ್ವದ ದ್ವಿತೀಯ ಆಟಗಾರ ಎಂದು ಖ್ಯಾತಿ ಪಡೆದರು. ಅವರಿಗೂ ಮುಂಚೆ ಭಾರತದ ಮತ್ತೊರ್ವ ಆಟಗಾರರಾದ ರೋಹಿತ್ ಶರ್ಮ ಅವರು ಈ ದಾಖಲೆಯನ್ನು ಮಾಡಿದ್ದರು. ಅಲ್ಲಿಗೆ ಕ್ರಿಕೆಟ್ ಲೋಕದ ಮತ್ತೊಂದು ಪ್ರಸಿದ್ಧ ವಿಭಾಗವಾದ ಟಿ20 ಅಲ್ಲಿ ಭಾರತದ ಆಟಗಾರರು ಮತ್ತೊಮ್ಮೆ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.
Yojana) ಯೋಜನೆ ಅಡಿಯಲ್ಲಿ ಒಟ್ಟು 19ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ನೇರವಾಗಿ 38000 ರೂಪಾಯಿ ಹಣ ಜಮಾ ಆಗಿವೆ. ಇದೀಗ…
ಈ ಯೋಜನೆಯ ಅಡಿಯಲ್ಲಿ ಇದೀಗ ಅರ್ಹ ರೈತರಿಗೆ 18 ಕಂತುಗಳಲ್ಲಿ ತಲಾ 2000 ರೂಪಾಯಿಯಂತೆ ಒಟ್ಟು 36,000 ರೂಪಾಯಿ ಹಣ…
ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…
ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…
ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…
ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…