Categories: information

ಸಮುದ್ರದಲ್ಲಿರುವ ದ್ವಾರಕಾ ನಗರ ನೋಡಲು ಸಬ್ ಮರೀನ್ ಟೂರಿಸಂ ಶುರು ಮಾಡಿದ ಗುಜರಾತ್ ! ಹೇಗಿರಲಿದೆ ಗೊತ್ತಾ ಈ ಟೂರಿಸಂ?

ಸ್ನೇಹಿತರೇ ಮಹಾಭಾರತ ಎಂದಾಕ್ಷಣ ನಮಗೆ ನೆನಪಾಗುವುದು ಕೃಷ್ಣ. ಶ್ರೀ ಕೃಷ್ಣನ ಜನ್ಮ ಸ್ಥಳವೆಂದು ಪ್ರಸಿದ್ಧಿಯಾದ ದ್ವಾರಕಾ ನಗರವು ಪ್ರಸ್ತುತ ಸಮುದ್ರದ ಅಡಿಯಲ್ಲಿ ಮುಳುಗಿದೆ ಎಂದು ನಂಬಲಾಗಿದೆ.ಆದರೆ ಸದ್ಯ ಗುಜರಾತ್ ಸರ್ಕಾರವು ಪ್ರವಾಸಿಗರಿಗೆ ಕೃಷ್ಣನ ಜನ್ಮ ಸ್ಥಾನ ತೋರಿಸುವ ಮಹತ್ವದ ಯೋಜನೆಗೆ ಸಹಿ ಹಾಕಿದೆ.

Spread the love

ಸ್ನೇಹಿತರೇ ಮಹಾಭಾರತ ಎಂದಾಕ್ಷಣ ನಮಗೆ ನೆನಪಾಗುವುದು ಕೃಷ್ಣ. ಶ್ರೀ ಕೃಷ್ಣನ ಜನ್ಮ ಸ್ಥಳವೆಂದು ಪ್ರಸಿದ್ಧಿಯಾದ ದ್ವಾರಕಾ ನಗರವು ಪ್ರಸ್ತುತ ಸಮುದ್ರದ ಅಡಿಯಲ್ಲಿ ಮುಳುಗಿದೆ ಎಂದು ನಂಬಲಾಗಿದೆ.ಆದರೆ ಸದ್ಯ ಗುಜರಾತ್ ಸರ್ಕಾರವು ಪ್ರವಾಸಿಗರಿಗೆ ಕೃಷ್ಣನ ಜನ್ಮ ಸ್ಥಾನ ತೋರಿಸುವ ಮಹತ್ವದ ಯೋಜನೆಗೆ ಸಹಿ ಹಾಕಿದೆ.

Thank you for reading this post, don't forget to subscribe!

ಹೌದು ಸ್ನೇಹಿತರೆ, ಪ್ರಸ್ತುತ ಗುಜರಾತ ಸರ್ಕಾರ ಸಬ್ ಮರೀನ್ ಟೂರಿಸಂ ಶುರು ಮಾಡುವ ಮೂಲಕ ಇಂತಹದ್ದೊಂದು ರೋಮಾಂಚನ ಅನುಭವವನ್ನು ಪ್ರವಾಸಿಗರಿಗೆ ನೀಡಲು ಮುಂದಾಗಿದೆ. ಈ ಸಬ್ ಮರಿನ್ ಅನ್ನು ಸಂಪೂರ್ಣ ಗಾಜಿನಿಂದ ತಯಾರಿಸಲಾಗುತ್ತಿದೆ. ಆ ಮೂಲಕ ಸಮುದ್ರದ ಅಡಿಯಲ್ಲಿ ಇರುವ ಎಲ್ಲ ಜಲಚರಗಳ ಜೊತೆಗೆ ಶ್ರೀ ಕೃಷ್ಣನ ಜನ್ಮ ಸ್ಥಾನವನ್ನು ನೋಡುವ ಅದ್ಭುತ ಅವಕಾಶ ಸಿಗಲಿದೆ. ಈ ಸಬ್ ಮರೀನ್ ಒಟ್ಟು 24 ಪ್ರವಾಸಿಗರನ್ನು ಇಬ್ಬರು ಅನುಭವಿ ಮತ್ತು ನುರಿತ ಪೈಲಟ್ ಗಳನ್ನ ಹೊತ್ತೊಯ್ಯಲಿದೆ. ಈ ಯೋಜನೆಗೆ ಗುಜರಾತ್ ಸರ್ಕಾರವು ಮುಂಬೈ ಮೂಲದ ಮಜಗಾಂವ್ ಡಾಕ್ಯಾರ್ಡ್ ಬಿಲ್ಡರ್ಸ್ ಕಂಪನಿ ಜೊತೆ ಸಹಿ ಹಾಕಿದೆ.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago