WhatsApp Group                             Join Now            
   
                    Telegram Group                             Join Now            
Spread the love

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತಈಗ ನಮ್ಮ ಕರ್ನಾಟಕದ ರೈತ ಬಾಂಧವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಹೀಗೆ ಕೃಷಿ ಯಾಂತ್ರಿಕರಣ ಯೋಜನೆ ಅಡಿಯಲ್ಲಿ ಈಗ ಹೈ ಪ್ರಶರ್ ಪವರ್ ಸ್ಪ್ರೇಯರ್ ಖರೀದಿಗೆ ಈಗ ಸಬ್ಸಿಡಿ ಈಗ ಸರ್ಕಾರವು ನೀಡುತ್ತಾ ಇದೆ. ಈಗ ದೊಡ್ಡ ಜಮೀನುಗಳಲ್ಲಿ ಕೀಟ ರೋಗ ನಿಯಂತ್ರಣಕ್ಕೆ ಮತ್ತು ಗೊಬ್ಬರ ಔಷದ ಚೆಲುವಿಕೆಗೆ ಈ ಒಂದು ಯಂತ್ರ ಅತ್ಯುತ್ತಮವಾದಂತಹ ಯಂತ್ರ ಎಂದು ಹೇಳಬಹುದು. ಇದು ಕೇವಲ ಸ್ಪ್ರೇಯರ್ ಅಲ್ಲ ಇದನ್ನು ಟ್ಯಾಕ್ಟರ್ ತೊಳೆಯಲು ಮತ್ತು ಕೊಟ್ಟಿಗೆ ಸ್ವಚ್ಛಗೊಳಿಸಲು ಮತ್ತು ವಾಹನಗಳನ್ನು ವಾಶ್ ಮಾಡಲು ಕೂಡ ನೀವು ಬಳಕೆ ಮಾಡಿಕೊಳ್ಳಬಹುದು

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಈಗ ಕೇಂದ್ರದ SWEM ಯೋಜನೆ ಮತ್ತು ರಾಜ್ಯ ಕೃಷಿ ಇಲಾಖೆಯ ಸಂಯುಕ್ತ ಅನುದಾನದಿಂದ ಈಗ ಈ ಒಂದು ಸೌಲಭ್ಯದ ನೀಡಲಾಗುತ್ತಿದೆ. ಈಗ ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಮಹಿಳಾ ರೈತರು ಅಷ್ಟೇ ಅಲ್ಲದೆ SC/ST ಸಮುದಾಯದವರಿಗೆ ಹೆಚ್ಚಿನ ಪ್ರಯೋಜನವನ್ನು ಈ ಒಂದು ಯೋಜನೆ ಮೂಲಕ ಪಡೆದುಕೊಳ್ಳಬಹುದು

ಸಬ್ಸಿಡಿ ಹಣ ಎಷ್ಟು?

ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದಂತಹ ಸಾಮಾನ್ಯ ಅಂದರೆ ಜನರಲ್ ಕೆಟಗರಿ ಇರುವಂತಹ ಅಭ್ಯರ್ಥಿಗಳಿಗೆ ಈಗ 11,500 ರವರೆಗೆ ಸಬ್ಸಿಡಿಯನ್ನು ನೀಡಲಾಗುತ್ತದೆ. ಹಾಗೆ ಎಸ್ಸಿ ಎಸ್ಟಿ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ ಅವರಿಗೂ ಕೂಡ 20,700  ಸಬ್ಸಿಡಿ ನೀಡಲಾಗುತ್ತದೆ

ಅರ್ಹತೆಗಳು ಏನು?

1.ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಈಗ ಕರ್ನಾಟಕದ ಯಾವುದೇ ರೈತರು ಸಣ್ಣ ಅಥವಾ ಅತಿ ದೊಡ್ಡ ರೈತರು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
2.ನಂತರ ರೈತರ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
3.ಆನಂತರ ರೈತರು ಫ್ರೂಟ್ಸ್ ಐಡಿಯನ್ನು ಕಡ್ಡಾಯವಾಗಿ ಹೊಂದಿರಬೇಕು.
4.ಹಾಗೆ ಎಸ್ಸಿ ಎಸ್ಟಿಗೆ ಮತ್ತು ಮಹಿಳಾ ರೈತರು ಈಗ ಅರ್ಜಿ ಸಲ್ಲಿಕೆ ಮಾಡಬಹುದು

ಬೇಕಾಗುವ ದಾಖಲೆಗಳು ಏನು?

1.ಆಧಾರ್ ಕಾರ್ಡ್
2.ಜಾತಿ ಮತ್ತು ಆದಾಯ ಪ್ರಮಾಣ ಪತ್ರ
3.ರೇಷನ್ ಕಾರ್ಡ್
4.ಪಹಣಿ
5.ಬ್ಯಾಂಕ್ ಖಾತೆ ವಿವರ

ಅರ್ಜಿಯನ್ನು ಸಲ್ಲಿಸುವುದು ಹೇಗೆ?

1.ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಈಗ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಬೇಕಾಗುತ್ತದೆ.

      
                    WhatsApp Group                             Join Now            
   
                    Telegram Group                             Join Now            

https://raitamitra.karnataka.gov.in/

2.ನಂತರ ಅದರ ಕೆ ಕಿಸಾನ್ ಪೋರ್ಟಲ್ ಗೆ ಹೋಗಿ ಫಾರ್ಮ ರಿಜಿಸ್ಟ್ರೇಷನ್ ಅನ್ನು ಮಾಡಿಕೊಳ್ಳಬೇಕು.
3.ನೀವು ಲಾಗಿನ್ ಆದ ನಂತರ ಫಾರ್ಮ್ ಮೆಕ್ಯಾನಿಸೇಷನ್ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ.
4.ನಂತರ ನೀವು ನಿಮ್ಮ FID ನಂಬರ್ ಅನ್ನು ಹಾಕಿ ಗೆಟ್ ಡಿಟೈಲ್ಸ್ ಮೇಲೆ ಕ್ಲಿಕ್ ಮಾಡಿ.
5.ಅದರ ನಂತರ ನೀವು ಹೈ ಪ್ರೆಸ್ಸರ್ ಪವರ್ ಸ್ಪ್ರೇ ಯಂತ್ರದ ಮೇಲೆ ಆಯ್ಕೆ ಮಾಡಿಕೊಳ್ಳಿ.
6ನಂತರ ನೀವು ಅದನ್ನು ಕೇಳುವ ಎಲ್ಲಾ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಳ್ಳಿ ಈಗ ನೀವು ಅದನ್ನು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಮಾಡಬಹುದಿತ್ತು.

ಹಾಗೆ ಸ್ನೇಹಿತರು ನಿಮಗೆ ಏನಾದರೂ ಅರ್ಜಿ ಸಲ್ಲಿಸಲು ಬಾರದೆ ಇದ್ದರೆ ನಿಮ್ಮ ಹತ್ತಿರ ಇರುವ ಗ್ರಾಮ ಕೇಂದ್ರಗಳಿಗೆ ಭೇಟಿ ನೀಡಿ ನೀವು ಅಲ್ಲಿಯೂ ಕೂಡ ಈಗ ಎಲ್ಲಾ ದಾಖಲೆಗಳನ್ನು ಅವರಿಗೆ ನೀಡುವುದರ ಮೂಲಕ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಓದುಗರಲ್ಲಿ ವಿನಂತಿ,

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode

By

Leave a Reply

Your email address will not be published. Required fields are marked *