ವೈಯಕ್ತಿಕ ಜೀವನದಲ್ಲಿ ಶಮಿ ಅವರಿಗೆ ಡೈವೊರ್ಸ್ ಆಗಿದ್ದು ನಿಜವೇ ಆದರೂ,ಪ್ರಸ್ತುತ ಅವರಿಗೆ ಹಲವಾರು ಸೆಲೆಬ್ರಿಟಿಗಳಿಂದ ಮದುವೆಯ ಬೇಡಿಕೆಗಳು ಕೇಳಿ ಬರುತ್ತಿವೆ. ಹಾಗಾದರೆ ಅಂತಹ ಬೇಡಿಕೆಯನ್ನು ಇಟ್ಟ ನಟಿ ಯಾರು, ಅದಕ್ಕೆ ಮೊಹಮ್ಮದ್ ಶಮಿ ಏನೆಂದು ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ಏಕದಿನ ವಿಶ್ವ ಕಪ್ ಇನ್ನೇನು ಮುಗಿಯುತ್ತಾ ಬಂದಿತ್ತು ಅದರಲ್ಲೂ ಭಾರತ ತಂಡವು ಈ ವಿಶ್ವಕಪ್ ನಲ್ಲಿ ದಿಗ್ವಿಜಯವನ್ನು ಸಾಧಿಸಿದೆ. ಈ ದಿಗ್ವಿಜಯಕ್ಕೆ ಪ್ರಮುಖವಾಗಿ ಕಾರಣಿಕರ್ತರಾದವರು ಭಾರತದ ವೇಗದ ಬೌಲರ್ ರಾದ ಮೊಹಮ್ಮದ್ ಶಮಿ. ಪ್ರಸ್ತುತ ಪ್ರಚಂಡ ಫಾರ್ಮ್ ನಲ್ಲಿರುವ ಅವರು ಈ ಸೀಸನ್ ನಲ್ಲಿ ಭಾರತದ ಪರವಾಗಿ ಅತ್ಯದ್ಭುತ ಪ್ರದರ್ಶನವನ್ನು ನೀಡಿದ್ದಾರೆ. ವೈಯಕ್ತಿಕ ಜೀವನದಲ್ಲಿ ಶಮಿ ಅವರಿಗೆ ಡೈವೊರ್ಸ್ ಆಗಿದ್ದು ನಿಜವೇ ಆದರೂ,ಪ್ರಸ್ತುತ ಅವರಿಗೆ ಹಲವಾರು ಸೆಲೆಬ್ರಿಟಿಗಳಿಂದ ಮದುವೆಯ ಬೇಡಿಕೆಗಳು ಕೇಳಿ ಬರುತ್ತಿವೆ. ಹಾಗಾದರೆ ಅಂತಹ ಬೇಡಿಕೆಯನ್ನು ಇಟ್ಟ ನಟಿ ಯಾರು, ಅದಕ್ಕೆ ಮೊಹಮ್ಮದ್ ಶಮಿ ಏನೆಂದು ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
ಮೊಮ್ಮದ್ ಶಮ್ಮಿ ಅವರನ್ನ ಮದುವೆಯಾಗುವುದಕ್ಕೆ ತಾವು ರೆಡಿ ಎಂದು ಖ್ಯಾತ ಬಾಲಿವುಡ್ ನಟಿಯಾದ ಪಾಯಲ್ ಘೋಷ್ ಅವರು ಘೋಷಿಸಿದ್ದಾರೆ. ಹಿಂದಿ ತಮಿಳು ಕನ್ನಡ ಇಂಗ್ಲಿಷ್ ಹೀಗೆ ಮುಂತಾದ ಭಾಷೆಗಳಲ್ಲಿ ನಟಿಸಿರುವ ಪಾಯಲ್ ಘೋಷ ಅವರು, ತಾವು ಭಾರತದ ಕ್ರಿಕೆಟ್ ಬಾಲರ್ ಆದ ಮೊಹ್ಮದ್ ಶಮ್ಮಿಯವರನ್ನು ಮದುವೆಯಾಗಲು ಸಿದ್ದಳಾಗಿದ್ದೇನೆ ಎನ್ನುವ ಮೂಲಕ ಸುದ್ದಿಯಲ್ಲಿದ್ದಾರೆ. ಅವರು ತಮ್ಮ ನಟನೆಗಿಂತ ಹೆಚ್ಚಾಗಿ ಲೈಂಗಿಕ ಕಿರುಕುಳದ ವಿರುದ್ಧವಾಗಿ ಆರಂಭವಾಗಿದ್ದ ಮೀಟು ಅಭಿಯಾನದಲ್ಲಿ ಇವರು ಮುಂಚೂಣಿಯಲ್ಲಿದ್ದರು. ಪ್ರಸ್ತುತ ಇವರು ಶಮಿ ಅವರನ್ನ ಮದುವೆಯಾಗಲು ತಾವು ರೆಡಿ ಇರುವುದಾಗಿ ಹೇಳಿದ್ದಾರೆ. ಈ ಕುರಿತು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದರೆ ಈ ಮದುವೆಗೆ ಅವರು ಒಂದು ಷರತ್ತನ್ನು ವಿಧಿಸಿದ್ದಾರೆ.
ಆ ಷರತ್ತು ಏನೆಂದರೆ, “ಶಮಿ ನೀವು ಇಂಗ್ಲೀಷ್ ಕಲಿತರೆ ನಿಮ್ಮನ್ನ ನಾನು ಮದುವೆಯಾಗುತ್ತೇನೆ” ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ “ಸೆಮಿ ಫೈನಲ್ ನಲ್ಲಿ ನೀವು ಅದ್ಭುತ ಪ್ರದರ್ಶನ ನೀಡಲು ನನ್ನಿಂದ ಯಾವ ರೀತಿಯ ಬೆಂಬಲ ಬೇಕು ಹೇಳಿ” ಎಂದು ಕೂಡ ಬರೆದುಕೊಂಡಿದ್ದಾರೆ. ಪಾಯಲ್ ಘೋಷ್ ಇದನ್ನೆಲ್ಲ ಕೇವಲ ಪ್ರಚಾರಕ್ಕಾಗಿ ಹೀಗೆ ಹೇಳುತ್ತಿದ್ದಾರೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.
ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…
ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…
ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…
ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…